wayground logo

Free Printable Worksheets

NEW

Font size

S
M
L
XL
Worksheets

10ನೇ ತರಗತಿ ಸಮಾಜ ವಿಜ್ಞಾನ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

ಬ್ರಿಟಿಷರ ಆಡಳಿತ ಅವಧಿಯಲ್ಲಿ ಸೂಪರಿಂಟೆಂಡೆಂಟ್ ಆ ಪೋಲಿಸ್ ಹುದ್ದೆಯನ್ನು ಸೃಷ್ಟಿಸಿದವರು

a)

ವಾರೆನ್ ಹೆಸ್ಟಿಂಗ್

b)

ವೆಲ್ಲೆಸ್ಲಿ

c)

ಕಾರ್ನ್ ವಾಲಿಸ್

d)

ಡಾಲ್ ಹೌಸಿ

2.

ಕದನ ಸೌಹಾರ್ದ ತ್ರಯ ಮೈತ್ರಿಕೂಟವನ್ನು ರಚಿಸಿಕೊಂಡ ದೇಶಗಳು

a)

ಬ್ರಿಟನ್,ಫ್ರಾನ್ಸ್ ಮತ್ತು ರಷ್ಯಾ

b)

ಜರ್ಮನಿ,ಆಸ್ಟ್ರಿಯಾ,ಹಂಗೇರಿ ಮತ್ತು ಇಟಲಿ

c)

ಇಟಲಿ,ಫ್ರಾನ್ಸ್ ಮತ್ತು ರಷ್ಯಾ

d)

ಜರ್ಮನಿ,ಅಮೆರಿಕಾ,ಇಟಲಿ, ರಷ್ಯಾ

3.

ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಮಂಡಿಸುವ ಆಯವ್ಯಯ

a)

ಉಳಿತಾಯ ಆಯವ್ಯಯ

b)

ಸಮತೋಲನ ಆಯವ್ಯಯ

c)

ಕೊರತೆ ಆಯವ್ಯಯ

d)

ಶೂನ್ಯ ಆಧಾರಿತ ಆಯವ್ಯಯ

4.

ಸಾಮಾನ್ಯವಾಗಿ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರು ತೆರೆಯುವ ಬ್ಯಾಂಕ್ ಖಾತೆ

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಆವರ್ತ ಠೇವಣಿ ಖಾತೆ

5.

ಭಾರತದ ಪ್ರಾದೇಶಿಕ ಮತ್ತು ಸ್ವತಂತ್ರ ಜಿಪಿಎಸ್ ವ್ಯವಸ್ಥೆಯ ಹೆಸರು

a)

ಸ್ಪುಟ್ನಿಕ್

b)

ಪಾತ್ ಫೈಂಡರ್

c)

ನಾವಿಕ್

d)

ಮೈತ್ರಿ

6.

ಭಾರತದಲ್ಲಿ ನಿರ್ಗಮನ ಮಾನ್ಸೂನ್ ಮಾರುತಗಳ ಅವಧಿ

a)

ಮಾರ್ಚ್, ನಿಂದ ಮೇ.

b)

ಜೂನ್ ನಿಂದಾ ಸೆಪ್ಟೆಂಬರ್

c)

ಅಕ್ಟೋಬರ್, ನವೆಂಬರ್

d)

ಡಿಸೆಂಬರ್ ,ಫೆಬ್ರುವರಿ

7.

ಮೌನ ಕಣಿವೆ ಆಂದೋಲನ ಪ್ರಾರಂಭವಾದ ರಾಜ್ಯ

a)

ಕೇರಳ

b)

ತಾಮಿಳ್ನಡು

c)

ಗುಜರಾತ್

d)

ಪಶ್ಚಿಮ ಬಂಗಾಲ

8.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಕಚೇರಿ

a)

ನ್ಯೂಯಾರ್ಕ್

b)

ಪ್ಯಾರಿಸ್

c)

ರೋಮ್

d)

ಜಿನೀವಾ

9.

ಪ್ರಥಮ ಮಹಾಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ

a)

ಪ್ಯಾರಿಸ್ ಒಪ್ದoದ

b)

ವರ್ಸೇಲ್ಸ್ ಒಪ್ದoದ

c)

ತಾಷ್ಕೆಂಟ್    ಒಪ್ದoದ

d)

ಜಿನೀವಾ ಒಪ್ಪಂದ

10.

ಮಾರ್ಗ ಸೂಚಿ ಎಂದು ಕರೆಯಲ್ಪಡುವ ತಂತ್ರಜ್ಞಾನ

a)

ಆರ್ ಎಸ್ ಟಿ

b)

ಜಿ ಐ ಎಸ್

c)

ಜಿ ಪೀ ಆರ್ ಎಸ್

d)

ಜಿ ಪೀ ಎಸ್