NEW
Font size
Worksheetsಭಾರತದ ನೈಸರ್ಗಿಕ ವಿಪತ್ತುಗಳು
Total questions: 10
Worksheet time: 5mins
ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲ
ನೈಸರ್ಗಿಕ ವಿಪತ್ತುಗಳು
ಮಾನವ ನಿರ್ಮಿತ ವಿಪತ್ತು
ರಾಷ್ಟ್ರೀಯ ವಿಪತ್ತು
ಚಲಿಸುವ ಭೂರಾಶಿ
ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವುದು
ಪ್ರವಾಹ
ಭೂಕಂಪ
ಆವರ್ತ ಮಾರುತ
ಭೂ ಕುಸಿತ
ನದಿಗಳು ತಮ್ಮ ದಡಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುವುದು
ಆವರ್ತ ಮಾರುತ
ಕಡಲ ಕೊರೆತ
ಭೂಕಂಪ
ನದಿಪ್ರವಾಹಗಳು
ಬೆಟ್ಟ ಗುಡ್ಡಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ
ಆವರ್ತ ಮಾರುತ
ಭೂ ಕುಸಿತ
ಭೂಕಂಪ
ಯಾವುದೂ ಅಲ್ಲ
ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪದಿಂದ ಉಂಟಾಗುವ ದೈತ್ಯಾಕಾರದ ಅಲೆ
ಭೂಕಂಪ
ಪ್ರವಾಹ
ಸಾಗರ ಅಲೆ
ಸುನಾಮಿ
ಭೂ ಚಿಪ್ಪಿನಲ್ಲಾಗುವ ರಭಸವಾದ ಕಂಪನ
ಸುನಾಮಿ
ಭೂಕಂಪ
ಭೂ ಕುಸಿತ
ಮೇಲಿನ ಎಲ್ಲ
ಭಾರತದ ಪೂರ್ವ ಕರಾವಳಿ ಹೆಚ್ಚು............ ಪೀಡಿತ ಪ್ರದೇಶ
ಭೂಕಂಪ
ಭೂಕುಸಿತ
ಆವರ್ತ ಮಾರುತ
ಪ್ರವಾಹ
ಭಾರತದ ಪರ್ಯಾಯ ಪ್ರಸ್ಥಭೂಮಿಯಲ್ಲಿ....... ಗಳು ಸಂಭವಿಸುವುದು ಅಪರೂಪ
ಪ್ರವಾಹ
ತೀರದ ಕೊರೆತ
ಸುನಾಮಿ
ಭೂಕಂಪ
ಆವರ್ತ ಮಾರುತಗಳು ಹೆಚ್ಚಾಗಿ ಎಲ್ಲಿ ಸಂಭವಿಸುತ್ತವೆ?
ಅರಬ್ಬೀ ಸಮುದ್ರ
ಹಿಂದೂ ಮಹಾಸಾಗರ
ಬಂಗಾಳ ಕೊಲ್ಲಿ
ಕಛ್ ಖಾರಿ
ಭಾರತದಲ್ಲಿ ಹೆಚ್ಚು ತೀವ್ರತೆಯುಳ್ಳ ಭೂಕಂಪ ವಲಯ
ಸಿಂಧು ಗಂಗಾ ವಲಯ
ಪರ್ಯಾಯ ಪ್ರಸ್ಥಭೂಮಿ ವಲಯ
ಹಿಮಾಲಯ ವಲಯ
ಮೇಲಿನ ಎಲ್ಲ
