NEW
Font size
WorksheetsELC - 5
Total questions: 16
Worksheet time: 7mins
ಭಾರತದಲ್ಲಿ ವಿಸ್ತಾರದಲ್ಲಿರುವ ಅತಿ ದೊಡ್ಡ ಲೋಕಸಭಾ ಕ್ಷೇತ್ರ
ಲಡಾಕ್
ಕನಕಪುರ
ಅರುಣಾಚಲ ಪ್ರದೇಶ
ಬರಮಾರ್
SVEEP ಕಾರ್ಯಕ್ರಮವು ಪ್ರಮುಖವಾಗಿ ಈ ವಿಷಯಕ್ಕೆ ಸಂಬಂಧಿಸಿದ
ಮತದಾರರ ಶಿಕ್ಷಣ
ಮತದಾನದ ಸಿದ್ಧತೆ
ಚುನಾವಣೆಗೆ ತಯಾರಿ
ರಾಜಕೀಯ ಶಿಕ್ಷಣ ನೀಡುವುದು
ಭಾರತದ ಮೊಟ್ಟ ಮೊದಲ ಮತದಾರ ಎಂದು ಕರೆಯುವ ಶಾಮ ಶರಣ್ ನೇಗಿ ಈ ರಾಜ್ಯದವರು
ಅರುಣಾಚಲ ಪ್ರದೇಶ
ಹಿಮಾಚಲ ಪ್ರದೇಶ
ಮಧ್ಯಪ್ರದೇಶ
ಆಂಧ್ರ ಪ್ರದೇಶ
ಭಾರತದಲ್ಲಿ ದ್ವಿಸದನ ಶಾಸಕಾಂಗಗಳನ್ನು ಹೊಂದಿರುವ ರಾಜ್ಯಗಳ ಸಂಖ್ಯೆ
14
5
7
10
ಚುನಾವಣೆಯಲ್ಲಿ ಈ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಹಣವನ್ನು ಹಿಂದುರಿಗಿಸಲಾಗುವುದು
ಅಭ್ಯರ್ಥಿಗಳು ವಿಜೇತರಾದಾಗ
ಅಭ್ಯರ್ಥಿಗಳು 1/6 ಮತಗಳನ್ನು ಪಡೆದಾಗ
ಅಭ್ಯರ್ಥಿಯು ಮರಣ ಹೊಂದಿದಾಗ
ಮೇಲಿನ ಎಲ್ಲವೂ
ರಾಷ್ಟ್ರೀಯ ಮತದಾರರ ದಿನವನ್ನು ಈ ವರ್ಷದಿಂದ ಆಚರಿಸಲು ಆರಂಭಿಸಿದೆ
2010
2011
2008
2009
ಪ್ರಸ್ತುತ ಲೋಕಸಭೆಯ ಸದಸ್ಯರ ಸಂಖ್ಯೆ
543
545
552
555
ಲೋಕಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ
10
12
13
15
ಲೋಕಸಭೆಯಲ್ಲಿ ಬಹುಮತ ಪಡೆಯಲು ಗಳಿಸಬೇಕಾದ ಸ್ಥಾನಗಳ ಸಂಖ್ಯೆ
250
270
272
271
ಇವಿಎಂ ಯಂತ್ರವನ್ನು ಮೊಟ್ಟ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸಿದ ವರ್ಷ
1996
1997
1998
2000
ಇವಿಎಂ ಯಂತ್ರವನ್ನು ಮೊದಲು ಸಾರ್ವತ್ರಿಕ ಚುನಾವಣೆಯಲ್ಲಿ ಬಳಕೆಗೆ ತಂದ ವರ್ಷ
2005
2004
2006
2008
ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗುವ ಅಭ್ಯರ್ಥಿಗಳು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಎಷ್ಟು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ
ಐದು ವರ್ಷ
ಆರು ವರ್ಷ
ಎಂಟು ವರ್ಷ
ಹತ್ತು ವರ್ಷ
ಒಂದು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಯಾವುದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ
ಎ ಫಾರ್ಮ
ಬಿ ಫಾರ್ಮ
ಸಿ ಫಾರ್ಮ
ಡಿ ಫಾರ್ಮ
ವಿಧಾನಸಭೆಗೆ ಸ್ಪರ್ಧಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಭರಿಸಬೇಕಾದ ಠೇವಣಿ ಮೊತ್ತ
25000
20,000
10000
5,000
ಭಾರತದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ
ರಾಜಸ್ಥಾನ
ಉತ್ತರ ಪ್ರದೇಶ
ಬಿಹಾರ
ಮಧ್ಯ ಪ್ರದೇಶ
ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾದ ಕ್ಷೇತ್ರಗಳ ಸರಿಯಾದ ಅನುಕ್ರಮ
84 ಮತ್ತು 47
80 ಮತ್ತು 47
81 ಮತ್ತು 47
82 ಮತ್ತು 47
