WorksheetsSc
Total questions: 5
Worksheet time: 3mins
Name
Class
Date
1.
ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?
a)
ಬೈಜಾಟಿಯಂ
b)
ಪೊರ್ಚಗಲ್
c)
ಕಾನಸ್ಟ್ಯಾಂಟಿನೋಪಲ್
d)
ಸ್ಪೇನ್
2.
ಆಟೋಮನ ಟರ್ಕರು ಯಾವಾಗ ಕಾನಸ್ಟ್ಯಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು?
a)
1453
b)
1498
c)
1664
d)
1510
3.
ವಾಸ್ಕೋಡಿಗಾಮನು ಭಾರತದ ಯಾವ ದಿಕ್ಕಿಗೆ ಬಂದು ತಲುಪಿದನು?
a)
ಪೂರ್ವ
b)
ನೈರುತ್ಯ
c)
ದಕ್ಷಿಣ
d)
ಪಶ್ಚಿಮ
4.
'ನೀಲಿ ನೀರಿನ ನೀತಿ 'ಯನ್ನು ಯಾರು ಜಾರಿಗೆ ತಂದರು?
a)
ರಾಬರ್ಟ್ ಕ್ಲೈವ್
b)
ಫ್ರಾನ್ಸಿಸ್ಕೋ ಡಿ ಆಲ್ಮೇಡ
c)
ಕಾರ್ನವಾಲಿಸ್
d)
ಸರ್ ಥಾಮಸ್ ರೋ
5.
ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಡಚ್ಚರು ಯಾವಾಗ ಪ್ರಾರಂಭಿಸಿದರು?
a)
1664
b)
1746
c)
1663
d)
1602
100 %
