NEW
Font size
S
M
L
XL
WorksheetsSSLC-GEO:01-by Nataraj and Mahabaleshwar C Bhagwat
Total questions: 10
Worksheet time: 5mins
Name
Class
Date
1.
ಭಾರತದ ಅತ್ಯಂತ ಎತ್ತರದ ಉತ್ತರ ತುದಿ
a)
.ಇಂದಿರಾ ಕೋಲ್
b)
ಇಂದಿರಾ ಪಾಯಿಂಟ್
c)
ದ್ರಾಸ್
d)
ಕೆ2
2.
ಭಾರತದ ಮಧ್ಯಭಾಗದಲ್ಲಿ ಹಾದು ಹೋಗಿರುವ ಅಕ್ಷಾಂಶ
a)
23½°ದಕ್ಷಿಣ ಅಕ್ಷಾಂಶ(ಮಕರ ಸಂಕ್ರಾಂತಿ ವೃತ್ತ)
b)
23½°ಉತ್ತರ ಅಕ್ಷಾಂಶ(ಕರ್ಕಾಟಕ ಸಂಕ್ರಾಂತಿ ವೃತ್ತ)
c)
82½°ಉತ್ತರ ಅಕ್ಷಾಂಶ
d)
ಮೇಲಿನ ಯಾವುದೂ ಅಲ್ಲ
3.
ಭಾರತದ ಅತ್ಯಂತ ದಕ್ಷಿಣದ ತುದಿ
a)
ಲಕ್ಷದ್ವೀಪ
b)
ಅಂಡಮಾನ್ ದ್ವೀಪ
c)
ನಿಕೋಬಾರ್ ದ್ವೀಪದಲ್ಲಿನ ಇಂದಿರಾ ಪಾಯಿಂಟ್
d)
ಇಂದಿರಾ ಕೋಲ್
4.
ಭಾರತದಿಂದ ಶ್ರೀಲಂಕಾ ದೇಶವು ಹೀಗೆ ಪ್ರತ್ಯೇಕಗೊಂಡಿದೆ
a)
ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಗಳಿಂದ
b)
ಪಾಕ್ ಜಲಸಂಧಿಯಿಂದ
c)
ಮನ್ನಾರ್ ಖಾರಿಗಳಿಂದ
d)
ಮೇಲಿನ ಯಾವುದೂ ಅಲ್ಲ
5.
ದೇಶದ ಮಧ್ಯದಲ್ಲಿ ಹಾಯ್ದು ಹೋಗಿದ್ದು ಇದು ಭಾರತದ ಮಧ್ಯರೇಖಾಂಶವಾಗಿದೆ
a)
ಕರ್ಕಾಟಕ ಸಂಕ್ರಾಂತಿ ವೃತ್ತ
b)
82½° ಪೂರ್ವರೇಖಾಂಶ
c)
ಮಕರ ಸಂಕ್ರಾಂತಿ ವೃತ್ತ
d)
84½° ಪೂರ್ವರೇಖಾಂಶ
6.
ಭಾರತದಲ್ಲಿ ರಾಜ್ಯಗಳಲ್ಲಿ ವಿಸ್ತೀರ್ಣದಲ್ಲಿ ದೊಡ್ಡದು .
a)
ಗೋವಾ
b)
ಮಧ್ಯಪ್ರದೇಶ
c)
ರಾಜಸ್ತಾನವು
d)
ಉತ್ತರ ಪ್ರದೇಶ
7.
ರಾಷ್ಟ್ರೀಯ ರಾಜಧಾನಿ ಕೇಂದ್ರ,
a)
ಮುಂಬೈ
b)
ಕಾಶ್ಮೀರ
c)
ಇಂಧೋರ್
d)
ದೆಹಲಿ
8.
ಭಾರತದಲ್ಲಿ ರಾಜ್ಯಗಳಲ್ಲಿ ವಿಸ್ತೀರ್ಣದಲ್ಲಿ ಚಿಕ್ಕದು
a)
ಗೋವಾ
b)
ಅರುಣಾಚಲ ಪ್ರದೇಶ
c)
ಅಸ್ಸಾಂ
d)
ತ್ರಿಪುರ
9.
ಭಾರತವು ಏಷ್ಯಾ ಕಂಡದ ಈ ದಿಕ್ಕಿನಲ್ಲಿದೆ.
a)
ನೈರುತ್ಯ
b)
ಆಗ್ನೇಯ
c)
ವಾಯುವ್ಯ
d)
ಈಶಾನ್ಯ
10.
ಭಾರತದ ಆಗ್ನೇಯಕ್ಕೆ ಈ ದೇಶವಿದೆ
a)
ಶ್ರೀಲಂಕಾ
b)
ಪಾಕಿಸ್ತಾನ
c)
ಚೀನಾ
d)
ಬಾಂಗ್ಲಾದೇಶ
Reset
