wayground logo

Free Printable Worksheets

NEW

Font size

S
M
L
XL
Worksheets

K j s. G h s markuli

Total questions: 8

Worksheet time: 4mins

Name
Class
Date
1.

ಭಾರತದ ಭೂ ಮೇರೆಯ ಉದ್ದ

a)

6100 km

b)

15200km

c)

7516km

d)

3214km

2.

ಭಾರತದ ದಕ್ಷಿಣ ತುದಿ

a)

ಇಂದಿರಾ ಪಾಯಿಂಟ್

b)

ಇಂದಿರಾಕೋಲ್

c)

ಕನ್ಯಾಕುಮಾರಿ

d)

ಕೊಲ್ಕತ್ತ

3.

ಭಾರತದ ದಕ್ಷಿಣ ಭೂಶಿರ

a)

ಇಂದಿರಾಪಾಯಿಂಟ್

b)

ಇಂದಿರಾ ಕೋಲ್

c)

ಕನ್ಯಾಕುಮಾರಿ

d)

ಊಟಿ

4.

ವಿಸ್ತೀರ್ಣದಲ್ಲಿ ದೊಡ್ಡದಾದ ಭಾರತದ ರಾಜ್ಯ

a)

ಉತ್ತರ ಪ್ರದೇಶ

b)

ಮಧ್ಯ ಪ್ರದೇಶ

c)

ರಾಜಸ್ತಾನ

d)

ಮಹಾರಾಷ್ಟ್ರ

5.

ಭಾರತದ ಅತಿ ಚಿಕ್ಕ ರಾಜ್ಯ

a)

ಗೋವಾ

b)

ಜಾರ್ಖಂಡ್

c)

ಸಿಕ್ಕಿಂ

d)

ಪಂಜಾಬ್

6.

ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸಿರುವ ಜಲಸಂದಿ

a)

ಪಾಕ್

b)

ಮನ್ನಾರ್

c)

ಕ್ಯಾಂಬೆ

d)

ಕಛ್

7.

ಭಾರತದ ಒಟ್ಟು ವಿಸ್ತೀರ್ಣ

a)

32,14,156 ಚ ಕಿ ಮೀ

b)

32,87,263 ಚ ಕಿ ಮೀ

c)

32,57,,267ಚ ಕಿ ಮೀ

d)

32,65,665 ಚ ಕಿ ಮೀ

8.

ಭಾರತದ ಮಧ್ಯಭಾಗದಲ್ಲಿ ಹಾದು ಹೋಗಿರುವ ಅಕ್ಷಾಂಶ

a)

ಕರ್ಕಾಟಕ ಸಂಕ್ರಾಂತಿ ವೃತ್ತ

b)

ಮಕರ ಸಂಕ್ರಾಂತಿ ವೃತ್ತ

c)

ಉತ್ತರ ಧೃವ

d)

ದಕ್ಷಿಣ ಮೇರು ವೃತ್ತ