NEW
Font size
Worksheetsಬ್ಯಾಂಕು ವ್ಯವಹಾರಗಳು
Total questions: 15
Worksheet time: 8mins
ಬ್ಯಾಂಕ್ ಎಂಬ ಪದವು ಇಟಲಿಯನ್ ಭಾಷೆಯ ----ಪದದಿಂದ ಬಂದಿದೆ.
ಬ್ಯಾಂಕೋ
ಬ್ಯಾಂಕ್
ಬೆಂಚ್
ಯಾವುದು ಅಲ್ಲ
ಈ ಕೆಳಗಿನವುಗಳು ಬ್ಯಾಂಕಿನ ಗುಣಲಕ್ಷಣಗಳು ಆಗಿವೆ. ಆಗಿದೆ
ಹಣದ ವಹಿವಾಟು
ಸಾಲಗಳನ್ನು ಕೊಡುವುದು
ಠೇವಣಿ ಗಳನ್ನು ಅಂಗೀಕರಿಸುತ್ತದೆ
ಮೇಲಿನ ಎಲ್ಲವೂ
ಬ್ಯಾಂಕುಗಳು ಈ ಕೆಳಗಿನ ಸೇವೆಗಳನ್ನು ನೀಡುತ್ತವೆ.
ಖಾಸಗಿ ಮತ್ತು ವ್ಯಾಪಾರಕ್ಕೆ ಸಾಲ
ಭದ್ರತಾ ಕಪಾಟುಗಳನ್ನು ನೀಡುತ್ತದೆ
ಭರವಸೆ ಸೇವೆಗಳು
ಮೇಲಿನ ಎಲ್ಲವೂ
ಬ್ಯಾಂಕುಗಳ ಬ್ಯಾಂಕು ಯಾವುದು
ರಿಸರ್ವ್ ಬ್ಯಾಂಕ್
ಕೆನರಾ ಬ್ಯಾಂಕ್
ಬ್ಯಾಂಕ್ ಆಫ್ ಬರೋಡ
ಕಾರ್ಪೊರೇಷನ್ ಬ್ಯಾಂಕ್ಕಾರ್ಪೊರೇಷನ್ ಬ್ಯಾಂಕ್
ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ ಎಂದರೆ
ಅಂಚೆ ಕಚೇರಿಗಳನ್ನು ಬ್ಯಾಂಕು ವ್ಯವಹಾರಗಳ ವ್ಯಾಪ್ತಿಗೆ ತಂದಿರುವುದು
ಅಂಚೆ ಕಚೇರಿಗಳನ್ನು ಬ್ಯಾಂಕು ವ್ಯವಹಾರಗಳಿಂದ ಹೊರಗಿಟ್ಟಿರುವುದು
ಬ್ಯಾಂಕುಗಳ ರಾಷ್ಟ್ರೀಕರಣ
ಯಾವುದು ಅಲ್ಲ
ಬ್ಯಾಂಕುಗಳಲ್ಲಿ ತೆರೆಯಬಹುದಾದ ಖಾತೆಯ ವಿಧಗಳು
ಒಂದು
ಎರಡು
ಮೂರು
ನಾಲ್ಕು
ತಿಂಗಳ ವೇತನ ದಾರರು ಮತ್ತು ನಿಯಮಿತ ಆದಾಯ ಹೊಂದಿರುವವರು ತೆರೆಯಬಹುದಾದ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಸಾಮಾನ್ಯವಾಗಿ ಬ್ಯಾಂಕುಗಳು ಈ ಕೆಳಗಿನ ಯಾವ ವಿಧದ ಖಾತೆಗೆ ಬಡ್ಡಿಯನ್ನು ನೀಡುವುದಿಲ್ಲ
ಚಾಲ್ತಿ ಖಾತೆ
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಭವಿಷ್ಯದ ಅವಶ್ಯಕತೆಗಳಿಗಾಗಿ ತೆರೆಯಬಹುದಾದ ಖಾತೆ.
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಚಾಲ್ತಿ ಖಾತೆ
ಠೇವಣಿ ಹಣವನ್ನು ನಿಗಧಿತ ಅವಧಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಈ ವಿಧದ ಖಾತೆ ಯಾವುದು.
ಉಳಿತಾಯ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ರಾಷ್ಟ್ರೀಕೃತ ಬ್ಯಾಂಕಿಗೆ ಒಂದು ಉದಾಹರಣೆ.
ಜಿಲ್ಲಾ ಸಹಕಾರಿ ಬ್ಯಾಂಕು
ಅಪೆಕ್ಸ್ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಿವ ಸಹಕಾರಿ ಬ್ಯಾಂಕು
ವಿದ್ಯಾರ್ಥಿಗಳು ಬ್ಯಾಂಕಿನಲ್ಲಿ ತೆರೆಯಬಹುದು ಖಾತೆ.
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಉಳಿತಾಯ ಖಾತೆ
ಯಾವ ವಿಧದ ಖಾತೆಗೆ ಬ್ಯಾಂಕುಗಳು ಠೇವಣಿದಾರರಿಂದ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ.
ಆವರ್ತ ಠೇವಣಿ ಖಾತೆ
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ಚಾಲ್ತಿ ಖಾತೆ
ಕಿಸಾನ್ ವಿಕಾಸ ಪತ್ರಗಳನ್ನು ಯಾರು ನೀಡುತ್ತಾರೆ.
ಬ್ಯಾಂಕುಗಳು
ಸಹಕಾರಿ ಸಂಘಗಳು
ಅಂಚೆ ಕಛೇರಿಗಳು
ಯಾರೂ ಅಲ್ಲ
