NEW
Font size
Worksheetsಸಮಾಜ ವಿಜ್ಞಾನ ಕ್ವಿಜ್ 12 ( ಜಾಗತಿಕ ಸಂಸ್ಥೆ)
Total questions: 20
Worksheet time: 15mins
ಮೊದಲ ಮಹಾಯುದ್ಧದ ಬಳಿಕ ಜಾಗತಿಕ ಶಾಂತಿಗಾಗಿ ಸ್ಥಾಪಿತವಾದ ಸಂಸ್ಥೆ
ವಿಶ್ವಸಂಸ್ಥೆ
ಕಾಮನ್ವೆಲ್ತ್ ಸಂಘಟನೆ
ಲೀಗ್ ಆಫ್ ನೇಷನ್ಸ್
ವಿಶ್ವ ಆರೋಗ್ಯ ಸಂಸ್ಥೆ
2. ವಿಶ್ವ ಸಂಸ್ಥೆಯ ಸ್ಥಾಪನೆಗೆ ಕಾರಣರಾದ ನಾಯಕರು ಸರಿಯಾದ ಗುಂಪನ್ನು ಗುರುತಿಸಿ
ವಿನ್ಸ್ಟನ್ ಚರ್ಚಿಲ್, ಜೋಸೆಫ್ ಸ್ಟಾಲಿನ್, ಜಾರ್ಜ್ ವಾಷಿಂಗ್ಟನ್
ವಿನ್ಸ್ಟನ್ ಚರ್ಚಿಲ್, ಜೋಸೆಫ್ ಸ್ಟಾಲಿನ್, ಅಬ್ರಹಮ್ ಲಿಂಕನ್
ವಿನ್ಸ್ಟನ್ ಚರ್ಚಿಲ್, ಜೋಸೆಫ್ ಸ್ಟಾಲಿನ್, ಫ್ರಾಂಕ್ಲಿನ್ ರೂಸ್ವೆಲ್ಟ್
ವಿನ್ಸ್ಟನ್ ಚರ್ಚಿಲ್, ಜೋಸೆಫ್ ಸ್ಟಾಲಿನ್ , ಲೆನಿನ್
ವಿಶ್ವಸಂಸ್ಥೆ ಸ್ಥಾಪನೆ ಯಾಗಿದ್ದು
1939
1945
1946
1950
ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?
ನ್ಯೂಯಾರ್ಕ್
ವಾಷಿಂಗ್ಟನ್
ಪ್ಯಾರಿಸ್
ರೋಮ್
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯನ್ನು ಯಾವಾಗ ಅಂಗೀಕರಿಸಿತು
1948 ಡಿಸೆಂಬರ್ 9
1948 ಡಿಸೆಂಬರ್ 15
1 48 ಜನವರಿ 26
1948 ಡಿಸೆಂಬರ್ 10
ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ ಅಂಗಸಂಸ್ಥೆ ಇದಾಗಿದೆ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
ಸಚಿವಾಲಯ
ಇವುಗಳಲ್ಲಿ ಯಾವುದು ಭದ್ರತಾ ಸಮಿತಿಯ ಕಾಯಂ ಸದಸ್ಯ ರಾಷ್ಟ್ರವಲ್ಲ
ಅಮೆರಿಕ
ಫ್ರಾನ್ಸ್
ಭಾರತ
ಚೀನಾ
ದತ್ತಿ ಸಮಿತಿ ಇತ್ತೀಚಿಗೆ ನಿಷ್ಕ್ರಿಯವಾಗಿದೆ ಏಕೆಂದರೆ,
ವಿಶ್ವಸಂಸ್ಥೆ ಇದನ್ನು ರದ್ದುಪಡಿಸಿದೆ
ಇದನ್ನು ಭದ್ರತಾ ಸಮಿತಿಯಲ್ಲಿ ವಿಲೀನಗೊಳಿಸಲಾಗಿದೆ
ಇದರ ಕಾರ್ಯವು ಅಷ್ಟೊಂದು ತೃಪ್ತಿಕರವಾಗಿಲ್ಲ
ಈಗ ಯಾವುದೇ ದತ್ತಿ ಪ್ರದೇಶಗಳು ಉಳಿದಿಲ್ಲ
ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಛೇರಿ ಇರುವ ಸ್ಥಳ
ಅಮೆರಿಕದ ವಾಷಿಂಗ್ಟನ್
ಫ್ರಾನ್ಸಿನ ಪ್ಯಾರಿಸ್
ನೆದರ್ಲ್ಯಾಂಡ್ ನ ಹೇಗ್
ಅಮೆರಿಕದ ನ್ಯೂಯಾರ್ಕ್
10 ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರು ಅಧಿಕಾರವಧಿ
ಆರು ವರ್ಷ
ಒಂಬತ್ತು ವರ್ಷ
ಐದು ವರ್ಷ
ಹತ್ತು ವರ್ಷ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಮೇದುವಾರಿಕೆ ಗೆ ಹೆಸರು ಸೂಚಿಸುವ ಅಂಗಸಂಸ್ಥೆ
ಸಾಮಾನ್ಯ ಸಭೆ
ಆರ್ಥಿಕ-ಸಾಮಾಜಿಕ ಸಮಿತಿ
ಅಂತರಾಷ್ಟ್ರೀಯ ನ್ಯಾಯಾಲಯ
ಭದ್ರತಾ ಸಮಿತಿ
ಇವುಗಳಲ್ಲಿ ಯಾವುದು ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಕಾರ್ಯದ ವ್ಯಾಪ್ತಿಗೆ ಬರುವುದಿಲ್ಲ
ಸೂಯೆಜ್ ಕಾಲುವೆ ಬಿಕ್ಕಟ್ಟು
ಮಾನವ ಹಕ್ಕುಗಳ ಘೋಷಣೆ
ಕಾಶ್ಮೀರ ವಿವಾದ
ಇರಾನ್ ಇರಾಕ್ ಸಂಘರ್ಷ
. ಈ ಸಂಸ್ಥೆಗಳು ಮತ್ತು ಅವುಗಳ ಕೇಂದ್ರ ಕಚೇರಿಯ ಸರಿಯಾದ ಜೋಡಿ
ಆಹಾರ ಮತ್ತು ಕೃಷಿ ಸಂಸ್ಥೆ - ರೋಮ್
ವಿಶ್ವ ಆರೋಗ್ಯ ಸಂಸ್ಥೆ- ವಾಷಿಂಗ್ಟನ್
ವಿಶ್ವಬ್ಯಾಂಕ್- ಪ್ಯಾರಿಸ್
ಅಂತರಾಷ್ಟ್ರೀಯ ಕಾರ್ಮಿಕ ಸಂಘ- ನ್ಯೂಯಾರ್ಕ್
ಯುನಿಸೆಫ್ ಶುಭಾಶಯ ಪತ್ರಗಳ ಮಾರಾಟದ ಮೂಲಕ ಗಳಿಸಿದ ಹಣವನ್ನು ಈ ಉದ್ದೇಶಕ್ಕಾಗಿ ವಿನಿಯೋಗಿಸಲಾಗುತ್ತದೆ
ಅಂತರಾಷ್ಟ್ರೀಯ ವ್ಯಾಪಾರ
ಕೈಗಾರಿಕಾ ಅಭಿವೃದ್ಧಿ
ಮಕ್ಕಳ ಯೋಗಕ್ಷೇಮ
ಪ್ರವಾಸಿ ತಾಣಗಳ ಅಭಿವೃದ್ಧಿ
ಯುನೆಸ್ಕೋ ಯಾವಾಗ ಸ್ಥಾಪನೆಯಾಯಿತು
1945
1946
1948
1947
ಇವುಗಳಲ್ಲಿ ಯಾವುದು ಆಹಾರ ಮತ್ತು ಕೃಷಿ ಸಂಸ್ಥೆಯ ಉದ್ದೇಶವಲ್ಲ
ಕೃಷಿ ಕ್ಷೇತ್ರದ ಅಭಿವೃದ್ಧಿ
ಪೌಷ್ಟಿಕ ಆಹಾರ ಒದಗಿಸುವಿಕೆ
ಹಸಿವೆಯಿಂದ ಮುಕ್ತಿ
ಸಾಂಕ್ರಾಮಿಕ ರೋಗಗಳ ನಿವಾರಣೆ
. ಇವುಗಳಲ್ಲಿ ಯಾವುದು ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯ ವ್ಯಾಪ್ತಿಗೆ ಸೇರಿದೆ
ಅಂತರಾಷ್ಟ್ರೀಯ ಆರ್ಥಿಕ ವಿಷಯಗಳ ಅಧ್ಯಯನ
ಸಂಸ್ಕೃತಿ ಮತ್ತು ಶಿಕ್ಷಣ ಸಮ್ಮೇಳನ
ಮಾನವ ಹಕ್ಕುಗಳು
ಮೇಲಿನ ಎಲ್ಲವೂ
ಸಚಿವಾಲಯದ ಶಾಖಾ ಕಚೇರಿಗಳ ಸರಿಯಾದ ಗುಂಪನ್ನು ಗುರುತಿಸಿ
ಜಿನೇವಾ,, ರೂಮ್ ಟೋಕಿಯೋ
ಜಿನೇವಾ, ವಿಯೆನ್ನ, ನೈರೋಬಿ
ಜಿನೇವಾ, ವಿಯೆನ್ನ ಹಂಗೇರಿ
ಜಿನೇವಾ, ರೂಮ್, ನೈರೋಬಿ
ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಭಾರತ ಈ ಕೆಳಗಿನ ಸಂಸ್ಥೆಯನ್ನು ಸ್ಥಾಪಿಸಿದೆ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ
ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಆಯೋಗ
ಮೇಲಿನ ಎಲ್ಲವೂ
ವಿಶ್ವ ಆರೋಗ್ಯ ಸಂಸ್ಥೆಯು ಈ ರೋಗವನ್ನು ಸಮಗ್ರವಾಗಿ ನಿವಾರಿಸುವಲ್ಲಿ ಯಶಸ್ಸು ಕಂಡಿದೆ
ಕ್ಯಾನ್ಸರ್
ಏಡ್ಸ್
ಸಿಡುಬು
ಕೊರೋನಾ
