wayground logo

Free Printable Worksheets

NEW

Font size

S
M
L
XL
Worksheets

GOVERNMENT HIGH SCHOOL SIDDAPUR

Total questions: 20

Worksheet time: 15mins

Name
Class
Date
1.

ಗ್ರಾಹಕರ ಸಂರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂದಿತು

a)

1986

b)

1976

c)

1956

d)

1987

2.

ವ್ಯಾಪಾರಸ್ಥರಿಗೆ ಸೂಕ್ತವಾದ ಬ್ಯಾಂಕ್ ಖಾತೆಯ ವಿಧ ಯಾವುದು

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಜಂಟಿ ಖಾತೆ

d)

ಮೇಲಿನ ಎಲ್ಲವೂ

3.

ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಯಾವ ಸಂಸ್ಥೆ ನೀಡುತ್ತದೆ

a)

ರಾಷ್ಟ್ರೀಕೃತ ಬ್ಯಾಂಕುಗಳು

b)

ಸಹಕಾರಿ ಬ್ಯಾಂಕುಗಳು

c)

ಅಂಚೆ ಕಚೇರಿ

d)

ಗ್ರಾಮೀಣ ಬ್ಯಾಂಕುಗಳು

4.

ಗುಲಾಮಗಿರಿ ಪುಸ್ತಕವನ್ನು ಬರೆದವರು ಯಾರು

a)

ಜ್ಯೋತಿ ಬಾಪುಲೆ

b)

ಅನಿಬೆಸೆಂಟ್

c)

ಸಾವಿತ್ರಿಬಾಯಿ ಫುಲೆ

d)

ಮೇಲಿನ ಯಾವುದೂ ಅಲ್ಲ

5.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟಮೊದಲ ಮಹಿಳಾ ಅಧ್ಯಕ್ಷರು ಯಾರು

a)

ಸರೋಜಿನಿ ನಾಯ್ಡು

b)

ಅನಿಬೆಸೆಂಟ್

c)

ಇಂದಿರಾಗಾಂಧಿ

d)

ಪ್ರತಿಭಾ ಪಾಟೀಲ್

6.

ಸತ್ಯಾರ್ಥ ಪ್ರಕಾಶ ಎಂಬ ಗ್ರಂಥವನ್ನು ಬರೆದವರು ಯಾರು

a)

ರಾಜಾರಾಮ್ ಮೋಹನ್ ರಾಯ್

b)

ಬಾಲಗಂಗಾಧರ್ ತಿಲಕ್

c)

ಲಾಲಾ ಲಜಪತ್ ರಾಯ್

d)

ದಯಾನಂದ ಸರಸ್ವತಿ

7.

ಸತಿ ಪದ್ಧತಿಯನ್ನು ನಿಷೇಧಿಸಿದವರು ಯಾರು

a)

ಲಾರ್ಡ್ ಡಾಲ್ ಹೌಸಿ

b)

ಕಾರ್ನವಾಲಿಸ್

c)

ವಿಲಿಯಂ ಬೆಂಟಿಂಗ್

d)

ಲಾರ್ಡ್ ವೆಲ್ಲಸ್ಲಿ

8.

ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಪ್ರಾರಂಭಿಸಿದವರು ಯಾರು

a)

ದಾದಾಬಾಯಿ ನವರೋಜಿ

b)

ದಯಾನಂದ ಸರಸ್ವತಿ

c)

ರಾಮ್ ಮೋಹನ್ ರಾಯ್

d)

ಮಹಾತ್ಮ ಗಾಂಧೀಜಿ

9.

ಮನೆಯಲ್ಲೇ ಕುಳಿತು ವ್ಯಾಪಾರ ಮಾಡುವುದಕ್ಕೆ ಏನೆಂದು ಕರೆಯುತ್ತಾರೆ

a)

ಆನ್ಲೈನ್ ಶಾಪಿಂಗ್

b)

ಟೆಲಿಶಾಪಿಂಗ್

c)

ಹೋಂ ಡೆಲಿವರಿ

d)

ಸಗಟು ಖರೀದಿ

10.

ಡೆಕ್ಕನ್ ಟ್ರಾಪ್ ಪ್ರದೇಶದಲ್ಲಿ ಕಂಡುಬರುವ ಮಣ್ಣು ಯಾವುದು

a)

ಕೆಂಪು ಮಣ್ಣು

b)

ಮೆಕ್ಕಲು ಮಣ್ಣು

c)

ಕಪ್ಪು ಮಣ್ಣು

d)

ಮೇಲಿನ ಎಲ್ಲವೂ

11.

ರಾಜ್ಯ ಪುನರ್ ವಿಂಗಡನೆ ಕಾನೂನು ಜಾರಿಗೆ ಬಂದ ವರ್ಷ ಯಾವುದು

a)

1956

b)

1951

c)

1957

d)

1966

12.

2011ರ ಜನಗಣತಿಯ ಪ್ರಕಾರ ಭಾರತದ ಬಡತನದ ದರ ಎಷ್ಟು

a)

21.9

b)

20.9

c)

22.9

d)

25.9

13.

1961 ರಲ್ಲಿ ಗೋವಾ ವಿಮೋಚನೆಗೆ ಸಹಕರಿಸಿದ ರಾಷ್ಟ್ರ ಯಾವುದು

a)

ಜಪಾನ್

b)

ಜರ್ಮನ್

c)

ರಷ್ಯಾ

d)

ಅಮೇರಿಕಾ

14.

14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೇಳಿರುವ ಸಂವಿಧಾನದ ವಿಧಿ ಯಾವುದು

a)

42 ನೇ ವಿಧಿ

b)

45ನೇ ವಿಧಿ

c)

43 ನೇ ವಿಧಿ

d)

46ನೇ ವಿಧಿ

15.

ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು

a)

1955

b)

1956

c)

1958

d)

1954

16.

ಸತ್ಯಶೋಧಕ ಸಮಾಜದ ತತ್ವಗಳಿಂದ ಪ್ರೇರಣೆಗೊಂಡ ವರು ಯಾರು

a)

ಮಹಾತ್ಮ ಗಾಂಧೀಜಿ

b)

ಲಾಲಾ ಲಜಪತ್ ರಾಯ್

c)

ಡಾ ಬಿ ಆರ್ ಅಂಬೇಡ್ಕರ್

d)

ದಾದಾಬಾಯಿ ನವರೋಜಿ

17.

ಸೆಂಟ್ರಲ್ ಹಿಂದೂ ಕಾಲೇಜು ಯಾರ ಪ್ರಯತ್ನದಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಾಗಿ ಪರಿವರ್ತನೆಗೊಂಡಿತು

a)

ಅನಿಬೆಸೆಂಟ್

b)

ಡಾ ಬಿ ಆರ್ ಅಂಬೇಡ್ಕರ್

c)

ಮದನ್ ಮೋಹನ್ ಮಾಳವೀಯ

d)

ದಯಾನಂದ ಸರಸ್ವತಿ

18.

ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು

a)

ಡಿರೇಜಿಯೋ

b)

ನಾರಾಯಣ ಗುರು

c)

ಸರ್ ಸೈಯದ್ ಅಹ್ಮದ್ ಖಾನ್

d)

ಮೇಲಿನ ಯಾವುದೂ ಅಲ್ಲ

19.

ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆಗೊಂಡ ವರು ಯಾರು

a)

ಲಾಲಾ ಲಜಪತ್ ರಯ್

b)

ಗೋಪಾಲಕೃಷ್ಣ ಗೋಖಲೆ

c)

ಬಾಲಗಂಗಾಧರ ತಿಲಕ್

d)

ದಾದಾಬಾಯಿ ನವರೋಜಿ

20.

ರಾಜಾರಾಮ ಮೋಹನರಾಯರ ಪ್ರಯತ್ನದ ಫಲವಾಗಿ 1829 ರಲ್ಲಿ ಸತಿ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತಂದವರು ಯಾರು

a)

ಲಾರ್ಡ್ ವೆಲ್ಲಸ್ಲಿ

b)

ವಿಲಿಯಂ ಬೆಂಟಿಂಕ

c)

ಕಾರ್ನವಾಲಿಸ್

d)

ಲಾರ್ಡ್ ಡಾಲ್ ಹೌಸಿ