NEW
Font size
Worksheets10th ss 20-21 ವ್ಯವಹಾರ ಅಧ್ಯಯನ ರಚನೆ :ನಟರಾಜ & ಭಾಗ್ವತ್.
Total questions: 10
Worksheet time: 5mins
ಬ್ಯಾಂಕ್ ಎಂಬ ಪದವು ಫ್ರೆಂಚಿನ ಈ ಶಬ್ದದಿಂದ ಬಂದಿದೆ.
ಬ್ಯಾಂಕ್’
ಬ್ಯಾಂಕೊ
ಬ್ಯಾಂಕಿಂಗ್
ಬ್ಯಾಂಕರ್
ಬ್ಯಾಂಕುಗಳ ಬ್ಯಾಂಕ್
ವಾಣಿಜ್ಯ ಬ್ಯಾಂಕ್
ಸ್ಟೇಟ್ ಬ್ಯಾಂಕ್
ಕೆನರಾ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಈ ಇಲಾಖೆ ನೀಡುತ್ತದೆ
ಕೃಷಿ
ಅಂಚೆ
ಶಿಕ್ಷಣ
ಯಾವುದು ಅಲ್ಲ
ಬ್ಯಾಂಕ್ ನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಠೇವಣಿಯನ್ನು ನಿಗಧಿತ ಅವಧಿಗೆ ಇಡಬಹುದಾದ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಗ್ರಾಹಕನಿಗಿರುವ ಮತ್ತೊಂದು ಹೆಸರು
ಪೂರೈಕೆದಾರ
ದಲ್ಲಾಲಿ
ವ್ಯಾಪಾರಿ
ಬಳಕೆದಾರ
ಹಣ ಪಡೆದು ವಸ್ತು ಮತ್ತು ಸೇವೆಯನ್ನು ನೀಡುವಾತ
ಗ್ರಾಹಕ
ಬಳಕೆದಾರ
ಪೂರೈಕೆದಾರ
ಎಲ್ಲವೂ ಸರಿ
ಪ್ರತೀ ವರ್ಷ ವಿಶ್ವ ಗ್ರಾಹಕ ದಿನವನ್ನು ಈ ದಿನದಂದು ಆಚರಿಸುತ್ತೇವೆ.
ಮಾರ್ಚ್ 17
ಮಾರ್ಚ್ 13
ಮಾರ್ಚ್ 16
ಮಾರ್ಚ್ 15
ಪರಿಹಾರ ಮೊತ್ತವು 20 ಲಕ್ಷ ಮೀರಿದರೆ ಈ ಆಯೋಗಕ್ಕೆ ದೂರು ನೀಡಬೇಕು
ರಾಜ್ಯ ಆಯೋಗ
ಜಿಲ್ಲಾ ಆಯೋಗ
ರಾಷ್ಟ್ರೀಯ ಆಯೋಗ
ಎಲ್ಲವೂ ಸರಿ
ಸಾಮಾನ್ಯವಾಗಿ ಭವಿಷ್ಯದ ಕಾಲದಲ್ಲಿ ಯಾವುದಾದರೂ ಒಂದು ನಿಗದಿತ ದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುವ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತಠೇವಣಿ ಖಾತೆ
