NEW
Font size
Worksheets10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್
Total questions: 8
Worksheet time: 4mins
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ.
ಹೈದರಾಬಾದ್
ಗ್ವಾಲಿಯರ್
ಮೈಸೂರು
ಪಂಜಾಬ್
ಭಾರತೀಯ ರಾಷ್ಟ್ರೀಯ ಕಾಂಗೆೆಸ್ ಆರಂಭಿಕ ಸಭೆಯಲ್ಲಿಯೇ ಸಾರಿದಂತೆ
ಅದರ ಪ್ರಮುಖ ಉದ್ದೇಶ.
ಪೂರ್ಣ ಸ್ವರಾಜ್ಯವನ್ನು ಸ್ಥಾಪಿಸುವುದು
ರಾಜಕೀಯ ಹಕ್ಕನ್ನು ಸಂರಕಿಸುವುದು
ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ ಬೆಳೆಸುವುದು
ಸಂವಿಧಾನಾತ್ಮಕ ಹಕ್ಕುಗಳನ್ನು ಒದಗಿಸುವುದು
ಯುರೋಪಿಯನ್ ಯೂನಿಯನ್ದು ಒಂದು ಸಂಯುಕ್ತ ರಾಜ್ಯವನ್ನು ಹೋಲುತ್ತದೆ ಏಕೆಂದರೆ ಇದರ ಸದಸ್ಯ ರಾಷ್ಟ್ರಗಳು
ತಮ್ಮ ಸಾರ್ವಭೌಮದ ಗಮನಾರ್ಹ ಅಂಶವನ್ನು ಈ ಸಂಸ್ಥೆಗೆ ನೀಡಿವೆ
ದೇಣಿಗೆ ನೀಡುತ್ತವೆ
ಸದಸ್ಯಯ ರಾಷ್ಟ್ರಗಳ ಆಡಳಿತವನ್ನು ನೋಡಿಕೊಳ್ಳುತ್ತದೆ
ಮಿಲಿಟರಿ ಪಡೆಯನ್ನು ನೀಡಿದೆ
ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ & ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೇಳಿರುವ ಸಂವಿಧಾನದ ವಿಧಿ
29ನೇ ವಿಧಿ
39ನೇ ವಿಧಿ
45ನೇ ವಿಧಿ
46ನೇ ವಿಧಿ
1923 ಭಾರತೀಯ ಕಾರ್ಮಿಕ ಕಾಯ್ದೆಯು ಭಾರತದ ಕಾರ್ಮಿಕ ಸಂಘಟನೆಗಳಿಗೆ..
ಹಣಕಾಸಿನ ನೆರವು ನೀಡಿತು
ಕಾರ್ಮಿಕ ಪ್ರತಿನಿಧಿಗಳನ್ನು ನೇಮಿಸಿತು
ಶಾಸನಾತ್ಮಕ ಮನ್ನಣೆ ನೀಡಿತು.
ಚುನಾವಣೆಗಳನ್ನು ಆಯೋಜಿಸಿತು
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಬಂಗಾಳದಲ್ಲಿ ಹೀಗೆನ್ನುತ್ತಾರೆ
ಕಾಲಾ ಬೈಸಾಕಿ
ಮಾವಿನ ಹುಯ್ಲು
ಕಾಪಿಯ ಹೂಮಳೆ
ಆಂಧೀಸ್
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜನರಿಗೆ ದೊರಕುವ ಸೌಲಭ್ಯಗಳು
ಬಡತನ ನಿರ್ಮೂಲನೆ
ಪಕ್ಕಾ ರಸ್ತೆಗಳ ನಿರ್ಮಾಣ
ವಸತಿ ಹೀನರಿಗೆ ಮನೆಗಳ ನಿರ್ಮಾಣ
ಆಹಾರ ಧಾನ್ಯಗಳ ಪೂರೈಕೆ
8.ಜಾಗತೀಕರಣದಿಂದ ಪ್ರಪಂಚದ ದೇಶಗಳ ಮಧ್ಯೆ ನಿಕಟ ಸಂಬಂಧ ಮತ್ತು ಪರಸ್ಪರ ಅನ್ಯೋನ್ಯತೆ ಉಂಟಾಗಿ ರೂಪುಗೊಂಡಿರುವುದು
ಶಸ್ತ್ರಾಸ್ತ್ರ ಪೈಪೋಟಿ
ಮಾನವ ಸಾಗಾಣಿಕೆ
ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು
ಸೀಮಿತ ಬಂಡವಾಳ ಹರಿವು
