Worksheetsಬಹು ಆಯ್ಕೆ ಪ್ರಶ್ನೆಗಳು - 1
Total questions: 8
Worksheet time: 4mins
ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು
ವಾರನ್ ಹೇಸ್ಟಿಂಗ್ಸ್
ಕಾರ್ನ್ ವಾಲೀಸ್
ವೆಲ್ಲೆಸ್ಲಿ
ಡಾಲ್ ಹೌಸಿ
ಎರಡನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ
ಬ್ರಿಟೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು
ಬ್ರಿಟೀಷರು ಶ್ರೀರಂಗ ಪಟ್ಟಣ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದು
ಬ್ರಿಟೀಷರು ಕಾರವಾರ ಮತ್ತು ಕೊಯಮತ್ತೂರುಗಳನ್ನು ವಶಪಡಿಸಿಕೊಂಡಿದ್ದು
ಬಿಟೀಷರು ಮಂಗಳೂರು ಒಪ್ಪಂದದ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಛೆರಿ ಇರುವುದು
ನ್ಯೂಯಾರ್ಕ್
ಪ್ಯಾರೀಸ್
ರೋಮ್
ಜಿನೇವಾ
ಭಾರತದ ಚಹಾದ ಬಂದರು
ವಿಶಾಖಪಟ್ಟಣ
ಮರ್ಮ ಗೋವಾ
ಕೋಲ್ಕತ್ತಾ
ಮುಂಬಯಿ
ಸಂವಿಧಾನದ 17ನೇ ವಿಧಿಯ ಮಹತ್ವ
ಬಾಲಕಾರ್ಮಿಕರ ನಿಷೇಧ
ಅಸ್ಪೃಶ್ಯತೆಯ ನಿವಾರಣೆ
ಅನಕ್ಷರತೆಯ ನಿವಾರಣೆ
ವರದಕ್ಷಿಣೆಯ ನಿವಾರಣೆ
ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದವರು
ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್
ಸುಂದರಲಾಲ್ ಬಹುಗುಣ ಮತ್ತು ಚಂಡಿಪ್ರಸಾದ್ ಭಟ್ಟ
ಡಾ. ಶಿವರಾಮ ಕಾರಂತ ಮತ್ತು ಕುಸುಮ ಸೊರಬ
ಕರ್ವೆ ಮತ್ತು ಶ್ಯಾಮಜಿ ಕೃಷ್ಣವರ್ಮ
ಭಾರತದ ಹಸಿರು ಕ್ರಾಂತಿಯ ಪಿತಾಮಹ
ವರ್ಗೀಸ್ ಕುರಿಯನ್
ಡಾ. ಎಂ. ಎಸ್. ಸ್ವಾಮಿನಾಥನ್
ಅಮರ್ತ್ಯ ಸೇನ್
ಡಾ. ನಾರ್ಮನ್ ಬೋರ್ಲಾಗ್
ರಮೇಶ ಎಂಬ ವ್ಯಕ್ತಿಗೆ ಐದು ವರ್ಷದ ಮಗಳಿದ್ದಾಳೆ. ಆತನು ಭವಿಷ್ಯದಲ್ಲಿ ಅವಳ ವಿವಾಹಕ್ಕೆ ಹಣವನ್ನು ಉಳಿತಾಯ ಮಾಡಲು ನಿರ್ಧರಿಸುತ್ತಾನೆ. ಹಾಗಾದರೆ ಅವನು ತೆರೆಯಬೇಕಾದ ಸೂಕ್ತವಾದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
