NEW
Font size
Worksheets14. ಜಾಗತಿಕ ಸಂಸ್ಥೆಗಳು
Total questions: 25
Worksheet time: 13mins
ಮೊದಲ ಮಹಾಯುದ್ಧದ ನಂತರ ಶಾಂತಿ ಸ್ಥಾಪನೆಗೆ ಸ್ಥಾಪನೆಯಾದ ಸಂಸ್ಥೆ.
ಸಾರ್ಕ್
ವಿಶ್ವಸಂಸ್ಥೆ
ರಾಷ್ಟ್ರಸಂಘ
ಕಾಮನ್‌ವೆಲ್ತ್
‘ವಿಶ್ವಸಂಸ್ಥೆ’ (ಯುನೈಟೆಡ್ ನೇಶನ್ಸ್) ಈ ಶಬ್ಧ ಚಾಲ್ತಿಗೆ ತಂದವರು.
ರಷ್ಯಾದ ಜೋಸೆಫ್ ಸ್ಟಾಲಿನ್
ಇಂಗ್ಲೇಂಡಿನ ವಿನ್‌ಸ್ಟನ್ ಚರ್ಚಿಲ್
ಅಮೇರಿಕಾದ ಪ್ರಾಕ್ಲಿಂನ- ಡಿ- ರೂಸ್‌ವೆಲ್ಟ್
ಟ್ರೂಮನ್
ವಿಶ್ವಸಂಸ್ಥೆ ಉದಯವಾದದ್ದು.
1945 ಅಕ್ಟೋಬರ್ 24
1945 ಜುನ್ 26
1942 ಜನವರಿ 1
1945 ಸೆಪ್ಟಂಬರ್ 24
ವಿಶ್ವಸಂಸ್ಥೆಯ ಸನ್ನದಿನಲ್ಲಿ ಪ್ರಾರಂಭದಲ್ಲಿ ____ ಅಧ್ಯಾಯ, _____ ವಿಧಿಗಳಿದ್ದವು.
19, 111
111, 19
29, 111
19, 120
ಇದನ್ನು ಜಾಗತಿಕ ಸಂಸತ್ತು ಎನ್ನುವರು.
ಭದ್ರತಾ ಸಮಿತಿ
ಸಾಮಾನ್ಯ ಸಭೆ
ದತ್ತಿ ಸಮಿತಿ
ಸಚಿವಾಲಯ
ಇದು ಭದ್ರತಾ ಸಮಿತಿಯು ಖಾಯಂ ಸದಸ್ಯರಾಷ್ಟ್ರವಾಗಿಲ್ಲ.
ಅಮೇರಿಕಾ
ರಷ್ಯಾ
ಭಾರತ
ಪ್ರಾನ್ಸ್
ಅತ್ಯಂತ ಪ್ರಭಾವಿ ವಿಶ್ವಸಂಸ್ಥೆಯ ಅಂಗಸಂಸ್ಥೆ.
ಭದ್ರತಾ ಸಮಿತಿ
ಸಾಮಾನ್ಯ ಸಭೆ
ದತ್ತಿ ಸಮಿತಿ
ಸಚಿವಾಲಯ
ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆ.
5
6
10
15
ಇದನ್ನು ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನಬಹುದು.
ಭದ್ರತಾ ಸಮಿತಿ
ಸಾಮಾನ್ಯ ಸಭೆ
ದತ್ತಿ ಸಮಿತಿ
ಸಚಿವಾಲಯ
ಭದ್ರತಾ ಸಮಿತಿಯಲ್ಲಿ ವಿಟೋ ಅಧಿಕಾರವಿರುವುದು.
10 ಹಂಗಾಮಿ ಸದಸ್ಯರಿಗೆ
5 ಖಾಯಂ ಸದಸ್ಯರಿಗೆ
ಎಲ್ಲಾ 15 ದೇಶಗಳಿಗೆ
ವಿಸ್ವಸಂಸ್ಥೆಯ ಎಲ್ಲಾ 195 ಸದಸ್ಯ ರಾಷ್ಟ್ರಗಳಿಗೆ
ಅಂತರರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ.
ನೆದರ್ಲ್ಯಾಂಡ್ ಹೇಗ್
ನ್ಯೂಯಾರ್ಕ್
ಜಿನೆವಾ
ವಿಯನ್ನಾ
ಅಂತರರಾಷ್ಟ್ರೀಯ ನ್ಯಾಯಾಲಯದ 15ಮಂದಿ ನ್ಯಾಯಾಧೀಶರ ಅಧಿಕಾರವಧಿ.
5 ವರ್ಷ
6 ವರ್ಷ
8 ವರ್ಷ
9 ವರ್ಷ
ಪ್ರಸ್ತುತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಯಾರು?
ಬಾನ್- ಕಿ- ಮೂನ್
ಅಂಟೋನಿಯೊ ಗುಟೇರೆಸ್
ಕೂಫಿ ಅನ್ನಾನ್
ಜೋ ಬೇಡೇನ್
ವಿಶ್ವಸಂಸ್ಥೆ ತನ್ನ ಸೈನಿಕ ಕಾರ್ಯಚರಣೆಯನ್ನು ಇದರ ಮೂಲಕ ನಿರ್ವಹಿಸುತ್ತದೆ.
ಅಮೇರಿಕಾ ಸೇನೆ
ಶಾಂತಿಪಾಲನಾ ಪಡೆ
ರಷ್ಯಾ ಸೇನೆ
ವಿಟೋ ಸೈನ್ಯ
ಇದು ವಿಶ್ವಸಂಸ್ಥೆಯ ಒಂದು ದೊಡ್ಡ ಆರ್ಥಿಕ ಸಾಧನೆಗಾಗಿದೆ.
ಸುಯಜ್ ಕಾಲುವೆ ಬಿಕ್ಕಟ್ಟು ಶಮನ
ಸುಂಕ ಮತ್ತು ವ್ಯಾಪಾರದ ಸಾಮಾನ್ಯ ಒಪ್ಪಂದ (GATT)
ಮಾನವ ಹಕ್ಕುಗಳ ಘೋಷಣೆ
ಪ್ಲೇಗ್, ಸಿಡುಬು ಕಾಲರಾರೋಗ ನಿವಾರಣೆ
ಆಹಾರ ಮತ್ತು ಕೃಷಿ ಸಂಸ್ಥೆಯ ಕೇಂದ್ರ ಕಛೇರಿ.
ನ್ಯೂಯಾರ್ಕ್
ರೋಮ್
ಜಿನೆವಾ
ಹೇಗ್
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಯ ಮೂಲ ಉದ್ದೇಶ ಹೊಂದಿದ ಸಂಸ್ಥೆ.
ಯುನೆಸ್ಕೋ
ಯುನಿಸೇಪ್
IMF
ILO
ಶಿಕ್ಷಣ ಮತ್ತು ಜ್ಞಾನ ಪ್ರಸಾರಕ್ಕೆ ಸರ್ಕಾರಗಳಿಗೆ ಸಹಾಯ ಮಾಡುವ ಸಂಸ್ಥೆ.
ಯುನೆಸ್ಕೋ
ಯುನಿಸೇಪ್
IMF
ILO
ಕೇಂದ್ರ ಬ್ಯಾಂಕುಗಳ ಕೇಂದ್ರ ಬ್ಯಾಂಕ್ ಎಂದು ಪ್ರಸಿದ್ಧವಾದ ಸಂಸ್ಥೆ.
WTO
IBRD
SAARC
IMF
ಕಾರ್ಮಿಕ ವರ್ಗದ ಜಾಗತಿಕ ಸಂಸತ್ತು ಎಂದು ಕರೆಯಲಾಗುವ ಸಂಸ್ಥೆ.
ಆಹಾರ ಮತ್ತು ಕೃಷಿ ಸಂಸ್ಥೆ - FAO
ವಿಶ್ವ ಆರೋಗ್ಯ ಸಂಸ್ಥೆ - WHO
ವಿಶ್ವ ವ್ಯಾಪಾರ ಸಂಘ ((World Trade Organisation)
ಅಂತರರಾಷ್ಟ್ರೀಯ ಕಾರ್ಮಿಕ ಸಂಘ- ILO
ಅಂತರ ರಾಷ್ಟ್ರೀಯ ವ್ಯಾಪಾರಕ್ಕೆ ಪ್ರೋತ್ಸಾಹಿಸುವ ಸಂಸ್ಥೆ.
ಆಹಾರ ಮತ್ತು ಕೃಷಿ ಸಂಸ್ಥೆ - FAO
ವಿಶ್ವ ಆರೋಗ್ಯ ಸಂಸ್ಥೆ - WHO
ವಿಶ್ವ ವ್ಯಾಪಾರ ಸಂಘ ((World Trade Organisation)
ಅಂತರರಾಷ್ಟ್ರೀಯ ಕಾರ್ಮಿಕ ಸಂಘ- ILO
ಇದು ಸಾಮಾನ್ಯ ಸಭೆಯ ಉಪ ಸಂಸ್ಥೆ ಅಥವಾ ಸಹಾಯಕ ಸಂಸ್ಥೆ.
ಭದ್ರತಾ ಸಮಿತಿ
ಸಾಮಾನ್ಯ ಸಭೆ
ದತ್ತಿ ಸಮಿತಿ
ಸಚಿವಾಲಯ
ಇದನ್ನು ತೃತೀಯ ಆಧಾರ ಸ್ತಂಭ ಎನ್ನುವರು.
ವಿಶ್ವ ವ್ಯಾಪಾರ ಸಂಘ WTO
ವಿಶ್ವ ಬ್ಯಾಂಕ್ IBRD
ಸಾರ್ಕ್ SAARC
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ IMF
ತನ್ನ ಸೇವಾ ಕಾರ್ಯಗಳಿಗಾಗಿ ನೋಬೆಲ್ ಪ್ರಶಸ್ತಿ ಪಡೆದ ವಿಶ್ವಸಂಸ್ತೆಯ ಸಂಸ್ಥೆ.
ಯುನೆಸ್ಕೋ
ಯುನಿಸೇಪ್
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ IMF
ವಿಶ್ವ ವ್ಯಾಪಾರ ಸಂಘ WTO
ವಿಶ್ವಬ್ಯಾಂಕ್ ಎಂದು ಪ್ರಸಿದ್ಧವಾದ ವಿಶ್ವಸಂಸ್ಥೆಯ ಸಂಘಟನೆ.
WTO
IBRD
SAARC
IMF
