NEW
Font size
Worksheets10th Social
Total questions: 15
Worksheet time: 15mins
UNO ಯಾವಾಗ ಸ್ಥಾಪನೆಯಾಯಿತು?
1945
1952
1947
1950
UNO ಕೇಂದ್ರ ಕಛೇರಿ ಎಲ್ಲಿದೆ?
ನ್ಯೂಯಾರ್ಕ್
ಜಿನೀವಾ
ರೋಮ್
ಇಟಲಿ
ವಿಶ್ವ ಸಂಸ್ಥೆಯು ಎಷ್ಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ?
195
175
193
199
UNESCO ಕೇಂದ್ರ ಕಛೇರಿ ಎಲ್ಲಿದೆ?
ನ್ಯೂಯಾರ್ಕ್
ಜಿನೀವಾ
ರೋಮ್
ಪ್ಯಾರಿಸ್
ವಿಶ್ವ ಸಂಸ್ಥೆ ಎಂಬ ಪದವನ್ನು ಚಾಲ್ತಿಗೆ ತಂದವರು ಯಾರು?
ವಿನ್ ಸ್ಟನ್ ಚರ್ಚಿಲ್
ಸ್ಟ್ಯಾಲಿನ್
ಅಬ್ರಾಹಂ ಲಿಂಕನ್
ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
ಭದ್ರತಾ ಸಮಿತಿಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
10
15
18
14
ವಿಶ್ವಸಂಸ್ಥೆಯು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು ಯಾವಾಗ ಹೊರಡಿಸಿತು?
1948
1965
1945
1988
1965ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಶ್ವಸಂಸ್ಥೆಯ ಅಂಗಸಂಸ್ಥೆ ಯಾವುದು?
ಯುನಿಸೆಫ್
ಯುನೆಸ್ಕೊ
ವಿಶ್ವ ವ್ಯಾಪಾರ ಸಂಘ
ವಿಶ್ವ ಆರೋಗ್ಯ ಸಂಸ್ಥೆ
ಆಹಾರ ಮತ್ತು ಕೃಷಿ ಸಂಸ್ಥೆ ಇದರ ಕೇಂದ್ರ ಕಚೇರಿ ಎಲ್ಲಿದೆ?
ಜಿನಿವಾ
ವಾಷಿಂಗ್ಟನ್
ನ್ಯೂಯಾರ್ಕ್
ರೋಮ್
ವಿಶ್ವಬ್ಯಾಂಕ್ ಎಂದು ಕರೆಯಲ್ಪಡುತ್ತಿರುವ ವಿಶ್ವಸಂಸ್ಥೆಯ ಅಂಗಸಂಸ್ಥೆ ಯಾವುದು?
WTO
WHO
FAO
IBRD
ವಿಶ್ವಸಂಸ್ಥೆ ಈಗಿನ ಪ್ರಧಾನ ಕಾರ್ಯದರ್ಶಿ ಯಾರು?
ಆಂಟೊನಿಯೊ ಗುಟೆರಸ್
ಬಾನ್ ಕಿ ಮೂನ್
ಯು ಥಾಂಟ್
ಕೋಫಿ ಎ ಅನ್ನಾನ್
WHO ಕೇಂದ್ರ ಕಛೇರಿ ಎಲ್ಲಿದೆ?
ಜಿನೀವಾ
ರೋಮ್
ವಾಷಿಂಗ್ಟನ್
ಪ್ಯಾರಿಸ್
ನೆದರ್‌ಲ್ಯಾಂಡ್ಸ್ ನ ಹೇಗ್ ನಲ್ಲಿರುವ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯಾವುದು?
ಅಂತರರಾಷ್ಟ್ರೀಯ ನ್ಯಾಯಾಲಯ
ಸಚಿವಾಲಯ
ಭದ್ರತಾ ಸಮಿತಿ
ಸಾಮಾನ್ಯ ಸಭೆ
ಸಾಮಾನ್ಯ ವ್ಯಾಪಾರ ಹಾಗು ಸುಂಕ ಒಪ್ಪಂದಕ್ಕೆ UNO ದ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ.
ILO
WHO
WTO
IBRD
ಎಲ್ಲಾ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕ್ ಆಗಿರುವ UNO ಅಂಗ ಸಂಸ್ಥೆ ?
ILO
IMF
WTO
IBRD
