NEW
Font size
Worksheetsಭಾರತದ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು
Total questions: 20
Worksheet time: 10mins
ಭಾರತದ ನಿರುದ್ಯೋಗಕ್ಕೆ ಕಾರಣವಾಗಿರುವ ಪ್ರಮುಖ ಪ್ರಕ್ರಿಯೆಯೆಂದರೆ
ಜಾಗತೀಕರಣ
ಖಾಸಗೀಕರಣ
ಉದಾರೀಕರಣದ
ರಾಷ್ಟ್ರೀಕರಣ
ಇತ್ತೀಚೆಗೆ ಸರ್ಕಾರಿ ಕಛೇರಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಿರುವುದು ಈ ಕೆಳಗಿನ ಯಾವ ಸಮಸ್ಯೆಯನ್ನು ನಿವಾರಿಸುವ ಕ್ರಮವಾಗಿದೆ.
ನಿರುದ್ಯೋಗ
ಬಡತನ
ಕೋಮುವಾದ
ಭ್ರಷ್ಟಾಚಾರ
ಸಂವಿಧಾನದ 371ನೇ ವಿಧಿಯು ಈ ಕೆಳಗಿನ ಯಾವ ಸಮಸ್ಯೆಯ ನಿವಾರಣೆಯಲ್ಲಿ ಮಹತ್ತರ ಪಾತ್ರವಹಿಸಿದೆ.
ಲಿಂಗ ತಾರತಮ್ಯ
ಪ್ರಾದೇಶಿಕ ಅಸಮಾನತೆ
ಜಾತಿ ತಾರತಮ್ಯ
ಭಯೋತ್ಪಾದನೆ
ಭಾರತ ಸರ್ಕಾರವು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ 1/3 ರಷ್ಟು ಮೀಸಲಾತಿ ನೀಡಿದೆ. ಏಕೆ?
ಪ್ರಾದೇಶಿಕ ಅಸಮಾನತೆ ನಿವಾರಣೆಗೆ
ಲಿಂಗ ತಾರತಮ್ಯ ನಿವಾರಣೆಗೆ
ನಿರುದ್ಯೋಗ ನಿವಾರಣೆಗೆ
ಮೇಲಿನ ಯಾವುದಕ್ಕು ಅಲ್ಲ
ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗ ಲಭ್ಯತೆ ಇಲ್ಲದಿರುವ ಸ್ಥಿತಿಯನ್ನು ಏನೆಂದು ಕರೆಯುತ್ತಾರೆ?
ಆರ್ಥಿಕ ಸಮಸ್ಯೆ
ಲಿಂಗ ತಾರತಮ್ಯ
ಸಾಮಾಜಿಕ ಅಭದ್ರತೆ
ನಿರುದ್ಯೋಗ
ಡಿ. ಎಂ. ನಂಜುಡಪ್ಪ ಸಮಿತಿಯು ಯಾವ ರಾಜ್ಯದ ಪ್ರಾದೇಶಿಕ ಅಸಮಾನತೆ ಕುರಿತು ವರದಿ ನೀಡಿದೆ?
ಕೇರಳ
ಮಹಾರಾಷ್ಟ್ರ
ಕರ್ನಾಟಕ
ತಮಿಳುನಾಡು
ಗುಣಮಟ್ಟದ ತಾಂತ್ರಿಕ ಶಿಕ್ಷಣದಿಂದ ಯಾವ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು?
ಕೋಮುವಾದ
ಮಹಿಳಾ ತಾರತಮ್ಯ
ಲಿಂಗ ಅಸಮಾನತೆಯ
ನಿರುದ್ಯೋಗ
ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವಿಕೆಯನ್ನು ಏನೆಂದು ಕರೆಯುತ್ತಾರೆ?
ಲಂಚಗುಳಿತನ
ಭ್ರಷ್ಟಾಚಾರ
ಅನೈತಿಕತೆ
ಭಯೋತ್ಪಾದನೆ
ಭಾರತದ ಕೇಲವು ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯ ರಚನೆಯ ಕೂಗು ಕಾಣಿಸಿಕೊಳ್ಳಲು ಯಾವ ಸಮಸ್ಯೆ ಕಾರಣವಾಗಿದೆ?
ಭಾಷಾ ಸಮಸ್ಯೆ
ಆರ್ಥಿಕ ಹಿಂದುಳಿಯುವಿಕೆ
ಪ್ರಾದೇಶಿಕತೆ
ಭಯೋತ್ಪಾದನೆ
ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜನೆ ಮಾಡುವುದನ್ನು ಏನೆಂದು ಕರೆಯುತ್ತಾರೆ?
ಪ್ರಾದೇಶಿಕತೆ
ಭಯೋತ್ಪಾದನೆ
ಲಿಂಗ ಅಸಮಾನತೆ
ಕೋಮುವಾದ
ಕಾರ್ಪೋರೆಟ್ ತಂತ್ರಗಾರಿಕೆಯ ಪ್ರಮುಖ ಉದ್ದೇಶವೇನು?
ತಂತ್ರಜ್ಞಾನದ ಬಳಕೆ
ಸಾಮಾಜಿಕ ಭದ್ರತೆ
ಲಾಭವನ್ನು ಪಡೆಯುವುದು
ಮೂಲ ಸೇವೆ ಒದಗಿಸುವುದು
ಅಮೇರಿಕಾದ ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರವನ್ನು ಉಗ್ರಗಾಮಿಗಳು ಧ್ವಂಸ ಮಾಡಿದ್ದು ಯಾವಾಗ?
ಸಾ.ಶ. 2005
ಸಾ.ಶ. 2002
ಸಾ.ಶ. 2001
ಸಾ.ಶ. 2011
ಉಗ್ರಗಾಮಿಗಳು ಮುಂಬೈನ ತಾಜ್ ಹೋಟೆಲ್ ಮೇಲೆ ಯಾವ ವರ್ಷ ದಾಳಿ ಮಾಡಿತು?
ಸಾ.ಶ. 2007
ಸಾ.ಶ.2009
ಸಾ.ಶ. 2011
ಸಾ.ಶ. 2005
ಭಾರತದ ಏಕೈಕ ಮಹಿಳಾ ಪ್ರಧಾನ ಮಂತ್ರಿ ಆಗಿದ್ದವರು
ಪ್ರತಿಭಾ ಪಾಟೀಲ್
ಇಂದಿರಾ ಗಾಂಧಿ
ಸೋನಿಯಾ ಗಾಂಧಿ
ಸರೋಜಿನಿ ನಾಯ್ಡು
ಭಾರತದ ಏಕೈಕ ಮಹಿಳಾ ರಾಷ್ಟಪತಿ ಯಾರು?
ಇಂದಿರಾಗಾಂಧಿ
ಸರೋಜಿನಿ ನಾಯ್ಡು
ಪ್ರತಿಭಾ ಸಿಂಗ್ ಪಾಟೀಲ್
ಸುಸ್ಮಾ ಸ್ವರಾಜ್
ಭಾರತದ ಸಂಸತ್ತಿನ ಮೇಲಿನ ದಾಳಿ ಸಮಸ್ಯಗೆ ಒಂದು ಉದಾಹರಣೆ ಆಗಿದೆ?
ವಿದೇಶೀ ಕುತಂತ್ತ
ಶಸ್ತ್ರಾಸ್ತ್ರ ಪೈಪೋಟಿ
ಭಯೋತ್ಪಾದನೆ
ಪ್ರಾದೇಶಿಕ ಅಸಮಾನತೆ
ಇತ್ತೀಚೆಗೆ ಸರ್ಕಾರಿ ಕಛೇರಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಿರುವುದು ಈ ಕೆಳಗಿನ ಯಾವ ಸಮಸ್ಯೆಯನ್ನು ನಿವಾರಿಸುವ ಕ್ರಮವಾಗಿದೆ.
ನಿರುದ್ಯೋಗ
ಬಡತನ
ಕೋಮುವಾದ
ಭ್ರಷ್ಟಾಚಾರ
2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು------- ಕೋಟಿ ದಾಟಿದೆ
120
119
111
121
ಕರ್ನಾಟಕ ಸರ್ಕಾರವು ಸ್ತ್ರೀ ಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿರುವುದರ ಉದ್ದೇಶ
ಲಿಂಗ ತಾರತಮ್ಯ ನಿವಾರಣೆ
ಮಹಿಳೆಯರ ರಾಜಕೀಯ ಹಕ್ಕುಗಳ ರಕ್ಷಣೆ
ಮಹಿಳಾ ಮೀಸಲಾತಿಯ ವಿಸ್ತರಣೆ
ಗ್ರಾಮೀಣ ಮಹಿಳೆಯರ ವಿಕಾಸ
ಭಾರತದಲ್ಲಿನ ಭಯೋತ್ಪಾದಕತೆಗೆ ಬೆಂಬಲ ನೀಡುತ್ತಿರುವ ನೆರೆಯ ರಾಷ್ಟಗಳೆಂದರೆ
ಪಾಕಿಸ್ತಾನ ಮತ್ತು ರಷ್ಯಾ
ಪಾಕಿಸ್ತಾನ ಮತ್ತು ನೇಪಾಳ
ಪಾಕಿಸ್ತಾನ ಮತ್ತು ಚೀನಾ
ಪಾಕಿಸ್ತಾನ ಮತ್ತು ಶ್ರೀಲಂಕಾ
