Wayground logo

Free Printable Worksheets

Font size

S
M
L
XL
Worksheets

ಅಧ್ಯಾಯ-4 ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ.

Total questions: 14

Worksheet time: 7mins

Name
Class
Date
1.

ಪ್ರಶ್ನೆ-1 ಕೇಂದ್ರ ಸರ್ಕಾರದಲ್ಲಿ ಆಯವ್ಯಯವನ್ನು ಲೋಕಸಭೆಯಲ್ಲಿ ಮಂಡಿಸುವವರು

a)

A) ಪ್ರಧಾನಮಂತ್ರಿಗಳು ,

b)

B) ಹಣಕಾಸು ಸಚಿವರು

c)

C) ರಾಷ್ಟ್ರಾಧ್ಯಕ್ಷರು,

d)

D) ಗೃಹಮಂತ್ರಿಗಳು,

2.

ಪ್ರಶ್ನೆ -2 ಆಯವ್ಯಯವನ್ನು ಈ ದಿನಾಂಕದೊಳಗಾಗಿ ಎರಡು ಸದನಗಳ ಅನುಮೋದನೆಯನ್ನು ಪಡೆಯಬೇಕು

a)

A) ಮಾರ್ಚ್ 31 ,

b)

B) ಏಪ್ರಿಲ್ 30,

c)

C) ಏಪ್ರಿಲ್ 1 ,

d)

D) ಫೆಬ್ರುವರಿ 28,

3.

ಪ್ರಶ್ನೆ -3 ಸರಕಾರವು ಆಂತರಿಕ ಮತ್ತು ವಿದೇಶಿ ಸಾಲಗಳ ಮೂಲಕ ಸಂಗ್ರಹಿಸುವ ವರಮಾನವನ್ನು ಹೀಗೆನ್ನುವರು

a)

A) ವಿದೇಶಿ ವರಮಾನ,

b)

B) ವೆಚ್ಚದ ವರಮಾನ,

c)

C) ವಾರ್ಷಿಕ ವರಮಾನ ,

d)

D) ಬಂಡವಾಳ ವರಮಾನ

4.

ಪ್ರಶ್ನೆ- 4 ಭಾರತದ ಹಣಕಾಸು ವರ್ಷ

a)

A) ಏಪ್ರಿಲ್ 1ರಿಂದ ಮಾರ್ಚ್ 31

b)

B) ಮಾರ್ಚ್ 1ರಿಂದ ಫೆಬ್ರುವರಿ 28,

c)

C) ಜನವರಿ1ರಿಂದ ಡಿಸೆಂಬರ್ 31,

d)

D) ಯಾವುದು ಅಲ್ಲ

5.

ಪ್ರಶ್ನೆ-5 ಕೊರತೆ ಆಯವ್ಯಯ.

a)

A) ವರಮಾನ ಹೆಚ್ಚು ಖರ್ಚು ಕಡಿಮೆ ,

b)

B) ವರಮಾನ ಹೆಚ್ಚು ಖರ್ಚು ಹೆಚ್ಚು ,

c)

C) ವರಮಾನ ಕಡಿಮೆ ಖರ್ಚು ಹೆಚ್ಚು ,

d)

D) ವರಮಾನ ಮತ್ತು ಖರ್ಚು ಸಮ.

6.

ಪ್ರಶ್ನೆ-6 ಪ್ರತ್ಯಕ್ಷ ತೆರಿಗೆ ಉದಾಹರಣೆ

a)

A) ಕೇಂದ್ರ ಅಬಕಾರಿ ತೆರಿಗೆ

b)

B) ಮೌಲ್ಯವರ್ಧಿತ ತೆರಿಗೆ

c)

C) ಆಮದು ರಪ್ತು ತೆರಿಗೆ

d)

D) ಸಂಪತ್ತಿನ ತೆರಿಗೆ.

7.

ಪ್ರಶ್ನೆ-7 ಪರೋಕ್ಷ ತೆರಿಗೆಗೆ ಉದಾಹರಣೆ

a)

A) ಸೇವಾ ತೆರಿಗೆ,

b)

B) ವರಮಾನ ತೆರಿಗೆ,

c)

C) ಕಂಪನಿ ತೆರಿಗೆ ,

d)

D) ಸ್ಟ್ಯಾಂಪ್ ತೆರಿಗೆ,

8.

ಪ್ರಶ್ನೆ-8 ಜಿಎಸ್ ಟಿ ಜಾರಿಗೆ ಬಂದಿದ್ದು

a)

A) 2016 ಜುಲೈ ಒಂದರಿಂದ ,

b)

B) 2017 ಜನವರಿ ಒಂದರಿಂದ,

c)

C) 2017 ಜುಲೈ ಒಂದರಿಂದ,

d)

D) 2018 ಜುಲೈ ಒಂದರಿಂದ.

9.

ಪ್ರಶ್ನೆ - 9 ಜಿಎಸ್ ಟಿ ವಿಸ್ತೃತ ರೂಪ

a)

A) ಸರಕಾರಿ ಸೇವೆಗಳ ತೆರಿಗೆ

b)

B) ಸರಕು ಮತ್ತು ಸೇವೆಗಳ ತೆರಿಗೆ.

c)

C) ಸರಕು ಮತ್ತು ಸೇವೆಗಳ ಸಾರಿಗೆ,

d)

D) ಸರ್ಕಾರಿ ಸರಕುಗಳ ತೆರಿಗೆ

10.

ಪ್ರಶ್ನೆ-10 ಕೋಶಿಯ ಹೊಣೆಗಾರಿಕೆ ಮತ್ತು ಮುಂಗಡ ನಿರ್ವಹಣಾ ಕಾಯ್ದೆ ಜಾರಿಗೆ ಬಂದದ್ದು.

a)

A) 2002,

b)

B) 2003,

c)

C) 2010,

d)

D) 2015,

11.

ಪ್ರಶ್ನೆ -11 ಸಮತೋಲನ ಆಯವ್ಯಯದಲ್ಲಿ

a)

A) ಸರ್ಕಾರದ ಆದಾಯ ಮತ್ತು ವೆಚ್ಚ ಸಮ,

b)

B) ಸರ್ಕಾರದ ಆದಾಯ ವೆಚ್ಚಕ್ಕಿಂತ ಹೆಚ್ಚು,

c)

C) ಸರ್ಕಾರದ ಆದಾಯ ವೆಚ್ಚಕ್ಕಿಂತ ಕಡಿಮೆ,

d)

D) ಮೇಲಿನ ಯಾವುದೂ ಅಲ್ಲ.

12.

ಪ್ರಶ್ನೆ -12 ತೆರಿಗೆಯೇತರ ಆದಾಯದ ಮೂಲ

a)

A) ವರಮಾನ ತೆರಿಗೆ,

b)

B) ಸ್ಟ್ಯಾಂಪ್ ತೆರಿಗೆ,

c)

C) ಕಂಪನಿ ತೆರಿಗೆ ,

d)

D) ಭಾರತೀಯ ರೈಲ್ವೆ ಗಳಿಸುವ ಲಾಭ

13.

ಪ್ರಶ್ನೆ -13 ಪ್ರತ್ಯಕ್ಷ ತೆರಿಗೆಯ ವರಮಾನದ ಮೂಲ

a)

A) ಸಂಪತ್ತಿನ ತೆರಿಗೆ

b)

B) ಭಾರತೀಯ ರಿಸರ್ವ್ ಬ್ಯಾಂಕ್ ಗಳಿಸುವ ಲಾಭ ,

c)

C) ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ಆದಾಯ,

d)

D) ಭಾರತೀಯ ರೈಲ್ವೆ ಗಳಿಸುವ ಲಾಭ,

14.

ಪ್ರಶ್ನೆ-14 ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶವಲ್ಲ.

a)

A) ಆರ್ಥಿಕ ಬೆಳವಣಿಗೆಯನ್ನು ತೀವ್ರ ಗೊಳಿಸುವುದು,

b)

B) ಸಂಪೂರ್ಣ ಉದ್ಯೋಗ ಸಾಧಿಸುವುದು,

c)

C) ವಿದೇಶಿ ವಿನಿಮಯ ಗಳಿಸುವುದು,

d)

D) ಸಾಮಾಜಿಕ ಕಲ್ಯಾಣವನ್ನು ಅಧಿಕಗೊಳಿಸುವುದು