wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ವಾ.ಪ.ಮಾ.ಪ್ರ ರಸಪ್ರಶ್ನೆ:ರಚನೆ:ನಟರಾಜ್ &ಭಾಗ್ವತ್

Total questions: 10

Worksheet time: 5mins

Name
Class
Date
1.

1846ರ ಅವಮಾನಕರ ಲಾಹೋರ್ ಒಪ್ಪಂದದ ಬಳಿಕ ಉಂಟಾದ ಪರಿಣಾಮಗಳಲ್ಲಿ

ಇದು ಪ್ರಮುಖವಾದದು

a)

ಚಿ) ಅಂದಿನಿಂದ ಬ್ರಿಟಿರೆಸಿಡೆಂಟ್‍ನ್ನು ಪಂಜಾಬಿನ ನಿಜವಾದ ಆಡಳಿತಗಾರನಾದನು.

b)

b) ಬ್ರಿಟಿಷರು ಪಂಚಾಬಿನಲ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಅಳವಡಿಸಿದರು.

c)

ಛಿ) ಪಂಜಾಬ್ ಸಂಪೂರ್ಣ ಬ್ರಿಟಿಷರ ವಶವಾಯಿತು.

2.

ಸ್ವಾತಂತ್ರ್ಯ ನಂತರ ಅಂದಿನ ಮೈಸೂರು ಸರಕಾರ ಟಿಬೆಟಿಯನ್ ನಿಶ್ರಾಂತರಿಗೆ ಇಲ್ಲಿ

ಆಶ್ರಯ ಕಲ್ಪಿಸಿ ಕೊಟ್ಟಿತು.

a)

ನರಗುಂದ

b)

ಬೈಲಕುಪ್ಪೆ

c)

ಸಿದ್ದಾಪುರ

d)

ಚಾಮರಾಜನಗರ

3.

ಭಾರತಿ ಸಂವಿಧಾನವು ಈ ವಿಷಯ ಮೂಲಕ ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ

ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವುವಂತಹ ವಿದೇಶಾಂಗ ನೀತಿಯನ್ನು ಸೂಚಿಸುತ್ತದೆ.

a)

42ನೇ ವಿಧಿ

b)

21ನೇ ವಿಧಿ

c)

45ನೇ ವಿಧಿ

d)

51ನೇ ವಿಧಿ

4.

ವ್ಯಕ್ತಿ ತನ್ನ ಶಕ್ತಿಯ ವ್ಯಯದಿಂದ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ

ಪಡೆಯುವುದನ್ನು ಹೀಗೆನ್ನುವರು

a)

ಪ್ರಯತ್ನ

b)

ಪ್ರತಿಫಲ

c)

ದುಡಿಮೆ

d)

ಸಂಭಾವನೆ

5.

ಪಶ್ಚಿಮ ಘಟ್ಟದ ಪೂರ್ವ ಭಾಗದಲ್ಲಿ ಹುಟ್ಟುವ ನದಿಗಳು ಪೂರ್ವಕ್ಕೆ ಹರಿದು

ಬಂಗಾಳಕೊಲ್ಲಿಯನ್ನು ಸೇರುತ್ತವೆ. ಏಕೆಂದರೆ

a)

ಪಶ್ಚಿಮ ಘಟ್ಟವು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ.

b)

ಬಂಗಾಳ ಕೊಲ್ಲಿಯು ಪಶ್ಚಿಮ ಘಟಕ್ಕೆ ಹತ್ತಿರದಲ್ಲಿದೆ.

c)

ಪೂರ್ವ ಘಟ್ಟವು ಪಶ್ಚಿಮ ಘಟಕ್ಕಿಂತ ತಗ್ಗಾಗಿದೆ.

d)

ಪಶ್ಚಿಮ ಘಟ್ಟದ ಪೂರ್ವಭಾಗವು ಮಳೆ ನೆರಳಿನ ಪ್ರದೇಶವಾಗಿದೆ

6.

ಬಾಲ್ಯ ವಿವಾಹ ನಿಷೇದ ಕಾಯಿದೆ ಜಾರಿಯಾದ ವರ್ಷ

a)

2001

b)

2000

c)

2008

d)

2006

7.

ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನವನ್ನು ಹೀಗೆನ್ನುವರು.

a)

ತೆರಿಗೆ ವರಮಾನ

b)

ತೆರಿಗೇತರ ವರಮಾನ

c)

ಕಂದಾಯ ವರಮಾನ

d)

ಪ್ರೇತ್ಯಕ ತೆರಿಗೆ

8.

ಗ್ರಾಹಕ ಸಂರಕ್ಷಣಾ ಕಾಯಿದೆ ಭಾರತದಲ್ಲಿ ಈ ಜಾರಿಗೆ ಬಂದಿತು.

a)

1962

b)

1947

c)

1986

d)

1956

9.

ದೇಶಾದಾದ್ಯಂತ ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದ ಸಂವಿಧಾನದ ತಿದ್ದುಪಡಿ

a)

78ನೇ ತಿದ್ದುಪಡಿ

b)

73ನೇ ತಿದ್ದುಪಡಿ

c)

72ನೇ ತಿದ್ದುಪಡಿ

d)

70ನೇ ತಿದ್ದುಪಡಿ

10.

ವಿಶ್ವಸಂಸ್ಥೆಯ ಮುಖ್ಯ ಕಛೇರಿ ಇರುವ ಸ್ಥಳ

a)

ನ್ಯೂಯಾರ್ಕ

b)

ಪ್ಯಾರೀಸ್

c)

ಜಿನೇವಾ

d)

ವಾಷಿಂಗ್ಟನ್