NEW
Font size
Worksheets10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:10 (ಭಾಗ 02)-ನಟರಾಜ &ಭಾಗ್ವತ್
Total questions: 15
Worksheet time: 8mins
ಅಲ್ಯುಮಿನಿಯಂ ಕೈಗಾರಿಕೆಗೆ ಅಥವಾ ಅಲ್ಯುಮಿನಿಯಂ ಉಪಯೋಗಕ್ಕೆ ಯಾವುದು ಸಂಬಂಧಿಸಿಲ್ಲ ಗುರುತಿಸಿ.
ವಿಮಾನ, ಸ್ವಯಂಚಾಲಿತವಾಹನ, ರೈಲುಸಾರಿಗೆ, ಹಡಗು, ಬಣ್ಣ ತಯಾರಿಕೆ,
ಗೃಹಬಳಕೆ ವಸ್ತುಗಳ ತಯಾರಿಕೆ,
ಉಕ್ಕು ಮತ್ತು ತಾಮ್ರಗಳ ಬದಲಿ ವಸ್ತುವಾಗಿಯೂ ಬಳಕೆ ಮಾಡಲಾಗುತ್ತಿದೆ.
ಮದ್ಯ ತಯಾರಿಕೆ ಮತ್ತು ಗೊಬ್ಬರಗಳಿಗಾಗಿ ಬಳಸಲಾಗುವುದು.
ವಿವಿಧ ಕೈಗಾರಿಕೆಗಳಲ್ಲಿ, ವಿದ್ಯುತ್ ಕೇಬಲ್ ತಯಾರಿಕೆ ಹಾಗೂ ಇದರ
ರೇಕುಗಳನ್ನು ಪ್ಯಾಕಿಂಗ್ ಮಾಡಲು, ಮೊದಲಾದ ಉದ್ದೇಶಗಳಿಗೆ ಉಪಯೋಗಿಸಲಾಗುತ್ತದೆ.
ಅಲ್ಯೂಮಿನಿಯಂ ಕೈಗಾರಿಕೆಯ ಪ್ರಮುಖ ಸ್ಥಾನೀಕರಣಗಳೆಂದರೆ:
ಮೂಲ ಕಚ್ಚಾ ವಸ್ತುವಾದ ಬಾಕ್ಸೈಟ್‍ನ ಲಭ್ಯತೆ
ಜಲ ವಿದ್ಯುಚ್ಛಕ್ತಿ ಪೂರೈಕೆ
ಬಂಡವಾಳ ಹಾಗೂ ವಿಶಾಲವಾದ ಮಾರುಕಟ್ಟೆ
ಕೊಟ್ಟಿರುವ ಎಲ್ಲಾ ಅಂಶಗಳು
ಹತ್ತಿ ಬಟ್ಟೆ ಕೈಗಾರಿಕೆಗೆ ಸಂಬಂಧಿಸಿದಂತೆ ಯಾವೆಲ್ಲ ಸೂಕ್ತವಾದ ಅಂಶಗಳು? ತಿಳಿಸಿ
ಭಾರತದ ಜವಳಿ ಉದ್ದಿಮೆಗಳಲ್ಲಿ ಹತ್ತಿ ಬಟ್ಟೆ ಕೈಗಾರಿಕೆಯು ಅತ್ಯಂತ ದೊಡ್ಡದು
ಮತ್ತು ಪ್ರಮುಖ ಶಾಖೆ.
ಅತಿ ಪ್ರಮುಖ ಕೃಷಿ ಆಧಾರಿತ ಕೈಗಾರಿಕೆ.
ಭಾರತದಲ್ಲಿ ಮೊಟ್ಟಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆಯು ಮುಂಬಯಿಯಲ್ಲಿ
ಸ್ಥಾಪಿಸಲ್ಪಟ್ಟ ಹತ್ತಿ ಗಿರಣಿಯೊಂದಿಗೆ 1854ರಲ್ಲಿ ಪ್ರಾರಂಭಗೊಂಡಿತು
ಕೊಟ್ಟಿರುವ ಎಲ್ಲಾ ಅಂಶಗಳು ಸೂಕ್ತವಾಗಿವೆ
ಹತ್ತಿಬಟ್ಟೆ ಕೈಗಾರಿಕೆಯನ್ನು ನಿರ್ಧರಿಸುವ ಪ್ರಮುಖ ಸ್ಥಾನೀಕರಣಗಳೆಂದರೆ
ತೇವಾಂಶಭರಿತ ವಾಯುಗುಣ.ಬಂಡವಾಳ, ನುರಿತ ಕಾರ್ಮಿಕರ ಪೂರೈಕೆ
ಮೂಲ ಕಚ್ಚಾವಸ್ತುವಾದ ಕಚ್ಚಾಹತ್ತಿಯ ಸರಬರಾಜು
ವಿಶಾಲ ಮಾರುಕಟ್ಟೆ, ವಿದ್ಯುತ್ ಪೂರೈಕೆ
ಕೊಟ್ಟಿರುವ ಎಲ್ಲಾ ಅಂಶಗಳು ಹತ್ತಿಬಟ್ಟೆ ಕೈಗಾರಿಕೆಯನ್ನು ನಿರ್ಧರಿಸುವ ಪ್ರಮುಖ ಸ್ಥಾನೀಕರಣಗಳು
ಯಾವುದು ಹೆಚ್ಚಾಗಿ ಹತ್ತಿ ಬೆಳೆಯುವ ರಾಜ್ಯವಲ್ಲ?
ಗುಜರಾತ್
ತಮಿಳುನಾಡು
ಕರ್ನಾಟಕ
ಕೇರಳ
ಯಾವ ಎರಡು ರಾಜ್ಯಗಳು ದೇಶದ ಹತ್ತಿ ಜವಳಿ ವಸ್ತುಗಳ ಉತ್ಪಾದನೆಯಲ್ಲಿ ಮುಂದಿವೆ?
ಮಹಾರಾಷ್ಟ್ರ& ಗುಜರಾತ್
ತಮಿಳುನಾಡು & ಕರ್ನಾಟಕ
ಮಧ್ಯಪ್ರದೇಶ& ರಾಜಸ್ತಾನ
ಉತ್ತರ ಪ್ರದೇಶ& ಪಂಜಾಬ್
ಭಾರತದ ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರವಾದ ಈ ನಗರವನ್ನು
“ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್’ ಎಂದು ಕರೆಯಲಾಗಿದೆ.
ಕೊಲ್ಕತ್ತಾ
ಮುಂಬಯಿ
ದಾವಣಗೆರೆ
ಅಹಮದಾಬಾದ್
ಭಾರತದ ಸಕ್ಕರೆ ಕೈಗಾರಿಕೆಗೆ ಸಂಬಂಧಿಸಿದಂತೆ ಸೂಕ್ತವಾದ ಅಂಶ ಗುರುತಿಸಿ
ಹತ್ತಿಬಟ್ಟೆ ಕೈಗಾರಿಕೆಯ ನಂತರ ಎರಡನೇ ಪ್ರಮುಖ ಕೃಷಿ ಆಧಾರಿತ ಕೈಗಾರಿಕೆ.
ಪ್ರಾಚೀನ ಕಾಲದಿಂದಲೂ ಸಕ್ಕರೆ ತಯಾರಿಸುವ ಕಲೆ ಭಾರತೀಯರಿಗೆ ತಿಳಿದಿತ್ತು.
ಆದರೆ ಅಂದು ಬೆಲ್ಲ ಮತ್ತು ಖಂಡಸಾರಿ ಸಕ್ಕರೆ ತಯಾರಿಸಲಾಗುತಿತ್ತು.
ಆಧುನಿಕ ಸಕ್ಕರೆ ತಯಾರಿಕೆಯು 20ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಪ್ರಾರಂಭಗೊಂಡಿತು. ಆದರೆ ಸ್ವಾತಂತ್ರ್ಯದ ತರುವಾಯ ಹೆಚ್ಚು ಅಭಿವೃದ್ಧಿಗೊಂಡಿತು
ಕೊಟ್ಟಿರುವ ಎಲ್ಲಾ ಅಂಶಗಳು ಸೂಕ್ತವಾಗಿವೆ.
ಸಕ್ಕರೆ ಕೈಗಾರಿಕೆಯ ಸ್ಥಾನೀಕರಣ ನಿರ್ಧರಿಸುವ ಪ್ರಮುಖಾಂಶಗಳೆಂದರೆ :
ಮೂಲ ಕಚ್ಚಾ ವಸ್ತುವಾದ ಕಬ್ಬು ಸರಬರಾಜು, ಬಂಡವಾಳ ಮತ್ತು ಮಾರುಕಟ್ಟೆ ಸೌಲಭ್ಯಗಳು.
ಸುಲಭ ದರದ ಮತ್ತು ಸಮರ್ಪಕ ಸಾರಿಗೆ ಸೌಲಭ್ಯ
ಸರಕಾರದ ಪ್ರೋತ್ಸಾಹ, ವಿದ್ಯುತ್ ಪೂರೈಕೆ,
ಎಲ್ಲಾ ಅಂಶಗಳು ಸಕ್ಕರೆ ಕೈಗಾರಿಕೆಯ ಸ್ಥಾನೀಕರಣ ನಿರ್ಧರಿಸುವ ಪ್ರಮುಖಾಂಶಗಳು
ಉಕ್ಕು ಉತ್ಪಾದಿಸುವ ದೇಶಗಳಲ್ಲಿ ಭಾರತದ ಸ್ಥಾನ 08ನೆಯದಾದರೆ ಅಲ್ಯುಮಿನಿಯಂ ಉತ್ಪಾದನೆಯಲ್ಲಿ ಭಾರತದ ಸ್ಥಾನ
11
09
01
02
ಪ್ರಪಂಚದಲ್ಲಿ ಸಕ್ಕರೆ ಉತ್ಪಾದಿಸುವ ದೇಶಗಳಲ್ಲಿ ಬ್ರೆಜಿಲ್ ನಂತರ ಎರಡನೇ ಸ್ಥಾನದಲ್ಲಿದಲ್ಲಿರುವ ದೇಶ
ಚೀನಾ
ಜಪಾನ್
ಭಾರತ
ರಷ್ಯ
ಹತ್ತಿ ಜವಳಿ ವಸ್ತುಗಳನ್ನು ರಫ್ತು ಮಾಡುವುದರಲ್ಲಿ ದ್ವಿತೀಯ ಸ್ಥಾನದಲ್ಲಿರುವ ದೇಶ
ಭಾರತ
ಚೀನಾ
ಅಮೆರಿಕ
ಮೆಕ್ಸಿಕೊ
ಒಂದು ದೇಶದಲ್ಲಿ ಬಳಸುವ ಕಾಗದದ ಪ್ರಮಾಣದಿಂದ ತಿಳಿಯಬಹುದಾದದ್ದು
ಕೈಗಾರಿಕೆ ಮಟ್ಟ
ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟ
ಉದ್ಯೋಗದ ಮಟ್ಟ
ಜೀವನ ಮಟ್ಟ
ಭಾರತದಲ್ಲಿ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು ಪಶ್ಚಿಮಬಂಗಾಲದ
ಇಲ್ಲಿ 1932 ರಲ್ಲಿ ಪ್ರಾರಂಭವಾಯಿತು.
ಸೆರಾಂಪುರ
ಕೊಲ್ಲತ್ತಾ
ರಿಶ್ರಾ
ದುರ್ಗಾಪುರ
ಭಾರತದಲ್ಲಿ ವಾಸ್ತವ ಯಶಸ್ವಿ ಕಾಗದ ಕಾರ್ಖಾನೆಯೊಂದು (1870) ಕೊಲ್ಕತಾಕ್ಕೆ ಸಮೀಪದ ಇಲ್ಲಿ ಸ್ಥಾಪನೆಗೊಂಡಿತು
ರಿಶ್ರಾದಲ್ಲಿ
ಹೂಗ್ಲಿಯಲ್ಲಿ
ಬಾಲಿಯಲ್ಲಿ
ಕೊಟ್ಟಿರುವ ಯಾವುದೂ ಅಲ್ಲ
