wayground logo

Free Printable Worksheets

NEW

Font size

S
M
L
XL
Worksheets

ಉದ್ಯಮ ಗಾರಿಕೆ

Total questions: 10

Worksheet time: 5mins

Name
Class
Date
1.

ಉದ್ಯಮಿ ಎಂಬ ಪದವು ಫ್ರೆಂಚ್ ಪದ ಎಂಟ್ರಿ ಫ್ರೆಂಡೆ ಯಿಂದ ಬಂದಿದೆ ಇದರ ಅರ್ಥ ....

a)

ಅವಕಾಶಗಳನ್ನು ಅವಲೋಕಿಸುವರು

b)

ಒಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವನು

c)

ಸಂಘಟನೆಗಳನ್ನು ಮಾಡುವವನು

d)

ಪ್ರತಿಫಲ ಕೊಡುವ ಉದ್ಯಮಗಳನ್ನು ಸ್ಥಾಪಿಸುವವರು

2.

ಉದ್ಯಮ ಗಾರಿಕೆಯ ಗುಣಲಕ್ಷಣಗಳಲ್ಲಿ ಇದು ಸೇರಿಲ್ಲ ..

a)

ಸೃಜನಾತ್ಮಕ

b)

ಕ್ರಿಯಾತ್ಮಕ

c)

ನಷ್ಟ ಭರಿಕೆ ಸಿದ್ಧ

d)

ಕೌಶಲ್ಯ ಅಭಿವೃದ್ಧಿ

3.

ದೇಶದಲ್ಲಿ ಅಪೋಲೊ ವೈದ್ಯೆ ಶಾಲೆಗಳನ್ನು ಇವರು ಹುಟ್ಟು ಹಾಕಿದ್ದಾರೆ .

a)

ನರೇಶ್ ಗೋಯಲ್

b)

ಧೀರುಭಾಯಿ ಅಂಬಾನಿ

c)

ಡಾಕ್ಟರ್ ಪ್ರತಾಪ್ ರೆಡ್ಡಿ

d)

ಏಕ್ತಾ ಕಪೂರ್

4.

ನರೇಶ್ ಗೋಯಲ್ ಅವರು ಈ ಕೆಳಗಿನ ಯಾವುದನ್ನು ಹುಟ್ಟುಹಾಕಿದ್ದಾರೆ ?

a)

ರಿಲಯನ್ಸ್ ಸಂಸ್ಥೆ

b)

ಇನ್ಫೋಸಿಸ್ ಸಂಸ್ಥೆ

c)

ಬಯೋಕಾನ್

d)

ಜೆಟ್ ವಾಯು ಮಾರ್ಗ

5.

NASDAQ ನಲ್ಲಿ ನೋಂದಾಯಿತ ಗೊಂಡ ಭಾರತದ ಪ್ರಥಮ ತಂತ್ರಜ್ಞಾನ ಸಂಸ್ಥೆ ಯಾವುದು ?

a)

ಬಯೋಕಾನ್ ಸಂಸ್ಥೆ

b)

ಇನ್ಫೋಸಿಸ್ ಸಂಸ್ಥೆ

c)

ವಿಪ್ರೋ ಸಂಸ್ಥೆ

d)

ರಿಲಯನ್ಸ್ ಸಂಸ್ಥೆ

6.

ಬಿಳಿ ಕ್ರಾಂತಿಯ ಪಿತಾಮಹ ಎಂದು ಇವರನ್ನು ಕರೆಯುತ್ತಾರೆ .

a)

ಧೀರೂಭಾಯಿ ಅಂಬಾನಿ

b)

ವರ್ಗೀಸ್ ಕುರಿಯನ್

c)

ಏಕ್ತಾ ಕಪೂರ್

d)

ಕಿರಣ್ ಮುಜುಂದಾರ್ ಶಾ

7.

ರಿಲಯನ್ಸ್ ಸಂಸ್ಥೆಯನ್ನು ಹುಟ್ಟು ಹಾಕಿದವರು ಯಾರು ?

a)

ಧೀರುಭಾಯಿ ಅಂಬಾನಿ

b)

ಅಜೀಂ ಪ್ರೇಮ್ ಜಿ

c)

ನಾರಾಯಣಮೂರ್ತಿ

d)

ಏಕ್ತಾ ಕಪೂರ್

8.

ವಿಪ್ರೊ ಸಂಸ್ಥೆಯನ್ನು ಇವರು ಪ್ರಾರಂಭಿಸಿದ್ದಾರೆ .

a)

ನಾರಾಯಣಮೂರ್ತಿ

b)

ಡಾಕ್ಟರ್ ಪ್ರತಾಪ್ ರೆಡ್ಡಿ

c)

ನರೇಶ್ ಗೋಯಲ್

d)

ಅಜೀಂ ಪ್ರೇಮ್ ಜಿ

9.

ಬಾಲಾಜಿ ದೂರದರ್ಶನ ಚಿತ್ರಗಳನ್ನು ಹುಟ್ಟು ಹಾಕಿ ಭಾರತದ ದೂರದರ್ಶನ ಕ್ಷೇತ್ರದಲ್ಲಿಯೇ ಅಧಿಪತ್ಯ ಸಾಧಿಸಿದವರು ಯಾರು ?

a)

ಕಿರಣ್ ಮುಜುಂದಾರ್ ಶಾ

b)

ನರೇಶ್ ಗೋಯಲ್

c)

ಏಕ್ತಾ ಕಪೂರ್

d)

ಸುರೇಶ್ ಮೆಹ್ತಾ

10.

ಬಯೋಕಾನ್ ನಿಗಮದ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು ಯಾರು ?

a)

ಪ್ರತಾಪ್ ರೆಡ್ಡಿ

b)

ವರ್ಗಿಸ್ ಕುರಿಯನ್

c)

ಕಿರಣ್ ಮುಜುಂದಾರ್ ಶಾ

d)

ಸುರೇಶ್ ಮೆಹ್ತಾ