Worksheetsಸಾಮಾಜಿಕ ಸ್ತರವಿನ್ಯಾಸ
Total questions: 20
Worksheet time: 15mins
14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಈ ವಿಧಿ ತಿಳಿಸುತ್ತದೆ
40 ನೇ ವಿಧಿ
45 ನೇ ವಿಧಿ
46 ನೇ ವಿಧಿ
86 ನೇ ವಿಧಿ
ಆರ್ಥಿಕ ಬೆಳವಣಿಗೆ ಆಧಾರಿತ ಅಭಿವೃದ್ಧಿಯ ಪರಿಣಾಮ
ಸಾಮಾಜಿಕ ಸಮಾನತೆ ಸೃಷ್ಟಿಯಾಗಿದೆ
ಸಾಮಾಜಿಕ ನ್ಯಾಯ ಲಭಿಸಿದೆ
ಬಿಲಿಯನೇರ್ ಮತ್ತು ಮಿಲಿಯನೇರ್ ಗಳ ಸೃಷ್ಟಿಯಾಗಿದೆ
ಸಮಾನ ಅವಕಾಶ ದೊರೆತಿದೆ
ಸಾಮಾಜಿಕ ಭದ್ರತಾ ಸಂಗತಿಗಳಿಗೆ ಉದಾಹರಣೆ
ಶಿಕ್ಷಣ
ಸಾರಿಗೆ ಮತ್ತು ಸಂಪರ್ಕ
ವಿಜ್ಞಾನ ಮತ್ತು ತಂತ್ರಜ್ಞಾನ
ಆಹಾರ ಮತ್ತು ಆರೋಗ್ಯ
ಭಾರತ ಸಂವಿಧಾನದಲ್ಲಿನ "21ಎ" ವಿಧಿಯ ಮಹತ್ವ
ಉಚಿತ ಶಿಕ್ಷಣ ನೀಡುವುದು
ಕಡ್ಡಾಯ ಶಿಕ್ಷಣದ ಅವಕಾಶ ನೀಡಿದೆ
ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರಿದೆ
ಸಾಮಾಜಿಕ ಅಸಮಾನತೆಯನ್ನು ವಿರೋಧಿಸುತ್ತದೆ
'ದೇಶದ ಪ್ರತಿ ಪ್ರಜೆಯೂ ಶಿಕ್ಷಣ ಪಡೆಯುವ ಮೂಲಭೂತ ಹಕ್ಕನ್ನು ಹೊಂದಿರುತ್ತಾರೆ' ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಲು ಕಾರಣವಾದ ಮೊಕದ್ದಮೆ
ಉನ್ನಿಕೃಷ್ಣನ್ v/s ಮಹಾರಾಷ್ಟ್ರ ಸರ್ಕಾರ
ಆಂಧ್ರಪ್ರದೇಶ ಸರ್ಕಾರ v/s ಕೃಷ್ಣ
ಉನ್ನಿಕೃಷ್ಣನ್ v/s ಆಂಧ್ರಪ್ರದೇಶ ಸರ್ಕಾರ
ಉನ್ನಿಕೃಷ್ಣನ್ v/s ಕೇರಳ ಸರ್ಕಾರ
ಜನರನ್ನು ಏಣಿ ಶ್ರೇಣಿಗಳಿಂದ ವಿಭಿನ್ನ ಸ್ಥಾನಗಳಲ್ಲಿ ವಿಭಾಗಿಸುವ ಕ್ರಮವೇ
ವರ್ಣವ್ಯವಸ್ಥೆ
ಜಾತಿವ್ಯವಸ್ಥೆ
ಸಾಮಾಜಿಕ ಸ್ತರವಿನ್ಯಾಸ
ಸಾಮಾಜಿಕ ಅಸಮಾನತೆ
2015-16 ರ ಸಮೀಕ್ಷೆ ಪ್ರಕಾರ ಕರ್ನಾಟಕದ ________ರಷ್ಟು ಗ್ರಾಮೀಣ ಮಹಿಳೆಯರ ಬಿ.ಎಂ.ಐ. ಕನಿಷ್ಠ ಮಟ್ಟಕ್ಕಿಂತ ಕಡಿಮೆ ಇದೆ
ಶೇಕಡಾ 24.3
ಶೇಕಡಾ 23.4
ಶೇಕಡಾ 25.3
ಶೇಕಡಾ 24.9
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತಿಳಿಸುವ ಸಂವಿಧಾನದ ಪರಿಚ್ಛೇದ
19
20
30
46
ಸಾಮಾಜಿಕ ಸ್ತರವಿನ್ಯಾಸವನ್ನು ಇದರ ಆಧಾರದಿಂದ ನಿರ್ಧರಿಸಲಾಗುತ್ತದೆ
ಸಾಮಾಜಿಕ ನ್ಯಾಯ
ಸಾಮಾಜಿಕ ವಿನ್ಯಾಸ
ಸಾಮಾಜಿಕ ಮಾನ್ಯತೆ
ಸಾಮಾಜಿಕ ಜೀವನ
ಚಾತುರ್ವರ್ಣ ವ್ಯವಸ್ಥೆಯು ಈ ಸಿದ್ಧಾಂತದ ತತ್ವಗಳಡಿಯಲ್ಲಿ ರೂಪಿತವಾಗಿದೆ
ಆರ್ಥಿಕ ಸಿದ್ಧಾಂತ
ಸಾಮಾಜಿಕ ಸಿದ್ಧಾಂತ
ಧಾರ್ಮಿಕ ಸಿದ್ಧಾಂತ
ಕರ್ಮ ಸಿದ್ಧಾಂತ
ವೈಶ್ಯ : ವ್ಯಾಪಾರ : : ಕ್ಷತ್ರಿಯ : _________
ಅಧ್ಯಯನ
ರಾಜ್ಯಾಡಳಿತ
ಅಧ್ಯಾಪನ
ಕೃಷಿ
ಗುಂಪಿಗೆ ಸೇರದಿರುವುದನ್ನು ಆರಿಸಿ ಬರೆಯಿರಿ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ
ಬ್ರಾಹ್ಮಣ, ವೈಶ್ಯ, ಶೂದ್ರ, ಅಂತ್ಯಜ
ಬ್ರಾಹ್ಮಣ, ವೈಶ್ಯ, ಅಂತ್ಯಜ, ಶೂದ್ರ
ಬ್ರಾಹ್ಮಣ, ಕ್ಷತ್ರಿಯ, ಅಸ್ಪೃಶ್ಯ, ಶೂದ್ರ
ಸಾಮಾಜಿಕ ವ್ಯವಸ್ಥೆಯಲ್ಲಿ 'ಅಸ್ಪೃಶ್ಯ' ಪದದ ಅರ್ಥ
ಮುಟ್ಟುವುದು
ಮುಟ್ಟಲಾಗುವುದು
ಮುಟ್ಟಲಾಗದ
ಸ್ಪೃಶ್ಯ
ಅಂಬೇಡ್ಕರ್ ಅವರಿಗೆ ಸಾಮಾಜಿಕ ನ್ಯಾಯ ಪಡೆಯುವ ಹೋರಾಟಕ್ಕೆ ಉತ್ತೇಜನ ನೀಡಿದ ಅಂಶ
ಚಾತುರ್ವರ್ಣ
ಅಸ್ಪೃಶ್ಯತೆ
ಶಿಕ್ಷಣ
ಸಂವಿಧಾನ
"ಶಿಕ್ಷಣವು ಸಾರ್ವಜನಿಕ ಸ್ವತ್ತಾಗಬೇಕು" ಎಂದು ಪ್ರತಿಪಾದಿಸಿದವರು
ಗಾಂಧೀಜಿ
ಸ್ವಾಮಿ ವಿವೇಕಾನಂದ
ಬ್ರಿಟಿಷ್ ಸರ್ಕಾರ
ಬಿ.ಆರ್. ಅಂಬೇಡ್ಕರ್
ವಿಶ್ವದಲ್ಲಿಯೇ ವಿಶಿಷ್ಟವಾದ ನ್ಯಾಯ ಮತ್ತು ಸಮಾನತೆಯನ್ನು ನೀಡುವ ವಾಗ್ದಾನ ಮಾಡಿರುವ ಸಂವಿಧಾನ
ಅಮೆರಿಕ ಸಂವಿಧಾನ
ಬ್ರಿಟನ್ ಸಂವಿಧಾನ
ಭಾರತ ಸಂವಿಧಾನ
ಆಸ್ಟ್ರೇಲಿಯಾ ಸಂವಿಧಾನ
ಅಸ್ಪೃಶ್ಯತೆಯ ಕಳಂಕವನ್ನು ತೊಡೆದುಹಾಕಲು ಪ್ರಯತ್ನಿಸಿದ ನಾಯಕರು
ನೆಹರು
ರಾಮಕೃಷ್ಣ ಪರಮಹಂಸ
ಅನಿಬೆಸೆಂಟ್
ಜ್ಯೋತಿ ಬಾಪುಲೆ
ಸಂವಿಧಾನದ 17 ನೇ ವಿಧಿಯು _________ ಆಚರಣೆಯನ್ನು ನಿಷೇಧಿಸಿದೆ
ಜಾತಿ
ಧಾರ್ಮಿಕ
ಅಸ್ಪೃಶ್ಯತಾ
ಮೀಸಲಾತಿ
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯು ಜಾರಿಗೆ ಬಂದ ವರ್ಷ
1976
1975
1973
1986
ಸಂವಿಧಾನ ಶಿಲ್ಪಿ ಎಂಬ ಕೀರ್ತಿಗೆ ಭಾಜನರಾದವರು
ಬಾಬು ರಾಜೇಂದ್ರ ಪ್ರಸಾದ್
ಜವಾಹರಲಾಲ್ ನೆಹರು
ಬಿ.ಆರ್. ಅಂಬೇಡ್ಕರ್
ಮಹಾತ್ಮ ಗಾಂಧೀಜಿ
