NEW
Font size
Worksheetsಭಾರತದ ಭೂ ಸಂಪನ್ಮೂಲಗಳು
Total questions: 20
Worksheet time: 15mins
ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಬಳಕೆ ಮಾಡುವುದೇ-
ಭೂ ಸಂಪನ್ಮೂಲ
ಭೂ ಬಳಕೆ
ಮಣ್ಣು
ಸಾಗುವಳಿ ಭೂಮಿ
ಬೆಳೆಗಳನ್ನು ಬೆಳೆಯಲು ಬಳಕೆ ಮಾಡಬಹುದಾದ ಭೂಮಿಯನ್ನು ಒಳಗೊಂಡ ಮಾದರಿ
ಕೃಷಿಗಾಗಿ ದೊರೆಯದ ಭೂಮಿ
ಅರಣ್ಯ ಪ್ರದೇಶ
ಬಳಕೆಯಾಗದ ಕೃಷಿಯೋಗ್ಯ ಭೂಮಿ
ನಿವ್ವಳ ಸಾಗುವಳಿ ಭೂಮಿ
ಪಾಳು ಭೂಮಿಗೆ ಸಂಬಂಧಿಸಿದಂತೆ ತಪ್ಪಾದ ಮಾಹಿತಿ
ತ್ರಿಪುರ ಮತ್ತು ಪುದುಚೇರಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ
ಮಿಜೋರಾಂ ಮತ್ತು ಮೇಘಾಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ
ಇದು ಸಾಗುವಳಿಗೆ ಬಳಕೆ ಮಾಡದ ಭೂಮಿ
ದೇಶದ ಶೇಕಡ 8.2 ರಷ್ಟು ಭಾಗವನ್ನು ಆವರಿಸಿದೆ
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡ _______ ರಷ್ಟು ಜನ ಕೃಷಿಯನ್ನು ಆಧರಿಸಿದ್ದಾರೆ
60
63
65
55
ಭಾರತಕ್ಕೆ ನೀರಾವರಿ ಬೇಸಾಯ ಅತ್ಯವಶ್ಯಕವಾದುದು. ಏಕೆಂದರೆ ಭಾರತದಲ್ಲಿ
ಯಥೇಚ್ಛ ನೀರು ಲಭ್ಯವಿದೆ
ನೀರಾವರಿ ಸೌಲಭ್ಯ ಅಧಿಕ
ನದಿಗಳು ತುಂಬಿ ಹರಿಯುತ್ತವೆ
ಮಳೆ ಹಂಚಿಕೆ ಅಸಮರ್ಪಕವಾಗಿದೆ
ಭಾರತದ ಅತಿ ಪ್ರಮುಖ ಮುಂಗಾರು ಬೆಳೆ
ಬಾರ್ಲಿ
ಭತ್ತ
ಗೋಧಿ
ಕಡಲೆ
ಯಂತ್ರಗಳು ಮತ್ತು ವೈಜ್ಞಾನಿಕ ಸಾಗುವಳಿ ಕ್ರಮವನ್ನು ಅನುಸರಿಸುವ ಕೃಷಿ ವಿಧಾನ
ಸಾಂದ್ರ ಬೇಸಾಯ
ನೀರಾವರಿ ಬೇಸಾಯ
ವೈಜ್ಞಾನಿಕ ಬೇಸಾಯ
ವಾಣಿಜ್ಯ ಬೇಸಾಯ
ಭಾರತದಲ್ಲಿ ಮಿಶ್ರಣ ಬೇಸಾಯ ಪದ್ಧತಿ ರೂಢಿಗೆ ಬಂದ ವರ್ಷ
1950
1960
1951
1940
ಅತಿ ಕಡಿಮೆ ಮಳೆ : ಒಣ ಬೇಸಾಯ : : ಅಧಿಕ ಮಳೆ : ___________
ಮುಂಗಾರು ಬೇಸಾಯ
ಆರ್ದ್ರ ಬೇಸಾಯ
ನೀರಾವರಿ ಬೇಸಾಯ
ಸ್ಥಿರ ಬೇಸಾಯ
ಗೋಧಿ ಬೆಳೆಗೆ ಅಗತ್ಯವಾದ ಭೌಗೋಳಿಕ ಸನ್ನಿವೇಶ
ಮರಳು ಮಿಶ್ರಿತ ಮತ್ತು ಕಪ್ಪು ಮಣ್ಣು ಸೂಕ್ತ
18⁰ ಯಿಂದ 25⁰ ಸೆ. ಉಷ್ಣಾಂಶದ ಅಗತ್ಯ
100 ರಿಂದ 150 ಸೆಂ.ಮೀ. ಮಳೆ ಅವಶ್ಯಕ
ಬೆಟ್ಟಗಳ ಇಳಿಜಾರು ಅವಶ್ಯಕ
ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ
ಪಶ್ಚಿಮ ಬಂಗಾಳ
ಗುಜರಾತ್
ಕರ್ನಾಟಕ
ತಮಿಳುನಾಡು
ಭಾರತದ ಅತ್ಯಂತ ಪ್ರಮುಖ ನಾರು ಬೆಳೆಗಳು
ಹತ್ತಿ ಮತ್ತು ತೆಂಗು
ಹತ್ತಿ ಮತ್ತು ಕಲ್ನಾರು
ಹತ್ತಿ ಮತ್ತು ಸೆಣಬು
ಸೆಣಬು ಮತ್ತು ರಬ್ಬರ್
ಮಹಿಳೆಯರಿಗೆ ವೃತ್ತಿ ಅವಕಾಶ ಕಲ್ಪಿಸುವ ಕೃಷಿ ವಿಧಾನ
ವಾಣಿಜ್ಯ ಕೃಷಿ
ಪುಷ್ಪ ಕೃಷಿ
ತೋಟಗಾರಿಕೆ
ಸಾಂದ್ರ ಬೇಸಾಯ
ಭಾರತದಲ್ಲೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ
ಮಹಾರಾಷ್ಟ್ರ
ಮಧ್ಯಪ್ರದೇಶ
ಉತ್ತರಪ್ರದೇಶ
ಪಂಜಾಬ್
ಭಾರತದ ಕೃಷಿಯನ್ನು ಹೆಚ್ಚು ಲಾಭದಾಯಕ ಗೊಳಿಸಲು ಉತ್ತೇಜನ ನೀಡುವುದು
ಪಾನೀಯ ಬೆಳೆಗಳು
ತೋಟಗಾರಿಕೆ
ನಾರು ಬೆಳೆಗಳು
ಆಹಾರ ಬೆಳೆಗಳು
ಬೆಳೆ ಹಾಗೂ ಪಶುಪಾಲನೆಗಳೆರಡನ್ನೂ ಒಳಗೊಂಡ ಕೃಷಿ ಪದ್ಧತಿ
ವಾಣಿಜ್ಯ ಬೇಸಾಯ
ಜೀವನಾಧಾರ ಬೇಸಾಯ
ಮಿಶ್ರಣ ಬೇಸಾಯ
ಕೃಷಿ ಬೇಸಾಯ
ಮುಂಗಾರು ಮತ್ತು ಹಿಂಗಾರು ಬೆಳೆ ಋತುಗಳ ನಡುವಣ ಅವಧಿಯಲ್ಲಿ ಬೆಳೆಯುವ ಬೆಳೆಗಳು
ಮಾನ್ಸೂನ್ ಬೆಳೆ
ರಬಿ ಬೆಳೆ
ಖಾರಿಫ್ ಬೆಳೆ
ಜೇಡ್ ಬೆಳೆ
ಪ್ರಪಂಚದಲ್ಲೇ ಅತಿ ವಿಸ್ತಾರವಾದ ಕಬ್ಬು ಬೆಳೆಯುವ ಪ್ರದೇಶವನ್ನು ಹೊಂದಿರುವ ರಾಷ್ಟ್ರ
ಚೀನಾ
ಭಾರತ
ರಷ್ಯಾ
ಅಮೆರಿಕ
ಭತ್ತದ ಬೆಳೆಗೆ ಭೂಮಿ ಸಮತಟ್ಟಾಗಿರಬೇಕು. ಏಕೆಂದರೆ..
ಈ ಗಿಡದ ತಳದಲ್ಲಿ ನೀರು ನಿಂತಿರಬೇಕು
ಈ ಬೆಳೆಗೆ ಅಧಿಕ ಮಳೆ ಅವಶ್ಯಕ
ಈ ಬೆಳೆಗೆ ತೇವಾಂಶ ಅಗತ್ಯ
ಇದು ಉಷ್ಣವಲಯದ ಬೆಳೆ
ಪ್ರಪಂಚದ ಒಟ್ಟು ಹಣ್ಣು ಮತ್ತು ತರಕಾರಿಯ ಉತ್ಪಾದನೆಯಲ್ಲಿ ಭಾರತದ ಪಾಲು ಕ್ರಮವಾಗಿ
ಶೇಕಡಾ 11 ಮತ್ತು 12 ರಷ್ಟು
ಶೇಕಡಾ 7 ಮತ್ತು 11ರಷ್ಟು
ಶೇಕಡಾ 10 ಮತ್ತು 11 ರಷ್ಟು
ಶೇಕಡಾ 11 ಮತ್ತು 7 ರಷ್ಟು
