wayground logo

Free Printable Worksheets

Font size

S
M
L
XL
Worksheets

ಹತ್ತನೇ ತರಗತಿ ಸಮಾಜ-ವಿಜ್ಞಾನ ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ

Total questions: 10

Worksheet time: 3mins

Name
Class
Date
1.

ಭಾರತದ ಚರಿತ್ರೆಯಲ್ಲಿ ಎಷ್ಟನೇ ಶತಮಾನ ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲ್ಪಟ್ಟಿದೆ

a)

15

b)

16

c)

17

d)

18

2.

ಒಂದನೇ ಆಂಗ್ಲೋ ಮೈಸೂರ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಯಾಯಿತು

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೇಲಿನ ಎಲ್ಲವೂ ಹೌದು

3.

ಬ್ರಿಟಿಷರ ಮತ್ತು ಹೈದರಾಲಿ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

a)

1767

b)

1768

c)

1769

d)

ಮೇಲಿನ ಯಾವುದೂ ಅಲ್ಲ

4.

ಎರಡನೇ ಆಂಗ್ಲೋ ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮಂಗಳೂರು ಒಪ್ಪಂದ

b)

ಮದ್ರಾಸ್ ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೇಲಿನ ಯಾವುದೂ ಅಲ್ಲ

5.

ಎರಡನೇ ಆಂಗ್ಲೋ ಮೈಸೂರು ಯುದ್ಧ ಪ್ರಾರಂಭದ ವರ್ಷ

(a)  

6.

ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ

a)

ತಿರುವಂಕೂರ್ ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ

b)

ಮರಾಠರು ಮೈಸೂರಿನ ಮೇಲೆ ದಾಳಿ ಮಾಡಿದ್ದು

c)

ಬ್ರಿಟಿಷರು ಟಿಪ್ಪುಸುಲ್ತಾನನ ಮೇಲೆ ದಾಳಿ ಮಾಡಿದ್ದು

d)

ಮೇಲಿನ ಯಾವುದೂ ಅಲ್ಲ

7.

1798 ರಲ್ಲಿ ಭಾರತದ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡವನು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ಕರ್ಜನ್

d)

ಲಾರ್ಡ್ ಇರ್ವಿನ್

8.

ಸಂಗೊಳ್ಳಿ ರಾಯಣ್ಣನನ್ನು1831 ರಲ್ಲಿ ಎಲ್ಲಿ ಗಲ್ಲಿಗೇರಿಸಲಾಯಿತು

a)

ನಂದಗಡ

b)

ಚಂಡಿಗಡ

c)

ಚಡಚಣ

d)

ಬೈಲಹೊಂಗಲ

9.

ಸುರಪುರದ ತಂಗಿಯ ನೇತೃತ್ವವನ್ನು ವಹಿಸಿದವರು ಯಾರು

(a)  

10.

ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಹೇಳಲು ಕಾರಣ

(a)