wayground logo

Free Printable Worksheets

NEW

Font size

S
M
L
XL
Worksheets

SSLC-GEO:UNIT 05:ಭಾರತದ ಅರಣ್ಯ ಸಂಪತ್ತು -ರಚನೆ(ನಟರಾಜ್ &ಭಾಗ್ವತ್)

Total questions: 15

Worksheet time: 8mins

Name
Class
Date
1.
ವೃಕ್ಷ ಮತ್ತು ಇತರೆ ಸಸ್ಯಸಂಕುಲಗಳಿಂದ ಆವರಿಸಿದ ವಿಶಾಲ ಭೂಭಾಗ
a)
ಮರುಭೂಮಿ
b)
ಪ್ರಸ್ಥಭೂಮಿ
c)
ನದೀ ಮುಖಜ ಭೂಮಿ
d)
ಅರಣ್ಯ
2.
ಈ ವಿಧದ ಅರಣ್ಯಗಳು 250 ಸೆಂ.ಮೀ.ಗಳಿಗಿಂತ ಹೆಚ್ಚು ವಾರ್ಷಿಕ ಮಳೆಯಾಗುವ ಭಾಗಗಳಲ್ಲಿ ಕಂಡುಬರುತ್ತವೆ.
a)
ಉಷ್ಣ ವಲಯದ ನಿತ್ಯ ಹರಿದ್ವರ್ಣದ ಕಾಡುಗಳು
b)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
c)
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
d)
ಮರುಭೂಮಿ ಸಸ್ಯವರ್ಗ
3.
ಉಷ್ಣವಲಯದ ಎಲೆ ಉದುರಿಸುವ ಕಾಡುಗಳನ್ನು ಹೀಗೂ ಕರೆಯುವರು .
a)
ಸೂಚೀಪರ್ಣ ಅರಣ್ಯ
b)
ಪರ್ಣಪಾತಿ ಅರಣ್ಯ
c)
ಮಾಂಗ್ರೋ ಅರಣ್ಯ
d)
ನಿತ್ಯ ಹರಿದ್ವರ್ಣ ಅರಣ್ಯ
4.
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು ಈ ಅರಣ್ಯಗಳ ಮರಗಳು ವಸಂತ ಋತು ಮತ್ತು ಬೇಸಿಗೆಯ ಆರಂಭದಲ್ಲಿ ತಮ್ಮ ಎಲೆಗಳನ್ನು ಉದುರಿಸುತ್ತವೆ. ಹೀಗಾಗಿ ಇವುಗಳನ್ನು ಹೀಗೂ ಕರೆಯುವರು
a)
ನಿತ್ಯಹರಿದ್ವರ್ಣ ಅರಣ್ಯ
b)
ಸೂಜಿ ಪರ್ಣ ಅರಣ್ಯ
c)
ಮಾನ್ಸೂನ್ ಕಾಡುಗಳು
d)
ಮ್ಯಾಂಗ್ರೋ ಅರಣ್ಯ
5.
ಈ ಅರಣ್ಯಗಳು ವರ್ಷದಲ್ಲಿ 100-200 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತವೆ.
a)
ಸೂಜಿ ಪರ್ಣ ಅರಣ್ಯ
b)
ಉಷ್ಣವಲಯದನಿತ್ಯಹರಿದ್ವರ್ಣ ಅರಣ್ಯ
c)
ಮ್ಯಾಂಗ್ರೋ ಅರಣ್ಯ
d)
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
6.
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು ಇಂಥ ಸಸ್ಯವರ್ಗವು ವಾರ್ಷಿಕ ಇಷ್ಟು ಮಳೆ ಬೀಳುವ ಭಾಗಗಳಲ್ಲಿ ಕಂಡುಬರುತ್ತದೆ
a)
60-100 ಸೆಂ.ಮೀ
b)
50-100 ಸೆಂ.ಮೀ
c)
40-100 ಸೆಂ.ಮೀ
d)
70-100 ಸೆಂ.ಮೀ
7.
ಮರುಭೂಮಿ ಸಸ್ಯವರ್ಗ ಇದು ವಾರ್ಷಿಕ ಇಷ್ಟು ಮಳೆಯಾಗುವ ಭಾಗಗಳಲ್ಲಿ ಕಂಡು ಬರುತ್ತದೆ.
a)
20-50 ಸೆಂ.ಮೀ.<br />
b)
30-50 ಸೆಂ.ಮೀ
c)
10-50 ಸೆಂ.ಮೀ
d)
40-50 ಸೆಂ.ಮೀ.
8.
ಪರ್ವತಗಳ ಇಳಿಜಾರುಗಳಲ್ಲಿ ಬೆಳೆಯುವ ಸಸ್ಯ ಮತ್ತು ಮರಗಳನ್ನು ಹೀಗೆನ್ನುವರು.
a)
ನಿತ್ಯಹರಿದ್ವರ್ಣ
b)
ಪರ್ವತ ಕಾಡುಗಳು
c)
ಸೂಚಿಪರ್ಣ
d)
ಮಾನ್ಸೂನ್ ಕಾಡುಗಳು
9.
ಈ ಕಾಡುಗಳು ಅಧಿಕ ಮಳೆ ಬೀಳುವ ಜವುಗು ಪ್ರದೇಶ, ನದಿಮುಖಜ ಭೂಮಿ ಮತ್ತು ಉಬ್ಬರ ವಿಳಿತಗಳುಳ್ಳ ಸಮುದ್ರ ತೀರಗಳಲ್ಲಿ ಕಂಡುಬರುತ್ತವೆ.
a)
ಪರ್ವತ
b)
ನಿತ್ಯಹರಿದ್ವರ್ಣ
c)
ಸೂಚಿಪರ್ಣ
d)
ಮಾಂಗ್ರ್ಯೋವ್
10.
ಈ ರಾಜ್ಯವು ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿದೆ.
a)
ಉತ್ತರ ಪ್ರದೇಶ
b)
ಮಧ್ಯಪ್ರದೇಶ
c)
ಕರ್ನಾಟಕ
d)
ತಮಿಳುನಾಡು
11.
ಈ ರಾಜ್ಯದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವಿದೆ.
a)
ಗೋವಾ
b)
ಮಧ್ಯಪ್ರದೇಶ
c)
ತಮಿಳುನಾಡು
d)
ಉತ್ತರ ಪ್ರದೇಶ
12.
ಸಾರ್ವಜನಿಕ ವಿಹಾರ ಮತ್ತು ವೈಜ್ಞಾನಿಕ ಹಿತ ದೃಷ್ಟಿಯಿಂದ ನೈಸರ್ಗಿಕ ಸೌಂದರ್ಯ, ಸಸ್ಯ ಮತ್ತು ಪ್ರಾಣಿಸಂಕುಲಗಳ ಸಂರಕ್ಷಣೆಗಾಗಿ ವಿಶೇಷವಾದ ರಕ್ಷಣೆ ನೀಡುವ ವಿಶಾಲವಾದ ಪ್ರದೇಶ
a)
ರಾಷ್ಟ್ರೀಯ ಪ್ರಾಣಿ ಸಂಗ್ರಾಲಯ
b)
ರಾಷ್ಟ್ರೀಯ ಉದ್ಯಾನಗಳು<br />
c)
ರಾಷ್ಟ್ರೀಯ ಪಕ್ಷಿಧಾಮ
d)
ರಾಷ್ಟ್ರೀಯ ಅಭಯಾರಣ್ಯ
13.
ಸಂರಕ್ಷಿಸಲ್ಪಟ್ಟ ಭೂಪ್ರದೇಶಗಳ ವಿಶೇಷವಾದ ಒಂದು ಭಾಗ ಅಥವಾ ಕರಾವಳಿಯ ಪರಿಸರ
a)
ಜೀವಿ ಸಂರಕ್ಷಣಾವಲಯ
b)
ಅಭಯಾರಣ್ಯ
c)
ಉದ್ಯಾನಗಳು
d)
ಪ್ರಾಣಿ ಸಂಗ್ರಾಲಯ
14.
ಈ ಕಾಡುಗಳು ಭಾರತದ ಪೂರ್ವ ಕರಾವಳಿಯ ನದಿ ಮುಖಜ ಭೂಮಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
a)
ನಿತ್ಯಹರಿದ್ವರ್ಣ
b)
ಮ್ಯಾಂಗ್ರೋವ್
c)
ಸೂಚಿಪರ್ಣ
d)
ಪರ್ವತ
15.
ಅರಣ್ಯನಾಶ, ಮಿತಿಮೀರಿದ ಅರಣ್ಯ ಸಂಪತ್ತಿನ ಸಮಗ್ರ ನಿಯಂತ್ರಣ ಹಾಗೂ ಅರಣ್ಯ ನಿರ್ವಹಣೆ ಪ್ರಕ್ರಿಯೆಗಳಿಗೆ ಹೀಗೆನ್ನುವರು.
a)
ಅರಣ್ಯ ನೀತಿ
b)
ಅರಣ್ಯೀಕರಣ
c)
ವನಮಹೋತ್ಸವ
d)
ಅರಣ್ಯ ಸಂರಕ್ಷಣೆ