NEW
Font size
WorksheetsDEEKSHA
Total questions: 25
Worksheet time: 13mins
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಾಕ್ಷರ ಗಳು ಎಷ್ಟು ?
34
13
10
09
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅವರ್ಗೀಯ ವ್ಯಂಜನಗಳು ಎಷ್ಟು ?
09
08
13
10
ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೇ ಪರಸ್ಪರ ಸೇರುವುದಕ್ಕೆ ಏನೆಂದು ಕರೆಯುತ್ತಾರೆ?
ಪೂರ್ವಪದ
ಉತ್ತರ ಪದ
ಸಂದಿ ಕಾರ್ಯ
ಸಂಧಿ
ಪರಮಾಣು ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದವರು ಯಾರು ?
ಮಹರ್ಷಿ ಕಣಾದ
ಜಾನ್ ಡಾಲ್ಟನ್
ಜಾನ್ ಡಾಲ್ಟನ್
ಐನ್ ಸ್ಟೀನ್
ಶಿಲೆಗಳಿಂದ ಭೂಮಿಯ ಮೇಲ್ಪದರವನ್ನು ಏನೆಂದು ಕರೆಯುತ್ತಾರೆ ?
ಭೂಮಿಯ ಮೇಲ್ಪದರ
ಶಿಲಾಗೋಳ
ಮಣ್ಣು
ಕಲ್ಲು
ಡೈನಮೊ ಕಂಡು ಹಿಡಿದವರು ಯಾರು ?
ಥಾಮಸ್ ಎಡಿಸನ್
ಮೈಕಲ್ ಫ್ಯಾರಡೆ
ವಿಲಿಯಂ ಗಿಲ್ಬರ್ಟ್
ಪ್ರೆಸ್ ಕಾಲ್ಫ್
ಕಡಿಮೆ ಋಣ ವಿದ್ಯುತ್ ಕಣಗಳು ಸಾಪೇಕ್ಷ ವಾಗಿರುವ ದ್ರವವನ್ನು ಏನೆಂದು ಕರೆಯುತ್ತಾರೆ ?
ಋುಣಾಗ್ರ
ಜನಾಗ್ರಹ
ಧನಾಗ್ರ
ವಿದ್ಯುತ್ ವಾಹಕ
ಚಂದ್ರಗ್ರಹಕ್ಕೆ ಕಾಲೂರಿದ ಮೊದಲ ಮಹಿಳಾ ಗಗನಯಾತ್ರಿ ಯಾರು ?
ಸೆರೆನಾ ವಿಲಿಯಮ್ಸ್
ಕಲ್ಪನಾ ಚಾವ್ಲಾ
ನೀಲ್ ಆರ್ಮ್ ಸ್ಟ್ರಾಂಗ್
ಗೆಲಿಲಿಯೋ
ಭಾರತದ ಹಸಿರು ಕ್ರಾಂತಿಯ ಜನಕ ಯಾರು ?
ಎಂ ಎಸ್ ಸ್ವಾಮಿನಾಥನ್
ರೈತರು
ಸುಂದರಲಾಲ್ ಬಹುಗುಣ
ಸ್ವಾಮಿ
ಎರೆ ಹುಳು ಯಾವುದರ ಮೂಲಕ ಉಸಿರಾಡುತ್ತದೆ ?
ಕಿವಿ
ಮೂಗು
ಬಾಯಿ
ಚರ್ಮ
ವಿಶ್ವ ಪರಿಸರ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ ?
ಜೂನ್ -5
ಜುಲೈ -6
ಜೂನ್ -6
ಜುಲೈ -5
ವೇದ ಎಂದರೇನು ?
ವೇದಾಂತ
ತಿಳಿವಳಿಕೆ
ಋಗ್ವೇದ
ಸಾಮವೇದ
ಪ್ರಸಿದ್ಧ ಪ್ರವಾಸಿ ತಾಣ ಕುರುಡುಮಲೆ ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ ?
ಕೋಲಾರ
ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ
ತುಮಕೂರು
ಬೆಂಗಳೂರು ವಿಭಾಗದಲ್ಲಿ ಒಟ್ಟು ಎಷ್ಟು ಜಿಲ್ಲೆಗಳು ಬರುತ್ತವೆ ?
10
11
09
08
ಬುದ್ಧನೆಂದರೆ ....................
ಜ್ಞಾನಿ
ಆಸೆಯೇ ದುಃಖಕ್ಕೆ ಮೂಲ
ಬೌದ್ಧ ಧರ್ಮ
ಅಶೋಕ
ಗೌತಮ ಬುದ್ಧನ ಹೆಂಡತಿಯ ಹೆಸರೇನು ?
ಮಹಾ ಮಾಯಾದೇವಿ
ಯಶೋಧರ
ರಾಹುಲ್
ಕಪಿಲ ವಸ್ತು
ಮಹಾವೀರನ ತಾಯಿಯ ಹೆಸರೇನು ?
ತ್ರಿಶಾಲ ದೇವಿ
ಉಷಾದೇವಿ
ಮಹಾದಾಯಿ
ಮಹಾದೇವಿ
ಜೀನ ಎಂದರೆ ......
ಮೋಹವನ್ನು ಗೆದ್ದವನೇ
ಮೋಹದಲ್ಲಿ ಬಿದ್ದವರು
ಮೋಹದಲ್ಲಿ ಸತತವಾಗಿರುವ
ಮೋಹಿನಿ
ಕರ್ನಾಟಕ ಎಂಬ ಹೆಸರನ್ನು ಯಾವ ವರ್ಷ ನಾಮಕರಣ ಮಾಡಲಾಯಿತು?
1977
1885
1985
1973
ಮೌರ್ಯರ ರಾಜಧಾನಿ .....
ಪಾಟಲಿ ಪುತ್ರ
ಮಾನ್ಯ ಖ್ಯಾತ
ಬಾದಾಮಿ
ಹಂಪಿ
ಮೆಗಾಸ್ತನಿಸ್ ರಚಿಸಿದ ಕೃತಿ ಹೆಸರು ಯಾವುದು ?
ಅರ್ಥಶಾಸ್ತ್ರ
ಇಂಡಿಕಾ
ಗ್ರಾಮಿಕ
ರಾಜಕೀಯ ಶಾಸ್ತ್ರ
ಬಾಣಭಟ್ಟ ರಚಿಸಿದ ಕೃತಿಯ ಹೆಸರು ಯಾವುದು ?
ಹರ್ಷ ಚರಿತ
ರತ್ನಾವಳಿ
ನಾಗಾನಂದ
ಪ್ರಿಯ ದರ್ಶಕ
ಗೊಮ್ಮಟ ಎಂದರೆ .........
ಗೊಮ್ಮಟೇಶ್ವರ
ಮೂರ್ತಿ
ಸುಂದರ
ಕುಬ್ಜ
ವಿವಿಧ ಭೂ ಮೇಲ್ಮೈ ಲಕ್ಷಣಗಳನ್ನು ಏನೆಂದು ಕರೆಯುತ್ತಾರೆ ?
ಪರ್ವತಗಳು
ಭೂ ಸ್ವರೂಪಗಳು
ಪ್ರಸ್ತ ಭೂಮಿಗಳು
ಮೈದಾನಗಳು
Believe in.....
knowledge
strength
dreams
work
