wayground logo

Free Printable Worksheets

NEW

Font size

S
M
L
XL
Worksheets

13. ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ

Total questions: 20

Worksheet time: 10mins

Name
Class
Date
1.

ಮಾನವ ಇತಿಹಾಸದಲ್ಲಿ 1948 ಮಹತ್ವದ ವರ್ಷವಾಗಲು ಕಾರಣ.

a)

ವಿಶ್ವಸಂಸ್ಥೆ ಸ್ಥಾಪನೆ

b)

ಭಾರತ ಸ್ವಾತಂತ್ರವಾಯಿತು

c)

ಮಾನವಹಕ್ಕುಗಳ ಘೋಷಣೆ

d)

ಪೂರ್ಣ ನಿಶ್ಯಸ್ತಿಕರಣ ಘೋಷಣೆ

2.

ರಾಷ್ಟ್ರೀಯತೆ /ಬಣ್ಣದ ಆಧಾರದಲ್ಲಿ ವ್ಯಕ್ತಿಗಳನ್ನು ಹಿಯಾಳಿಸುವುದು, ಇದಕ್ಕೆ ಉದಾಹರಣೆಯಾಗಿದೆ.

a)

ಭಯೋತ್ವಾದನೆ

b)

ಆರ್ಥಿಕ ಅಸಮಾನತೆ

c)

ಮಾನವಹಕ್ಕು ನಿರಾಕರಣೆ

d)

ಶಸ್ತಾಸ್ತ್ರ ಪೈಪೋಟಿ

3.

ಮಾನವ ಹಕ್ಕುಗಳ ದಿನ.

a)

ಡಿಸೆಂಬರ್ 8

b)

ಡಿಸೆಂಬರ್ 10

c)

ಜೂನ್ 5

d)

ನವಂಬರ್ 10

4.

ಭಾರತವು ನಿರಂತರವಾಗಿ ಪ್ರತಿಪಾದಿಸುತ್ತಿರುವುದು.

a)

ಸಾರ್ವತ್ರಿಕ ಮಾನವ ಹಕ್ಕುಗಳನ್ನು

b)

ನಿರ್ಬಂಧಿತ ಮಾನವ ಹಕ್ಕುಗಳನ್ನು

c)

ಮೂಲಭೂತ ಮಾನವ ಹಕ್ಕುಗಳನ್ನು

d)

ನೈಸರ್ಗಿಕ ಮಾನವ ಹಕ್ಕುಗಳನ್ನು

5.

ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.

a)

ಮೂರನೆಯ

b)

ಮೊದಲನೇ

c)

ಎರಡನೇ

d)

ಹದಿಮೂರನೇ

6.

ಭಾರತ ಸಂವಿಧಾನದ ಈ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.

a)

12 ರಿಂದ 35

b)

14 ರಿಂದ 36

c)

14 ರಿಂದ 35

d)

12 ರಿಂದ 30

7.

1789 ರ ಪ್ರಾನ್ಸಿನ ಮಹಾಕ್ರಾಂತಿಯ ಪ್ರಮುಖ ಉದ್ದೇಶ.

a)

ವಿಶ್ವಸಂಸ್ಥೆಯ ಸ್ಥಾಪನೆ

b)

ಮಾನವ ಹಕ್ಕುಗಳ ಸಂರಕ್ಷಣೆ

c)

ವಿದೇಶಿಯರ ಆಕ್ರಮಣ ತಡೆಯುವುದು

d)

ರಾಷ್ಟ್ರ ಸಂಘದ ಸ್ಥಾಪನೆ

8.

ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಠಿ ನೀಡಿದ ಘಟನೆಗಳು.

a)

1776ರ ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ

b)

1971ರ ರಷ್ಯಾ ಕ್ರಾಂತಿ

c)

ಭಾರತ ಮತ್ತು ಇತರೆ ದೇಶಗಳ ಸ್ವಾತಂತ್ರ್ಯ ಹೋರಾಟ

d)

ಮೇಲಿನ ಎಲ್ಲವೂ

9.

ಇದು ಮಾನವ ಹಕ್ಕುಗಳ ಸಂರಕ್ಷಣೆಗಾಗಿ ರಚಿಸಿದ್ದಲ್ಲ.

a)

ರಾಷ್ಟ್ರೀಯ ಕ್ರೀಡಾ ಆಯೋಗ

b)

ರಾಷ್ಟ್ರೀಯ ಮಹಿಳಾ ಆಯೋಗ

c)

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ

d)

ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗ

10.

ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಈ ಕೆಳಗಿನ ಹಕ್ಕುಗಳನ್ನು ಹೊಂದಿದೆ.

a)

ಪ್ರತಿಯೊಬ್ಬ ಹುಟ್ಟಿನಿಂದಲೇ ಸ್ವಾತಂತ್ರ, ಸಮಾನತೆ ಹಾಗೂ ಘನತೆ ಹೊಂದಿರುವನು.

b)

ಜೀವಿಸುವ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಭದ್ರತೆ ಹೊಂದಿರುವನು.

c)

ಗುಲಾಮಗಿರಿ ನಿಷೇಧ, ಮಹಿಳಾ ಶೋಷಣೆ ಮುಕ್ತಗೊಳಿಸುವುದು.

d)

ಈ ಮೇಲಿನ ಎಲ್ಲವೂ ಸರಿ.

11.

ಬಹುತೇಕ ವಸಾಹತುಶಾಹಿತ್ವ ಮತ್ತು ಸಾಮ್ರಾಜ್ಯಶಾಹಿತ್ವ ಪತನಗೊಂಡಿದ್ದು.

a)

ದ್ವಿತೀಯ ಜಾಗತಿಕ ಯುದ್ಧದ ಬಳಿಕ

b)

ಸಂಯುಕ್ತ ರಾಷ್ಟ್ರ ಸಂಘದ ಆರಂಭದೊಂದಿಗೆ

c)

1947 ರ ನಂತರ

d)

2000 ಇಸ್ವಿಯ ನಂತರ

12.

ಪ್ರತಿ ವ್ಯಕ್ತಿಯ ಹುಟ್ಟಿನಿಂದಲೇ ಬರತಕ್ಕಂತಹ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದವರು.

a)

ಮಾನವತಾವಾದಿಗಳು

b)

ಭಯೋತ್ಪಾದಕರು

c)

ತೀವ್ರವಾದಿಗಳು

d)

ಮಂದಗಾಮಿಗಳು

13.

ಈ ಕೆಳಗಿನವುಗಳನ್ನು ಕಾರಣವಾಗಿರಿಸಿ, ಮಾನವ ಹಕ್ಕುಗಳ ನಿರಾಕರಣೆ ಹಾಗೂ ಶೋಷಣೆಯನ್ನು ನಾವು ನೋಡಬಹುದು.

a)

ಧರ್ಮ, ಜನಾಂಗ

b)

ಲಿಂಗ, ಪಂಥ, ವರ್ಣ

c)

ಜಾತಿ, ಧರ್ಮ, ರಾಷ್ಟ್ರೀಯತೆ

d)

ಆಸಕ್ತಿ, ಅಭಿರುಚಿ

14.

ಇದು ಜಾಗತಿಕ ಮಾನವ ಹಕ್ಕುಗಳ ಘೋಷಣೆಯ ಇತಿಹಾಸದಲ್ಲಿ ಒಂದು ಪ್ರಮುಖ ಐತಿಹಾಸಿಕ ಮೈಲುಗಲ್ಲು ಆಗಿದೆ.

a)

1776 ರ ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ

b)

1789 ರ ಫ್ರಾನ್ಸ್ ಮಹಾಕ್ರಾಂತಿ

c)

1947 ಭಾರತದ ಸ್ವಾತಂತ್ರ್ಯ ಹೋರಾಟ.

d)

1948ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಂಗೀಕರಣ.

15.

ಈ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವಹಕ್ಕುಗಳನ್ನು ಅಂಗೀಕರಿಸಿತು.

a)

1948 ರ ಡಿಸೆಂಬರ್ 10

b)

1948 ರ ಡಿಸೆಂಬರ್ 11

c)

1948 ರ ಡಿಸೆಂಬರ್ 20

d)

1948 ರ ನವೆಂಬರ್ 10

16.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ ಯಲ್ಲಿ ಇರುವ ಮಾರ್ಗಸೂಚಿಗಳಲ್ಲಿನ ಕಲಮುಗಳ ಸಂಖ್ಯೆ.

a)

30

b)

20

c)

33

d)

40

17.

ಈ ವರ್ಷದಲ್ಲಿ ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಸಭೆ ನಡೆಸಿ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರಲು ಸೂಚಿಸಿತು.

a)

1960

b)

1965

c)

1966

d)

1976

18.

ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗ ರಚನೆಯಾಗಲು ಮುಖ್ಯ ಕಾರಣ.

a)

1966 ರ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಭೆ

b)

ಭಾರತದ ಒತ್ತಾಯ

c)

1976 ರ ಭಾರತದಲ್ಲಿ ನಡೆದ ಸಭೆ

d)

ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳ ಒತ್ತಾಯ.

19.

ಭಾರತದಲ್ಲಿ ರಾಜ್ಯಮಟ್ಟದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ನಿರ್ಮಾಣವಾದ ಆಯೋಗ?

a)

ರಾಜ್ಯ ಕ್ರೀಡಾ ಆಯೋಗ

b)

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ

c)

ರಾಜ್ಯ ಮಹಿಳಾ ಆಯೋಗ

d)

ಡಿ ಎಂ ನಂಜುಂಡಪ್ಪ ಆಯೋಗ

20.

ಇದು ಭಾರತ ಮಾನವ ಹಕ್ಕುಗಳನ್ನು ನಿರಂತರ ಪ್ರತಿಪಾದಿಸುತ್ತದೆ ಎಂಬುದನ್ನು ತಿಳಿಸುತ್ತದೆ.

a)

ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳು

b)

ಭಾರತವು ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ಸಮರ್ಥಿಸಿದೆ

c)

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚನೆ

d)

ಈ ಮೇಲಿನ ಎಲ್ಲವೂ