wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 11

Worksheet time: 6mins

Name
Class
Date
1.

1. ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ

a)

21 ಐ

b)

21 ಬಿ

c)

31 ಎ

d)

21 ಎ

2.

2.ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದ ವಿಧಿ

a)

30 ವಿಧಿ

b)

32 ವಿಧಿ

c)

20 ವಿಧಿ

d)

31 ವಿಧಿ

3.

3ಸಂವಿಧಾನದ ಶಿಲ್ಪಿ ಎಂದು ಇವರನ್ನು ಕರೆಯುವರು

a)

ಡಾ. ಬಾಬು ರಾಜೇಂದ್ರ ಪ್ರಸಾದ್

b)

ಕೆ ಸಿ ರೆಡ್ಡಿ

c)

ಡಾ ಬಿ ಆರ್ ಅಂಬೇಡ್ಕರ್

d)

ಸಚ್ಚಿದಾನಂದ ಸಿನ್ಹಾ

4.

4. ದಿ. ರಿಪಬ್ಲಿಕ್ ಕೃತಿ ರಚಿಸಿದವರು

a)

ಅರಿಸ್ಟಾಟಲ್

b)

ಪ್ಲೇಟೋ

c)

ಸಾಕ್ರಟೀಸ್

d)

ಮಹಾತ್ಮ ಗಾಂಧಿ

5.

5.. ದುಡಿಮೆ ಎಂದರೆ,

a)

ವ್ಯಕ್ತಿಯ ದೈಹಿಕ ಪರಿಶ್ರಮ

b)

ವ್ಯಕ್ತಿಯ ಬೌದ್ಧಿಕ ಪರಿಶ್ರಮ

c)

ವ್ಯಕ್ತಿ ದೈಹಿಕ ಪರಿಶ್ರಮದಿಂದ ಆದಾಯ ಗಳಿಸುವುದನ್ನು

d)

ವ್ಯಕ್ತಿಯ ದೈಹಿಕ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದ ಪ್ರತಿಫಲ ಪಡೆಯುವುದಾಗಿದೆ

6.

6. ಬಾಲಕಾರ್ಮಿಕತೆಯನ್ನು ಪ್ರಚೋದಿಸುವ ದುಡಿಮೆ ವಲಯ,

a)

ಸಂಘಟಿತ

b)

ಅಸಂಘಟಿತ

c)

ಖಾಸಗಿ

d)

ಸರಕಾರಿ

7.

7. "ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ." ಈ ಹೇಳಿಕೆ ಯಾರದು

a)

ಅರಿಸ್ಟಾಟಲ್

b)

ಪ್ಲೇಟೋ

c)

ಕಾರ್ಲ್ ಮಾರ್ಕ್ಸ್

d)

ಮಹಾತ್ಮ ಗಾಂಧೀಜಿ

8.

8. ಸಂವಿಧಾನದ 17ನೇ ವಿಧಿ ಸಂಬಂಧಿಸಿದ್ದು,

a)

ಬಾಲಕಾರ್ಮಿಕತೆಗೆ ವಿರೋಧ

b)

ಅಸ್ಪೃಶ್ಯತೆ ವಿರೋಧ

c)

ಮಹಿಳಾ ಶೋಷಣೆ ವಿರೋಧ

d)

ವರದಕ್ಷಿಣೆ ವಿರೋಧ

9.

9. ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ

a)

1956

b)

1957

c)

1958

d)

1955

10.

10. ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿಧಿ

a)

ವಿಧಿ 39

b)

ವಿಧಿ 49

c)

ವಿಧಿ 59

d)

ವಿಧಿ 29

11.

11. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲಿಸುವ ವಿಧಿ

a)

ವಿಧಿ 50

b)

ವಿಧಿ 45

c)

ವಿಧಿ 46

d)

ವಿಧಿ 36