NEW
Font size
Worksheets10TH:SS:SOC:01:ರಚನೆ:ನಟರಾಜ್ &ಭಾಗ್ವತ್
Total questions: 23
Worksheet time: 12mins
ಶಿಕ್ಷಣಕ್ಕಿರುವ ಈ ಉದ್ದೇಶಗಳನ್ನು ನಮ್ಮ ಸಂವಿಧಾನದ ಪ್ರಸ್ತಾವನೆ ಹಾಗೂ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಕಾಣಬಹುದು
ಧಾರ್ಮಿಕ ನ್ಯಾಯ
ಶೈಕ್ಷಣಿಕ ನ್ಯಾಯ
ಸಾಮಾಜಿಕ ನ್ಯಾಯ
ಆರ್ಥಿಕ ನ್ಯಾಯ
ನಮ್ಮ ಸರ್ವೋಚ್ಚ ನ್ಯಾಯಾಲಯವು ಶಾಲಾ ಶಿಕ್ಷಣವನ್ನು ಈ ಹಕ್ಕು ಎಂದು ಘೋಷಿಸಿದೆ.
ಶೈಕ್ಷಣಿಕ
ಸಾಮಾಜಿಕ
ಮೂಲಭೂತ
ಧಾರ್ಮಿಕ
.‘ಚಾತುರ್ವರ್ಣ’ ಎಂಬುದು ಸಾಮಾಜಿಕ ವಿಭಜನಾ ವ್ಯವಸ್ಥೆ. ಇದು ಈ ಸಿದ್ಧಾಂತದ ತತ್ವದಡಿಯಲ್ಲಿ ರೂಪಿತವಾಗಿದೆಯೆಂದು ಹೇಳಲಾಗುತ್ತಿದೆ.
ಕರ್ಮ
ಧರ್ಮ
ಜಾತಿ
ವರ್ಣ
‘ಹೊರಗಿನಿಂದ ಬಂದವರು, ಊರಿನಿಂದ ಹೊರಗಡೆ ನೆಲೆಸಿದರೊ ಅಥವಾ ಊರೊಳಗಡೆ ಇದ್ದವರನ್ನು ಕಾರಣಾಂತರಗಳಿಂದ ಊರ ಹೊರಕ್ಕೆ ತಳ್ಳಲಾಯಿತೊ ಎಂಬುದನ್ನು ವಿಶ್ಲೇಷಣೆ ಮಾಡಿದರೆ ಅಸ್ಪೃಶ್ಯತೆಯ ಉಗಮ ಮತ್ತು ಅಸ್ಪೃಶ್ಯರು ಯಾರೆಂಬುದು ಎಂದು ಹೇಳಿದವರು .
ಗಾಂಧೀಜಿ
ನೇತಾಜಿ
ನೇಲ್ಸನ್ ಮಂಡೇಲ
ಡಾ. ಬಿ.ಆರ್.ಅಂಬೇಡ್ಕರ್
‘ಅಸ್ಪಶ್ಯತೆ ಜಾತಿಯ ಅತ್ಯಂತ ತಿರಸ್ಕಾರಾರ್ಹವಾದ ಅಭಿವ್ಯಕ್ತಿ. ಇದು ಹಿಂದೂ ಸಮಾಜದ ಶರೀರವನ್ನು ಕುಷ್ಠ ರೋಗದ ಹುಣ್ಣಿನಂತೆ ಪೀಡಿಸುತ್ತದೆ’. ಎಂದು ಹೇಳಿದವರು.
ನೇಲ್ಸನ್ ಮಂಡೇಲ
ಡಾ. ಬಿ.ಆರ್.ಅಂಬೇಡ್ಕರ್
ಗಾಂಧೀಜಿ
ನೇತಾಜಿ
ಶಿಕ್ಷಣಕ್ಕಿರುವ ಸಾರ್ವಜನಿಕ ಮಹತ್ವದ ಮೂಲಕವೇ ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ ಇವರ ಸ್ವತ್ತಾಗಬೇಕು ಎಂದು ಪ್ರತಿಪಾದಿಸುತ್ತಾರೆ.
ಶಿಕ್ಷಕರ
ಸಾರ್ವಜನಿಕರ
ಇಲಾಖೆಯ
ಸರಕಾರದ
ಸಂವಿಧಾನ ಶಿಲ್ಪಿ’ ಎಂಬ ಕೀರ್ತಿಗೆ ಬಾಜನರಾದವರು
ಗಾಂಧೀಜಿ
ನೇತಾಜಿ
ರಾಜೇಂದ್ರ ಪ್ರಸಾದ
ಡಾ. ಬಿ.ಆರ್.ಅಂಬೇಡ್ಕರ್
ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಅಸ್ಪೃಶ್ಯರಿಗೆ ಈ ಕ್ಷೇತ್ರದಲ್ಲಿ ಹಾಗೂ ಆಡಳಿತದಲ್ಲಿ ಅವಕಾಶಗಳು ದೊರೆತವು.
ಶಿಕ್ಷಣ
ರಾಜಕೀಯ
ಧಾರ್ಮಿಕ
ಸಂಸ್ಕೃತಿಕ
ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯು ಜಾರಿಗೆ ಬಂದದ್ದು
1965
1955
1956
1957
‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯಲ್ಲಿ ಕಂಡು ಬಂದ ಕೆಲವು ಲೋಪ ದೋಷಗಳನ್ನು ತಿದ್ದುಪಡಿ ಮಾಡಿ 1976ರಲ್ಲಿ ಹೀಗೆ ಮಾರ್ಪಾಡುಗೊಳಿಸ ಲಾಯಿತು.
ಅಸ್ಪೃಶ್ಯತಾ ಕಾಯ್ದೆ
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
ಅಪರಾಧಗಳ ಕಾಯ್ದೆ
ಹಕ್ಕುಗಳ ಸಂರಕ್ಷಣಾ ಕಾಯ್ದೆ
ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.
17ನೆಯ ವಿಧಿ
19ನೆಯ ವಿಧಿ
16ನೆಯ ವಿಧಿ
21ನೆಯ ವಿಧಿ
ಜೀವಿಸುವ ಹಕ್ಕನ್ನು ಶಿಕ್ಷಣದ ನೆಲೆಯಲ್ಲಿ ಅರ್ಥೈಸಿದ್ದು.
17ನೆಯ ವಿಧಿ
21ನೆಯ ವಿಧಿ
19ನೆಯ ವಿಧಿ
22ನೆಯ ವಿಧಿ
ಅಲ್ಪಸಂಖ್ಯಾತರ ಸಾಂಸ್ಕತಿಕ ಹಕ್ಕುಗಳಿಗೆ ರಕ್ಷಣೆ
17ನೆಯ ವಿಧಿ
19ನೆಯ ವಿಧಿ
24ನೆ ಯ ವಿಧಿ
29ನೆಯ ವಿಧಿ
ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶ.
17ನೆಯ ವಿಧಿ
30ನೇ ವಿಧಿ
19ನೆಯ ವಿಧಿ
18ನೆಯ ವಿಧಿ
ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶವನ್ನು ಈ ವಿಧಿ ಒದಗಿಸಿದೆ
39ನೇ ವಿಧಿ
19ನೇ ವಿಧಿ
29ನೇ ವಿಧಿ
29ನೇ ವಿಧಿ
14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಿದ ಸಂವಿಧಾನದ ವಿಧಿ
29ನೆಯ ವಿಧಿ
45ನೇ ವಿಧಿ
24ನೇ ವಿಧಿ
39ನೇ ವಿಧಿ
ಸರ್ಕಾರಗಳು ಹಿಂದುಳಿದ ಜನರ ಅದರಲ್ಲಿಯೂ ಪರಿಶಿಷ್ಟ ಜಾತಿ/ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡಿ ಅಭಿವೃದ್ದಿಪಡಿಸುವುದು.
29ನೆಯ ವಿಧಿ
44ನೆಯ ವಿಧಿ
46ನೆಯ ವಿಧಿ
47ನೆಯ ವಿಧಿ
ಭಾರತ ಸಂವಿಧಾನದ 45 ನೇ ವಿಧಿಯ ಮಹತ್ವವೆಂದರೆ,
8 ನೇ ತರಗತಿಯ ಎಲ್ಲಾ ಮಕ್ಕಳಿಗೂ ಉಚಿತ ಬೈಸಿಕಲ್
ಮಕ್ಳಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯವಾಗಿದೆ
6-14 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ
ಸರ್ವಶಿಕ್ಷಣ ಅಭಿಯಾನದ ಮೂಲಕ ಉಚಿತ ಶಿಕ್ಷಣ ನೀಡುವುದು
ಕೆಳಗಿನವುಗಳಲ್ಲಿ ಸಾಮಾಜಿಕ ಸ್ತರವಿನ್ಯಾಸದ ಲಕ್ಷಣವೆಂದರೆ,
ಸ್ತರವ್ಯವಸ್ಥೆ ಆಧುನಿಕವಾದದ್ದು
ಸ್ತರವ್ಯವಸ್ಥೆ ರಾಜಕೀಯವಾದದ್ದು
ಸ್ತರವ್ಯವಸ್ಥೆ ಏಕರೂಪವಾಗಿದೆ
ಸ್ತರವ್ಯವಸ್ಥೆ ಪುರಾತನವಾದದ್ದು
ಸಾಮಾಜಿಕ ಅಸಮಾನತೆ ಎನ್ನುವುದು
ಅಸಮಾನ ಸಾಮಾಜಿಕ ಅವಕಾಶಗಳ ಪ್ರತಿಫಲ
ಆರ್ಥಿಕ ಕುತಂತ್ರದ ಫಲ
ಬ್ರಿಟೀಷರ ಆಡಳಿತದ ಪ್ರತಿಫಲ
ಭೌಗೋಳಿಕ ಪರಿಣಾಮದ ಪ್ರತಿಫಲ
ಸಾಮಾಜಿಕ ಬದಲಾವಣೆಗೆ ಸಂಭಂಧಿಸಿದಂತೆ ಸರಿಯಾದ ಹೇಳಿಕೆ ಎಂದರೆ
ಕೋಮುವಾದವು ಸಾಮಾಜಿಕ ಬದಲಾವಣೆಯ ಪರಿಣಾಮವಾಗಿದೆ
ಸಾಮಾಜಿಕ ಬದಲಾವಣೆ ತರುವಲ್ಲಿ ಶಿಕ್ಷಣವು ಪ್ರಮುಖ ಶಕ್ತಿಯಾಗಿದೆ
ಸಾಮಾಜಿಕ ನ್ಯಾಯವು ಸಮಾಜದ ಮೂಲ ಲಕ್ಷಣವಾಗಿದೆ
ಸಮಾಜದ ಆರೋಗ್ಯವು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ
ಸಂವಿಧಾನದ 86ನೇ ತಿದ್ದುಪಡಿಯ ಪರಿಣಾಮ
ಜೀತ ಪದ್ಧತಿಯ ನಿರ್ಮೂಲನೆ ಮಾಡಲಾಯಿತು
ಕ್ಷಣ ಮೂಲಭೂತ ಕರ್ತವ್ಯ ಎಂದು ಘೋಷಣೆ ಮಾಡಲಾಯಿತು
ಭಾರತದಾದ್ಯಂತ ಅಸ್ಪ್ರಷ್ಯತೆ ನಿಷೇಧ ಮಾಡಲಾಯಿತು
ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯ ಮಾಡಲಾಯಿತು
ಭಾರತದಲ್ಲಿ ವರ್ಣವ್ಯವಸ್ಥೆ ಈ ಕಾಲದಲ್ಲಿ ಆರಂಭ ವಾಯಿತೆಂದು ಹೇಳಲಾಗುತ್ತಿದೆ
ವೇದಗಳ ಕಾಲದಲ್ಲಿ
ಹರಪ್ಪ ನಾಗರೀಕತೆ ಕಾಲದಲ್ಲಿ
ಮೊಘಲರ ಕಾಲದಲ್ಲಿ
ಬ್ರಿಟೀಷರ ಕಾಲದಲ್ಲಿ
