wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಕ್ವಿಜ್ 16(ವ್ಯವಹಾರ ಅಧ್ಯಯನ- 4)

Total questions: 15

Worksheet time: 8mins

Name
Class
Date
1.

ಬಳಕೆದಾರರಿಂದ ಹಣ ಪಡೆದು ವಸ್ತು ಅಥವಾ ಸೇವೆಗಳನ್ನು ನೀಡುವವನೇ…..

a)

ಬಳಕೆದಾರ

b)

ಗ್ರಾಹಕ

c)

ಪೂರೈಕೆದಾರ

d)

ಮಧ್ಯವರ್ತಿ

2.

ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳುವುದು

a)

ಈ ಬ್ಯಾಂಕಿಂಗ್

b)

ಟೆಲಿಶಾಪಿಂಗ್

c)

ಟೆಲಿ ಮ್ಯಾಪಿಂಗ್

d)

ಶಾಪಿಂಗ್

3.

ಮಾರುಕಟ್ಟೆಯ ರಾಜ ಎಂದರೆ

a)

ಗ್ರಾಹಕ

b)

ವ್ಯಾಪಾರಿ

c)

ಪೂರೈಕೆದಾರ

d)

ಚಿಲ್ಲರೆ ವ್ಯಾಪಾರಿ

4.

ಭಾರತದಲ್ಲಿ ಗ್ರಾಹಕ ರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂದಿತು

a)

1982

b)

1983

c)

1985

d)

1986

5.

ವಿಶ್ವ ಗ್ರಾಹಕ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ

a)

ಮಾರ್ಚ್ 8

b)

ಮಾರ್ಚ್ 15

c)

ಜನವರಿ 26

d)

ಮಾರ್ಚ್ 12

6.

ವಿಶ್ವ ಗ್ರಾಹಕ ಅಂದೋಲನದ ಚರಿತ್ರೆಯಲ್ಲಿ ಜಾನ್ ಕೆನಡಿ ತಮ್ಮ ನಾಗರಿಕರಿಗೆ ನೀಡಿದ ಹಕ್ಕುಗಳ ಸರಿಯಾದ ಗುಂಪು

a)

ಸಂರಕ್ಷತೆ ಮಾಹಿತಿ ನಿವೇದನೆ ವ್ಯಾಪಾರ

b)

ಸಂರಕ್ಷತೆ ಮಾಹಿತಿ ನಿವೇದನೆ ಸಹಕಾರ

c)

ಸುರಕ್ಷತೆ ಮಾಹಿತಿ ನಿವೇದನೆ ಪರಿಹಾರ

d)

ಸಂರಕ್ಷತೆ ಮಾಹಿತಿ ಪರಿಹಾರ ವ್ಯಾಪಾರ

7.

ಇವುಗಳಲ್ಲಿ ಯಾವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಉದ್ದೇಶವಲ್ಲ

a)

ಗುಣಮಟ್ಟಕ್ಕೆ ಪ್ರಾಶಸ್ತ್ಯ

b)

ಅಳತೆ ತೂಕದ ಮೇಲೆ ನಿಗಾ ಇಡುವುದು

c)

ಬಳಕೆದಾರರಿಗೆ ಸೂಕ್ತ ಪರಿಹಾರ

d)

ಬಳಕೆದಾರರಿಗೆ ಆರೋಗ್ಯ ಸೌಲಭ್ಯ ಒದಗಿಸುವುದು

8.

ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು ಯಾರಾಗಿರುತ್ತಾರೆ

a)

ಪ್ರಧಾನಮಂತ್ರಿ

b)

ರಾಷ್ಟ್ರಪತಿ

c)

ಕೇಂದ್ರ ಗ್ರಾಹಕರ ಕಲ್ಯಾಣ ಮಂತ್ರಿಗಳು

d)

ರಾಜ್ಯಪಾಲರು

9.

ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದಿಂದ ಕೂಡಿರುವ ಪರಿಹಾರದ ಮೊತ್ತ ದ ದೂರುಗಳನ್ನು ಇಲ್ಲಿ ಇತ್ಯರ್ಥ ಪಡಿಸಲಾಗುತ್ತದೆ

a)

ಜಿಲ್ಲಾ ವೇದಿಕೆ

b)

ರಾಜ್ಯ ಆಯೋಗ

c)

ರಾಷ್ಟ್ರೀಯ ಆಯೋಗ

d)

ರಾಷ್ಟ್ರಪತಿ ಭವನ

10.

ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಮಾಹಿತಿಗಳು ಇರಬೇಕು

a)

ಗ್ರಾಹಕನ ಹೆಸರು ವಿಳಾಸ ದೂರವಾಣಿ

b)

ದೂರಿನ ಕೈಬರಹ ಅಥವಾ ಬೆರಳಚ್ಚು ಮಾದರಿ

c)

ನಷ್ಟ ಪರಿಹಾರಕೆ ಸಂಬಂಧಿಸಿದ ರಶೀದಿ

d)

ನಷ್ಟ ಹೊಂದಿರುವ ಮೊತ್ತದ ಮಾಹಿತಿ

e)

ಮೇಲಿನ ಎಲ್ಲವೂ

11.

ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ನೋಂದಣಿ ಶುಲ್ಕ ಎಷ್ಟು?

a)

ಸರಕು ಅಥವಾ ಸೇವೆಯ ಒಟ್ಟು ಶೇಕಡ 12 ಭಾಗ

b)

ಸರಕು ಅಥವಾ ಸೇವೆಯ ಒಟ್ಟು ಶೇಕಡ 10 ಭಾಗ

c)

ಕನಿಷ್ಠ ನೂರು ರೂಪಾಯಿ ಶುಲ್ಕ

d)

ಯಾವುದೇ ಶುಲ್ಕ ಅಥವಾ ನೋಂದಣಿ ಶುಲ್ಕ ಇರುವುದಿಲ್ಲ

12.

ಗ್ರಾಹಕ ರಕ್ಷಣಾ ಆಂದೋಲನವು ಮೊದಲಿಗೆ ಎಲ್ಲಿ ಆರಂಭವಾಯಿತು

a)

ಅಮೇರಿಕಾ

b)

ರಷ್ಯಾ

c)

ಭಾರತ

d)

ಚೀನಾ

13.

ಗ್ರಾಹಕ ರಕ್ಷಣಾ ಕಾಯ್ದೆಯ ಮೊದಲ ಪ್ರಾಶಸ್ತ್ಯ ವೆಂದರೆ

a)

ಸುರಕ್ಷತೆ ಮತ್ತು ಗುಣಮಟ್ಟ

b)

ತಯಾರಿಕೆ ಮತ್ತು ಮಾರಾಟ

c)

ಉತ್ಪಾದನೆ ಮತ್ತು ಮಾರಾಟ

d)

ಸಂಗ್ರಹಣೆ ಮತ್ತು ವಿತರಣೆ

14.

ಒಬ್ಬ ವ್ಯಕ್ತಿಯು 15 ಲಕ್ಷ ಬೆಲೆಯ ಕಾರನ್ನು ಕೊಂಡಿರುತ್ತಾನೆ ಆ ಕಾರಿನಲ್ಲಿ ಕೆಲವು ದೋಷಗಳಿದ್ದರೂ ಕಂಪನಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ ವ್ಯಕ್ತಿಯು ಯಾವ ವೇದಿಕೆಗೆ ಅಥವಾ ಆಯೋಗಕ್ಕೆದೂರು ಸಲ್ಲಿಸಬೇಕು?

a)

ಜಿಲ್ಲಾ ಗ್ರಾಹಕರ ವೇದಿಕೆ

b)

ರಾಜ್ಯ ಗ್ರಾಹಕರ ಆಯೋಗ

c)

ರಾಷ್ಟ್ರೀಯ ಗ್ರಾಹಕರ ಆಯೋಗ

d)

ಅಂತರ ರಾಜ್ಯ ಗ್ರಾಹಕರ ಆಯೋಗ

15.

ರಾಜ್ಯ ಗ್ರಾಹಕರ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

a)

ಇದಕ್ಕೆ ರಾಜ್ಯದ ಉಚ್ಚ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ

b)

ಸಾರ್ವಜನಿಕ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿರುವ ಇಬ್ಬರು ಸದಸ್ಯರಿರುತ್ತಾರೆ

c)

ಅವರಲ್ಲಿ ಒಬ್ಬರು ಮಹಿಳಾ ಸದಸ್ಯರು ಇರುತ್ತಾರೆ

d)

ಹತ್ತರಿಂದ 50ಲಕ್ಷ ರೂಪಾಯಿಗಳವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ಮಾತ್ರ ಇತ್ಯರ್ಥಪಡಿಸುತ್ತದೆ