wayground logo

Free Printable Worksheets

Font size

S
M
L
XL
Worksheets

SSH. ಸಮಾಜ ವಿಜ್ಞಾನ ಕ್ವಿಜ್ 14.(ಸಮಾಜಶಾಸ್ತ್ರ 2)

Total questions: 15

Worksheet time: 8mins

Name
Class
Date
1.

ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಪ್ರತಿಪಾದಿಸಿದವರು

a)

ಪ್ಲೇಟೋ

b)

ಅರಿಸ್ಟಾಟಲ್

c)

ಕಾರ್ಲ್ ಮಾರ್ಕ್ಸ್

d)

ಆಗಸ್ಟ್ ಕಾಮ್ಟೆ

2.

ದಿ ರಿಪಬ್ಲಿಕ್ ಇದು ಯಾರ ಕೃತಿ

a)

ಅರಿಸ್ಟಾಟಲ್

b)

ಪ್ಲೇಟೋ

c)

ಕಾರ್ಲ್ ಮಾರ್ಕ್ಸ್

d)

ಡಾ ಅಂಬೇಡ್ಕರ್

3.

ಶ್ರಮ ವಿಭಜನೆಗೆ ಸಂಬಂಧಿಸಿದಂತೆ ವಿಶೇಷ ಪರಿಣಿತಿ ಎಂದರೆ

a)

ಒಂದು ಕ್ಷೇತ್ರದಲ್ಲಿ ಹೆಚ್ಚು ಪ್ರಭಾವವನ್ನು ಬೀರುವುದು

b)

ನಿರ್ದಿಷ್ಟ ಕ್ಷೇತ್ರದಲ್ಲಿ ದುಡಿಯುವುದು

c)

ನಿರ್ದಿಷ್ಟ ಉದ್ದಿಮೆಯಲ್ಲಿ ಹೆಚ್ಚು ಲಾಭ ಗಳಿಸುವುದು

d)

ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಆಳವಾದ ಪರಿಣಿತಿ ತರಬೇತಿ ಕೌಶಲ್ಯ ಪಡೆಯುವುದು

4.

ಒಬ್ಬ ವ್ಯಕ್ತಿ ದೈಹಿಕ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದಲ್ಲಿ ಫಲವನ್ನು ಪಡೆಯುವುದನ್ನು ಹೀಗೆನ್ನಬಹುದು

a)

ಶ್ರಮ ವಿಭಜನೆ

b)

ದುಡಿಮೆ

c)

ವಿಶೇಷ ಪರಿಣಿತಿ

d)

ಸಂಭಾವನೆ ರಹಿತ ದುಡಿಮೆ

5.

ಅಸಂಘಟಿತ ದುಡಿಮೆಗಾರರ ಸರಿಯಾದ ಗುಂಪು

a)

ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಶಿಕ್ಷಕರು

b)

ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ವಕೀಲರು

c)

ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು

d)

ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು,ವೈದ್ಯರು

6.

ಸರ್ಕಾರದಲ್ಲಿ ನೋಂದಣಿಯಾಗಿ ಕಾನೂನಿನ ಚೌಕಟ್ಟಿನೊಳಗೆ ದುಡಿಯುವ ಕಾರ್ಮಿಕರನ್ನು ಹೀಗೆ ಎಂದು ಕರೆಯಲಾಗುತ್ತದೆ

a)

ಸಂಭಾವನೆ ಸಹಿತ ದುಡಿಮೆಗಾರರು

b)

ಸಂಭಾವನೆ ರಹಿತ ದುಡಿಮೆಗಾರರು

c)

ಸಂಘಟಿತ ದುಡಿಮೆಗಾರರು.

d)

ಅಸಂಘಟಿತ ದುಡಿಮೆಗಾರರು

7.

ಇವುಗಳಲ್ಲಿ ಸಂಘಟಿತ ದುಡಿಮೆಗಾರರ ಸರಿಯಾದ ಗುಂಪನ್ನು ಗುರುತಿಸಿ

a)

ಪೊಲೀಸರು, ಶಿಕ್ಷಕರು ಸೈನಿಕರು ಕಟ್ಟಡ ಕಾರ್ಮಿಕರು

b)

ಪೊಲೀಸರು, ಶಿಕ್ಷಕರು, ಸೈನಿಕರು, ವೈದ್ಯರು

c)

ಪೊಲೀಸರು, ಶಿಕ್ಷಕರು, ಸೈನಿಕರು, ಕೃಷಿ ಕಾರ್ಮಿಕರು

d)

ಪೊಲೀಸರು, ಶಿಕ್ಷಕರು, ಸೈನಿಕರು, ಮೀನುಗಾರರು

8.

ಇವುಗಳಲ್ಲಿ ಸಂಘಟಿತ ವಲಯದ ಕಾರ್ಮಿಕರ ಲಕ್ಷಣಗಳನ್ನು ಗುರುತಿಸಿ

a)

ಉದ್ಯೋಗದ ಭರವಸೆ ಇರುತ್ತದೆ

b)

ನಿಗದಿತ ವೇತನ ಇರುತ್ತದೆ

c)

ನಿಗದಿತ ಕೆಲಸ ಮಾಡುತ್ತಾರೆ

d)

ಕನಿಷ್ಠ ವೇತನ ಕಾಯ್ದೆಗೆ ಒಳಪಡುತ್ತಾರೆ

e)

ಮೇಲಿನ ಎಲ್ಲವೂ ಸರಿ

9.

ಇವುಗಳಲ್ಲಿ ಯಾವುದು ಅಸಂಘಟಿತ ದುಡಿಮೆಗಾರರ ಲಕ್ಷಣವಲ್ಲ

a)

ಯಾವುದೇ ಕಾನೂನಿನ ಚೌಕಟ್ಟು ಇಲ್ಲದಿರುವುದು

b)

ನಿಗದಿತ ರಜೆ ವೇತನ ಸೌಲಭ್ಯಗಳು ಇರುವುದಿಲ್ಲ

c)

ತೆರಿಗೆ ವ್ಯವಸ್ಥೆಗೆ ಒಳಪಡುತ್ತಾರೆ

d)

ವೈದ್ಯಕೀಯ ಮತ್ತು ವಿಶೇಷ ಬತ್ತೆಗಳು ಇರುವುದಿಲ್ಲ

10.

ಇವುಗಳಲ್ಲಿ ಯಾವುದು ಅಸಂಘಟಿತ ಕೆಲಸಗಾರರ ಸವಾಲು ಎಂದು ಪರಿಗಣಿಸಲಾಗುವುದಿಲ್ಲ

a)

ವಲಸೆ

b)

ಸಾಮಾಜಿಕ ಅಭದ್ರತೆ

c)

ಬಾಲಕಾರ್ಮಿಕತನ

d)

ತೆರಿಗೆ ಪಾವತಿ

11.

ಭೂರಹಿತ ಕೃಷಿ ಕಾರ್ಮಿಕರನ್ನು ------ ಕೆಲಸಗಾರರು ಎಂದು ಕರೆಯಲಾಗುತ್ತದೆ

a)

ಸಂಘಟಿತ ಕೆಲಸಗಾರರು

b)

ಅಸಂಘಟಿತ ಕೆಲಸಗಾರರು

c)

ಬಾಲ ಕಾರ್ಮಿಕರು

d)

ಸಂಭಾವನೆರಹಿತ ದುಡಿಮೆಗಾರರು

12.

ಇವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ

a)

ಸಂಘಟಿತ ವಲಯದ ದುಡಿಮೆಗಾರರು ಸಾಮಾಜಿಕ ಅಭದ್ರತೆಯನ್ನು ಎದುರಿಸುತ್ತಿದ್ದಾರೆ

b)

ಅಸಂಘಟಿತ ವಲಯವು ಬಾಲಕಾರ್ಮಿಕ ಪದ್ಧತಿಯನ್ನು ಪೋಷಿಸುತ್ತದೆ

c)

ವಲಸೆ ಸಂಘಟಿತ ದುಡಿಮೆಗಾರರ ದೊಡ್ಡ ಸಮಸ್ಯೆಯಾಗಿದೆ

d)

ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾನೂನು ಚೌಕಟ್ಟುಗಳು ಅನ್ವಯಿಸುತ್ತವೆ

13.

ಅಸಂಘಟಿತ ವಲಯದ ಕೆಲಸಗಾರರು ವಲಸೆ ಹೋಗಲು ಪ್ರಮುಖ ಕಾರಣ

a)

ವಸತಿ ಸೌಲಭ್ಯವನ್ನು ಹುಡುಕಿಕೊಂಡು

b)

ಶಿಕ್ಷಣ ಸೌಲಭ್ಯಕ್ಕಾಗಿ

c)

ದುಡಿಮೆಯನ್ನು ಹುಡುಕಿಕೊಂಡು

d)

ಆರೋಗ್ಯ ಸೌಲಭ್ಯವನ್ನು ಪಡೆಯಲು

14.

ವಿದ್ಯಾಸಂಸ್ಥೆಗಳ ಕಾರ್ಮಿಕರನ್ನು ………….ಕೆಲಸಗಾರರನ್ನು ಕರೆಯಲಾಗಿದೆ

a)

ಅಸಂಘಟಿತ ವಲಯದ ದುಡಿಮೆಗಾರರು

b)

ಅರೆಕಾಲಿಕ ದುಡಿಮೆಗಾರರು

c)

ಸಂಭಾವನೆ ರಹಿತ ದುಡಿಮೆ ಗಾರರು

d)

ಸಂಘಟಿತ ವಲಯದ ದುಡಿಮೆಗಾರರು.

15.

ಶ್ರಮ ವಿಭಜನೆ ಎಂದರೆ

a)

ಸಂಬಳವನ್ನು ವಿಭಜಿಸಿ ಕೊಳ್ಳುವುದು

b)

ಆಸ್ತಿಯನ್ನು ವಿಭಾಗಿಸಿ ಕೊಳ್ಳುವುದು

c)

ಕೆಲಸವನ್ನು ತಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಹಂಚಿಕೊಂಡು ಮಾಡುವುದು

d)

ಮೇಲಿನ ಯಾವುದು ಅಲ್ಲ