wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

Total questions: 15

Worksheet time: 8mins

Name
Class
Date
1.

ಮಾನವ ಹಕ್ಕುಗಳ ದಿನವನ್ನು ಈ ದಿನದಂದು ಆಚರಿಸುತ್ತೇವೆ.

a)

ಡಿಸೆಂಬರ್ 9

b)

ಡಿಸೆಂಬರ್ 01

c)

ಡಿಸೆಂಬರ್ 10

d)

ಮಾರ್ಚ್ 15

2.

ಭಾರತವು ನಿರಂತರವಾಗಿ ಹೀಗೆ ಮಾನವ ಹಕ್ಕುಗಳನ್ನು ಪ್ರತಿ ಪಾದಿಸುತ್ತಾ ಬಂದಿದೆ.

a)

ಸಮಾನತೆಯ

b)

ಸಾರ್ವತ್ರಿಕ

c)

ಧಾರ್ಮಿಕ

d)

ಮೇಲಿನ ಯಾವುದೂ ಅಲ್ಲ

3.

ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು.

a)

ನೆಲ್ಸನ್ ಮಂಡೆಲಾ

b)

ಗಾಂಧೀಜಿ

c)

ನೆಹರು

d)

ನೇತಾಜಿ

4.

ಮಾನವ ಹಕ್ಕು ಎಂಬುದು ಈ ಸಮಾನತೆಯನ್ನು ಒಳಗೊಂಡಿದೆ.

a)

ವರ್ಣಭೇದ

b)

ಸಾರ್ವತ್ರಿಕ

c)

ವರ್ಣಭೇದ ರಹಿತ

d)

ಧಾರ್ಮಿಕ

5.

ಈ ಯುದ್ಧದ ಬಳಿಕ ವಸಾಹತುಶಾಹಿತ್ವ ಹಾಗೂ ಸಾಮ್ರಾಜ್ಯಶಾಹಿತ್ವ ಪತನಗೊಂಡವು.

a)

ಶೀತಲಯುದ್ದದ ಬಳಿಕ

b)

ಪ್ರಥಮ ಜಾಗತಿಕ ಯುದ್ಧ ಬಳಿಕ

c)

ದ್ವಿತೀಯ ಜಾಗತಿಕ ಯುದ್ಧ ಬಳಿಕ

d)

ರಷ್ಯಾ ಜಪಾನ್ ಯುದ್ಧದ ಬಳಿಕ

6.

ಅಂತರರಾಷ್ಟ್ರೀಯ ತಜ್ಞರುಗಳಿಂದ ರಚಿಸಲ್ಪಟ್ಟ ಮಾನವಹಕ್ಕುಗಳ ಪರಿಕಲ್ಪನೆಯನ್ನು 1948ರ ಡಿಸೆಂಬರ್ 10ರಂದು ವಿಶ್ವಸಂಸ್ಥೆ ಈ ಸಭೆಯು ಅಂಗೀಕರಿಸಿತು.

a)

ಸಾಮಾನ್ಯ ಸಭೆ

b)

ವಿಶೇಷ ಸಭೆ

c)

ಭದ್ರತಾ ಸಮಿತಿ

d)

ಮೇಲಿನ ಯಾವುದೂ ಅಲ್ಲ

7.

ಎಲ್ಲಾ ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪೂರಕ

ಪ್ರಯತ್ನ ನಡೆಸುತ್ತಿರುವ ದೇಶ

a)

ಅಮೆರಿಕ

b)

ಇಂಗ್ಲೆಂಡ್

c)

ಚೀನಾ

d)

ಭಾರತ

8.

ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟ ಘಟನೆಗಳು

a)

1776ರ ಅಮೆರಿಕಾದ ಸ್ವಾತಂತ್ರ್ಯ ಯುದ್ಧ

b)

1789ರ ಫ್ರಾನ್ಸಿನ ಮಹಾಕ್ರಾಂತಿ

c)

1917ರ ರಷ್ಯ & 20ನೆಯ ಶತಮಾನದ ಪ್ರಥಮಾರ್ಧದ ಭಾರತ ಹಾಗೂ ಇನ್ನಿತರ

ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟ,

d)

ಮೇಲಿನ ಎಲ್ಲಾ

9.

ಭಾರತ ಸಂವಿಧಾನದಲ್ಲಿ ಮೂರನೆಯ ಭಾಗದಲ್ಲಿ ಈ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ. ಹಾಗೂ ಮಾನವ ಹಕ್ಕುಗಳ ವಿಚಾರದ ಬಗೆಗೆ ಬೆಳಕು ಚೆಲ್ಲಿದೆ.

a)

12 ರಿಂದ 35ರ ವರೆಗಿನ

b)

14 ರಿಂದ 32ರ ವರೆಗಿನ

c)

15 ರಿಂದ 45ರ ವರೆಗಿನ

d)

12 ರಿಂದ 28 ರ ವರೆಗಿನ

10.

ಮಾನವ ಹಕ್ಕುಗಳ ಶೋಷಣೆಗೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯು ಸದಸ್ಯ ರಾಷ್ಟ್ರಗಳೊಂದಿಗೆ ಸಭೆಯೊಂದನ್ನು ನಡೆಸಿ ಪ್ರತಿಯೊಂದು ರಾಷ್ಟ್ರಗಳು ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರಬೇಕೆಂದು ಸೂಚಿಸಿದ ವರ್ಷ

a)

1945 ರಲ್ಲಿ

b)

1948ರಲ್ಲಿ

c)

1956 ರಲ್ಲಿ

d)

1966 ರಲ್ಲಿ

11.

ಭಾರತವು ಮಾನವಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ ಹಾಗೂ ಅದಕ್ಕಾಗಿ ಕೆಳಗಿನ ಆಯೋಗಗಳನ್ನು ರಚಿಸಿದೆ

a)

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

b)

ರಾಷ್ಟ್ರೀಯ ಮಹಿಳಾ ಆಯೋಗ

c)

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಮತ್ತು ರಾಷ್ಟ್ರೀಯ

ಪರಿಶಿಷ್ಟ ಪಂಗಡಗಳ ಆಯೋಗ

d)

ಮೇಲಿನ ಎಲ್ಲಾ

12.

ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ

ಇಲ್ಲವಾಗಿಸುವ ನೇರ ಪ್ರಕ್ರಿಯೆ

a)

ವಸಾಹತುಶಾಹಿತ್ವ

b)

ಅಲಿಪ್ತ ನೀತಿ

c)

ವರ್ಣಬೇಧ ನೀತಿ

d)

ನಿಶ್ಯಸ್ತ್ರೀಕರಣ

13.

ಅಮೆರಿಕಾದ ಅಧ್ಯಕ್ಷ ಐಸನ್ ಹೋವರ್ ಒಮ್ಮೆ ಹೀಗೆ ಉದ್ಗರಿಸಿದ್ದರು. ‘ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಲ್ಲ; ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ’.ಅವರ ಹೇಳಿಕೆಯ ಪ್ರಕಾರ ಅಗತ್ಯವಾದುದು

a)

ನಿಶ್ಯಸ್ತ್ರೀಕರಣ

b)

ಅಲಿಪ್ತನೀತಿ

c)

ವಸಾಹತುಶಾಹಿ ನೀತಿ

d)

ವರ್ಣಬೇಧ ನೀತಿ

14.

ಇದರ ವಿರುದ್ಧ ಭಾರತವೂ ಸೇರಿ ಎಲ್ಲಾ ರಾಷ್ಟ್ರಗಳು ಪ್ರಯತ್ನಿಸುವ ಅವಶ್ಯಕತೆಯಿದೆ

a)

ವಸಾಹತುಶಾಹಿ ನೀತಿ

b)

ಅಲಿಪ್ತನೀತಿ

c)

ಪರಸ್ಪರ ನಿಶ್ಚಿತ ನಾಶ

d)

ವರ್ಣಬೇಧ ನೀತಿ

15.

ಪ್ರಗತಿಪರ ರಾಷ್ಟ್ರವಾಗಿ ವಿಶ್ವ ಕುಟುಂಬದ ಎಲ್ಲಾ ರಾಷ್ಟ್ರಗಳ ಮಧ್ಯೆ ಆರ್ಥಿಕ ನ್ಯಾಯ ಹಾಗೂ ಸಮಾನತೆಯನ್ನು ಪ್ರತಿಪಾದಿಸುತ್ತಿರುವ ಮತ್ತು ಯಾವುದೇ

ಷರತ್ತುಗಳಿಲ್ಲದೆ ಮುಂದುವರಿದ ದೇಶಗಳು ಬಡರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಈ ದೇಶವು ಪ್ರತಿಪಾದಿಸುತ್ತಿದೆ

a)

ಚೀನಾ

b)

ಅಮೆರಿಕ

c)

ಭಾರತ

d)

ರಷ್ಯ