NEW
Font size
Worksheets10ನೇ ಸವಿ:ರಾ.ಶಾ:ಅಧ್ಯಾಯ:01"ಭಾಗ:02:by Nataraj &Bhagwat
Total questions: 15
Worksheet time: 8mins
ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ
ಇಲ್ಲದಿರುವ ಪರಿಸ್ಥಿತಿಯಾಗಿದೆ.
ಭ್ರಷ್ಟಾಚಾರ
ನಿರುದ್ಯೋಗ
ಕೋಮುವಾದ
ಬಡತನ
ಇವುಗಳಿಂದಾಗಿಯೂ ನಿರುದ್ಯೋಗ ಒಂದು ದೊಡ್ಡ ಸಮಸ್ಯೆಯಾಗಿ ಬೆಳೆದಿದೆ.
ನೈಸರ್ಗಿಕ ಸಂಪನ್ಮೂಲಗಳ ಕೊರತೆ,
ಕೃಷಿಯ ಮೇಲಿನ ಅಧಿಕ ಅವಲಂಬನೆ
ಗೃಹ ಕೈಗಾರಿಕೆಗಳ ನಾಶ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣದ ಕೊರತೆ
ಎಲ್ಲಾ ಅಂಶಗಳು ಸಂಭಂಧಿಸಿವೆ
ಜನತೆಗೆ ಉದ್ಯೋಗ ಮಾಡಲು ಅಗತ್ಯವಿರುವ ಕೌಶಲ್ಯ ಆಧಾರಿತ ಗುಣಮಟ್ಟದ ಶಿಕ್ಷಣ ನೀಡಿಕೆ, ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಮೂಲ ಬಂಡವಾಳವನ್ನು ಸಾಲದ ರೂಪದಲ್ಲಿ ನೀಡುವುದು ಹಾಗೂ ಸಾಧ್ಯವಾದಷ್ಟು ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗಗಳನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಕೈಗೊಳ್ಳಲಾಗಿರುವುದು ಇದಕ್ಕಾಗಿ
ಭ್ರಷ್ಟಾಚಾರ
ನಿರುದ್ಯೋಗ
ಬಡತನ
ಪ್ರಾಂತೀಯತೆ
ವಾಸ್ತವವಾಗಿ ಕರಕುಶಲ ಕಸುಬುಗಳು ಹಾಗೂ ಇತರೆ ಸ್ವಯಂ ಉದ್ಯೋಗಗಳು ಜಾಗತೀಕರಣ ಯುಗದಲ್ಲಿ ಕೈಗಾರಿಕೀಕರಣದಿಂದ ಉತ್ಪಾದನೆಯಾಗುತ್ತಿರುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುವಲ್ಲಿ ವಿಫಲವಾಗುತ್ತಿರುವುದು ಭಾರತದಲ್ಲಿ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ
ನಿರುದ್ಯೋಗ
ಬಡತನ
ಭ್ರಷ್ಟಾಚಾರ
ತಾರತಮ್ಯ
ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ವೃತ್ತಿಯಲ್ಲಿ ತೊಡಗುವಂತೆ ಪ್ರೇರೇಪಿಸುವ ಸಾಮಾಜಿಕ ಬದಲಾವಣೆಯನ್ನು ಮಾಡುವ ವೃತ್ತಿ ಶಿಕ್ಷಣವನ್ನು ಕೂಡಾ ನೀಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.
ಬಡತನ
ತಾರತಮ್ಯ
ಭ್ರಷ್ಟಾಚಾರ
ನಿರುದ್ಯೋಗ
ಆದ್ದರಿಂದ ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದರೆ
ಆಧುನಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಿ ಉದ್ಯೋಗ ಪಡೆಯುವಂತಹ ಸಾಮರ್ಥ್ಯ ವೃದ್ಧಿಸಲು ಪೂರಕವಾಗಿ ಕೆಳಗಿನ ಯಾವುದನ್ನು ನೀಡುವುದು ಅಗತ್ಯವಾಗಿದೆ?
ಕೃಷಿ ಶಿಕ್ಷಣವನ್ನು
ತರಬೇತಿಯನ್ನು
ಸಾರ್ವತ್ರಿಕ ಶಿಕ್ಷಣವನ್ನು
ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು
ಸಾರ್ವತ್ರಿಕವಾಗಿ ಹಾಗೂ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ವ್ಯಾಪಕವಾಗಿ ಹಬ್ಬಿರುವುದು
ಕೋಮುವಾದ
ಭ್ರಷ್ಟಾಚಾರ
ನಿರುದ್ಯೋಗ
ಪ್ರಾಂತೀಯತೆ
ಬ್ರಷ್ಟಾಚಾರಕ್ಕೆ ಸಂಬಂಧಿಸಿದ ಲಕ್ಷಣಗಳಲ್ಲಿ ಯಾವ ಅಂಶಗಳು ಸೂಕ್ತವಾಗಿವೆ?
ಎಲ್ಲಾ ವಿಧಿವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರ ದುರುಪಯೋಗ ಭ್ರಷ್ಟಾಚಾರ
ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರಕ್ರಮಕ್ಕೆ ಪ್ರಚೋದನೆ
ನೀಡುವಿಕೆ
ಸರಿಯಾದ ಮತ್ತು ನ್ಯಾಯಬದ್ಧವಾದ ಕಾರ್ಯಾಚರಣೆಯಿಂದ ಸ್ಪಷ್ಟವಾಗಿ
ದೂರ ಸರಿಯುವಿಕೆ
ಸಾರ್ವಜನಿಕ ಜೀವನದ ಅಧಿಕಾರ ಹಾಗೂ ವರ್ಚಸ್ಸನ್ನು ಸ್ವಾರ್ಥ
ಹಾಗೂ ತಪ್ಪು ವಿಧಾನದ ದುರ್ಬಳಕೆ
ಎಲ್ಲಾ ಅಂಶಗಳು ಸೂಕ್ತವಾಗಿವೆ
ಸಾಂಕ್ರಾಮಿಕ ರೋಗದಂತೆ ಸಾರ್ವಜನಿಕ ಜೀವನದಲ್ಲಿ ಸರ್ವವ್ಯಾಪಿಯಾಗಿ ಹಬ್ಬುತ್ತಿರುವುದು
ಕಾರ್ಪೋರೇಟ್ ತಂತ್ರಗಾರಿಕೆ
ಬಡತನ
ಭ್ರಷ್ಟಾಚಾರ
ನಿರುದ್ಯೋಗ
ಸಮಾಜವಿರೋಧಿ ಹಾಗೂ ಆರ್ಥಿಕ ಸುವ್ಯವಸ್ಥೆಯ ವಿರೋಧಿ ಕೂಡಾ ಮಾತ್ರವಲ್ಲ, ರಾಜಕೀಯವಾಗಿ ಅಸಮರ್ಪಕ ಹಾಗೂ ನೈತಿಕವಾಗಿ ತಪ್ಪು ಎನಿಸುವಂತಹುದು
ಭ್ರಷ್ಟಾಚಾರ
ಕೋಮುವಾದ
ಕಾರ್ಪೋರೇಟ್ ತಂತ್ರಗಾರಿಕೆ
ಕೊಟ್ಟಿರುವ ಯಾವುದೂ ಅಲ್ಲ
ಈ ಭ್ರಷ್ಟಾಚಾರದ ಪರಿಧಿಯೊಳಗೆ ಬರುವಂತಹ ಸಂಗತಿಗಳು
ಆಡಳಿತ ವ್ಯವಸ್ಥೆಯಲ್ಲಿ ಲಂಚಗುಳಿತನ,
ಸ್ವಜನ ಪಕ್ಷಪಾತ
ಜಾತೀಯತೆ, ನಿಧಾನದ್ರೋಹ
ಕೊಟ್ಟಿರುವ ಎಲ್ಲಾ ಅಂಶಗಳು
ಈ ಎಲ್ಲವೂ ಭ್ರಷ್ಟಾಚಾರದ ಜಾಲದಲ್ಲಿ ಸೇರಿಕೊಂಡಿವೆ.
ತೆರಿಗೆಕಳ್ಳತನ & ಅಕ್ರಮ ದಾಸ್ತಾನು ಹಾಗೂ ಔದ್ಯೋಗಿಕ ವಂಚನೆ
ಕಳ್ಳಸಾಗಾಣಿಕೆ & ಆರ್ಥಿಕ ವಂಚನೆ,
ಮೋಸಗಾರಿಕೆ & ವಿದೇಶೀ ವಿನಿಮಯದ ಕಾನೂನು ಉಲ್ಲಂಘನೆ,
ಕೊಟ್ಟಿರುವ ಎಲ್ಲಾ ಅಂಶಗಳು
ಇದನ್ನು ಕೇವಲ ಟೀಕಿಸಿ ಅದರೊಂದಿಗೇ ರಾಜಿಮಾಡಿಕೊಂಡು ಬದುಕುವುದರಿಂದ
ನಿರ್ಮೂಲನ ಅಸಾಧ್ಯ ವೈಯಕ್ತಿಕ ಹಾಗೂ ಸಾಮಾಜಿಕ ಭದ್ರತೆ ನೈತಿಕ ತಳಹದಿಯ ಮೂಲಕವಾಗಿ ಮಾತ್ರ ವ್ಯಾಪಕವಾಗಿ ಹಬ್ಬಿನಿಂತ ಇದನ್ನು ತೊಲಗಿಸಬಹುದು
ನಿರುದ್ಯೋಗ
ಕೋಮುವಾದ
ತಾರತಮ್ಯ
ಭ್ರಷ್ಟಾಚಾರ
ಅನೇಕ ಬಾರಿ, ಮಾನವ ಸಹಜವಾದ ಸ್ವಾರ್ಥ, ಆಪತ್ತುಗಳ ನಿವಾರಣೆಯ ಲೆಕ್ಕಾಚಾರ, ವೈಯಕ್ತಿಕ ಲಾಭ ಇವೆಲ್ಲಾ ಮುಂದಾಗಲು ಪ್ರೇರೇಪಿಸುವುದು
ಭ್ರಷ್ಟಾಚಾರವನ್ನು
ಕಾರ್ಪೋರೇಟ್ ತಂತ್ರಗಾರಿಕೆಯನ್ನು
ಬಡತನವನ್ನು
ಕೋಮುವಾದವನ್ನು
ಕೆಳಗಿನ ಯಾವುದರ ನಿಗ್ರಹಕ್ಕೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಹಾಗೂ ಸಾರ್ವಜನಿಕ ಸಹಕಾರ ತೀರಾ ಅತ್ಯಗತ್ಯ?
ಕಾರ್ಪೋರೇಟ್ ತಂತ್ರಗಾರಿಕೆ
ಭ್ರಷ್ಟಾಚಾರ
ನಿರುದ್ಯೋಗ
ಬಡತನ
