wayground logo

Free Printable Worksheets

NEW

Font size

S
M
L
XL
Worksheets

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

Total questions: 12

Worksheet time: 12mins

Name
Class
Date
1.

1. ಬ್ಯಾಂಕ್ ಎಂಬ ಪದವು ಇಟಾಲಿಯನ್ ಭಾಷೆಯ ------ ಪದದಿಂದ ಬಂದಿದೆ

a)

ಬ್ಯಾಂಕ್

b)

ಬ್ಯಾಂಕೊ

c)

ಬೆಂಚು

d)

ಬ್ಯಾಂಕಿಂಗ್

2.

2. ಬ್ಯಾಂಕ್ ಎಂಬ ಪದವು ಫ್ರೆಂಚ್ ಭಾಷೆಯ----- ಪದದಿಂದ ಬಂದಿದೆ

a)

ಬ್ಯಾಂಕ್

b)

ಬ್ಯಾಂಕೊ

c)

ಬೆಂಚು

d)

ಬ್ಯಾಂಕಿಂಗ್

3.

3. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಸಂಸ್ಥೆ

a)

ಭೂ ಅಭಿವೃದ್ಧಿ ಬ್ಯಾಂಕ್

b)

ಸಹಕಾರಿ ಬ್ಯಾಂಕ್

c)

ರಿಸರ್ವ್ ಬ್ಯಾಂಕ್

d)

ಅಂಚೆ ಕಛೇರಿ

4.

4. ಬ್ಯಾಂಕುಗಳು ಠೇವಣಿಗಳಿಂದ ಸಂಗ್ರಹವಾದ ಹಣವನ್ನು ಗಿರಾಕಿಗಳಿಗೆ ಸಾಲವಾಗಿ ಕೊಡುತ್ತದೆ ಇದನ್ನು ಯಾವ ಬಗೆಯ ಸಾಲವೆಂದು ಕರೆಯುತ್ತೇವೆ ?

a)

ಶೈಕ್ಷಣಿಕ ಸಾಲ

b)

ವೈಯಕ್ತಿಕ ಸಾಲ

c)

ಬ್ಯಾಂಕ್ ಸಾಲ

d)

ವ್ಯಾಪಾರ ಸಾಲ

5.

5. ಸಾಮಾನ್ಯವಾಗಿ ವಿದ್ಯಾರ್ಥಿಗಳು, ನೌಕರರು, ಹಿರಿಯ ನಾಗರಿಕರು ಮೊದಲಾದವರು ಈ ಖಾತೆಯನ್ನು ತೆರೆಯುತ್ತಾರೆ

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

6.

. 6.ಠೇವಣಿಗಳನ್ನು ನಿಗದಿತ ಅವಧಿಗೆ --- ಖಾತೆಯಲ್ಲಿ ಇಡಬಹುದಾಗಿದೆ.

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

7.

7.ಸಾಮಾನ್ಯವಾಗಿ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಈ ಖಾತೆಯನ್ನು ತೆರೆಯುತ್ತಾರೆ .

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

8.

8.ದಿನವೊಂದಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ಎಂದರೆ ...

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

9.

9.ಈ ಠೇವಣಿ ಯಲ್ಲಿರುವ ಹಣವನ್ನು ನಿಗದಿತ ಅವಧಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ .

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

10.

10.ಬ್ಯಾಂಕುಗಳು ತಮ್ಮ ಸೇವೆಗೆ ಈ ಖಾತೆದಾರರಿಂದ 'ಸೇವಾ ಶುಲ್ಕ'ವನ್ನು ವಸೂಲಿ ಮಾಡುತ್ತವೆ

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

11.

11.ಕಿಸಾನ್ ವಿಕಾಸ ಪತ್ರಗಳನ್ನು ನೀಡುವ ಸಂಸ್ಥೆ

a)

ಭೂ ಅಭಿವೃದ್ಧಿ ಬ್ಯಾಂಕ್

b)

ಸಹಕಾರಿ ಬ್ಯಾಂಕ್

c)

ಅಂಚೆ ಕಚೇರಿಗಳು

d)

ರಿಸರ್ವ್ ಬ್ಯಾಂಕ್

12.

12.ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ ಆದಲ್ಲಿ ಹಣ ಹಿಂದಕ್ಕೆ ಪಡೆಯಲು ಅನುಕೂಲವಾಗುವಂತೆ ಇದನ್ನು ಕೊಡಲಾಗುತ್ತದೆ

a)

ಪಾಸ್ ಪುಸ್ತಕ

b)

ಚೆಕ್ ಪುಸ್ತಕ

c)

ಖಾಯಂ ಠೇವಣಿ ಪತ್ರ

d)

ಆವರ್ತ ಖಾತೆ ಪುಸ್ತಕ

Similar Resources on Wayground