wayground logo

Free Printable Worksheets

NEW

Font size

S
M
L
XL
Worksheets

Social science

Total questions: 10

Worksheet time: 5mins

Name
Class
Date
1.

ಪ್ಲಾಸಿ ಕದನ ನಡೆದ ವರ್ಷ

a)

1947

b)

1957

c)

1757

d)

1857

2.

ಕರ್ನಾಟಕದ ಹೆಬ್ಬಾಗಿಲು

a)

ನವಮಂಗಳೂರು

b)

ಕಾರವಾರ

c)

ಬೆಂಗಳೂರು

d)

ಬೀದರ್

3.

ಭಾರತದ ಮ್ಯಾಂಚೆಸ್ಟರ್

a)

ಕಾನ್ಪುರ

b)

ದೆಹಲಿ

c)

ಮುಂಬೈ

d)

ದಾವಣಗೆರೆ

4.

ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು

a)

ಗಾಂಧೀಜಿ

b)

ನೆಹರು

c)

ಸುಭಾಷ್ ಚಂದ್ರ ಬೋಸ್

d)

ದಾದಾಬಾಯಿ ನವರೋಜಿ

5.

ಮಾಡು ಇಲ್ಲವೇ ಮಡಿ ಎಂಬ ಘೋಷಣೆ ನೀಡಿದವರು

a)

ಗಾಂಧೀಜಿ

b)

ಸರ್ದಾರ್ ವಲ್ಲಭಬಾಯಿ ಪಟೇಲ್

c)

ಸುಭಾಷ್ ಚಂದ್ರ ಬೋಸ್

d)

ಭಗತ್ ಸಿಂಗ್

6.

ಬಾಲಗಂಗಾಧರ ತಿಲಕ್ ರವರು ರಚಿಸಿದ ಗ್ರಂಥ

a)

ಮರಾಠ

b)

ಕೇಸರಿ

c)

ಗೀತಾ ರಹಸ್ಯ

d)

ಸತ್ಯಾರ್ಥ ಪ್ರಕಾಶ

7.

ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸ್ಥಾಪಕ

a)

ಅಕ್ಬರ್

b)

ಬಾಬರ್

c)

ಹುಮಾಯೂನ್

d)

ಜಹಂಗೀರ್

8.

ವರ್ಧನ ಸಾಮ್ರಾಜ್ಯದ ಹರ್ಷವರ್ಧನನನ್ನು ಸೋಲಿಸಿದ ದಕ್ಷಿಣದ ರಾಜ

a)

ಮಹೇಂದ್ರವರ್ಮ

b)

ನರಸಿಂಹ ವರ್ಮ

c)

ಇಮ್ಮಡಿ ಪುಲಿಕೇಶಿ

d)

ಮಯೂರವರ್ಮ

9.

ವಿಜಯನಗರದ ಶ್ರೀಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವರು

a)

ಸಂಗಮ

b)

ಸಾಳುವ

c)

ತುಳುವ

d)

ಅರವಿಡು

10.

ಕರೋನವೈರಸ್ ಮೊದಲು ಕಾಣಿಸಿಕೊಂಡ ದೇಶ

a)

ಚೀನಾ

b)

ಇಟಲಿ

c)

ಅಮೆರಿಕ

d)

ಫ್ರಾನ್ಸ್