wayground logo

Free Printable Worksheets

NEW

Font size

S
M
L
XL
Worksheets

SS;10th:History:Unit:08(part-01)by-Nataraj and Bhagwat

Total questions: 15

Worksheet time: 8mins

Name
Class
Date
1.

ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದರು.

a)

ಉದಮ್‍ಸಿಂಗ್

b)

ಸುಭಾಷ್‍ಚಂದ್ರ ಬೋಸರು

c)

ಜಗದೀಶ್ಚಂದ್ರ ಬೋಸರು

d)

ಕ್ಯಾಪ್ಟನ್ ಲಕ್ಷ್ಮಿ ಸಹಗಲ್

2.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು

a)

ಸುಭಾಷ್ ಚಂದ್ರ ಬೋಸ್

b)

ಗಾಂಧೀಜಿ

c)

ಡಾ. ಬಿ.ಆರ್. ಅಂಬೇಡ್ಕರ್

d)

ಜವಾಹರಲಾಲ್ ನೆಹರು

3.

1917ರಲ್ಲಿ ಗಾಂಧಿ ಬಿಹಾರದಲ್ಲಿ, ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಈ ಚಳವಳಿ ಆರಂಭಿಸಿ, ಬ್ರಿಟಿಷ್ ಸರ್ಕಾರ ಮಣಿಯುವಂತೆ ಮಾಡಿದರು.

a)

ಚಿಪ್ಕೋ ಚಳವಳಿ

b)

ಚಂಪಾರಣ್ ಚಳವಳಿ

c)

ಅಪ್ಪಿಕೋ ಚಳವಳಿ

d)

ದಂಡಕಾರಣ್ಯ ಚಳವಳಿ

4.

ತಮ್ಮ ಸಿದ್ಧಾಂತಗಳನ್ನು ಇವರು `ಹರಿಜನ್’ ಮತ್ತು `ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದರು

a)

ಸುಭಾಷ್ ಚಂದ್ರ ಬೋಸ್

b)

ಗಾಂಧೀಜಿ

c)

ಡಾ. ಬಿ.ಆರ್. ಅಂಬೇಡ್ಕರ್

d)

ಸರ್ದಾರ್ ವಲ್ಲಭಾಯಿ ಪಟೇಲ್

5.

ಗಾಂಧೀಜಿಯವರ ಹೋರಾಟದ ಬಹುಮುಖ್ಯವಾದ ವಿಧಾನವೇ ಇದು

a)

ಅಹಿಂಸಾ ಮಾರ್ಗ

b)

ಸರ್ವೋದಯ

c)

ಸತ್ಯಾಗ್ರಹ

d)

ಶಾಂತಿ ಮಾರ್ಗ

6.

ಗಾಂಧೀಜಿಯ ಹೋರಾಟದ ಮೂಲಭೂತ ಆಶಯ ಇದಾಗಿದೆ

a)

ಸತ್ಯಾಗ್ರಹ

b)

ಶಾಂತಿ

c)

ಅಹಿಂಸೆ

d)

ಮೇಲಿನ ಯಾವುದೂ ಅಲ್ಲ

7.

ಇವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದ ವ್ಯಕ್ತಿ

a)

ಸುಭಾಷ್ ಚಂದ್ರ ಬೋಸ್

b)

ಗಾಂಧೀಜಿ

c)

ಡಾ. ಬಿ.ಆರ್. ಅಂಬೇಡ್ಕರ್

d)

ಸರ್ದಾರ್ ವಲ್ಲಭಾಯಿ ಪಟೇಲ್

8.

ಹಿಂದೂ ಮತ್ತು ಮುಸ್ಲಿಮರು ಭಾರತ ಮಾತೆಯ ಎರಡು ಕಣ್ಣುಗಳೆಂದೂ ಹೇಳಿದವರು

a)

ಸರ್ದಾರ್ ವಲ್ಲಭಾಯಿ ಪಟೇಲ್

b)

ಸುಭಾಷ್ ಚಂದ್ರ ಬೋಸ್

c)

ಗಾಂಧೀಜಿ

d)

ಡಾ. ಬಿ.ಆರ್. ಅಂಬೇಡ್ಕರ್

9.

ಬ್ರಿಟಿಷ್ ಸರಕಾರ ಈ ಕಾಯ್ದೆಯನ್ನು ಮಾರ್ಚ್ 1919ರಲ್ಲಿ ಜಾರಿಗೆ ತಂದಿತು.

a)

ರೆಗುಲೇಟಿಂಗ್

b)

ಮಾರ್ಲೆಮಿಂಟೋ

c)

ರೌಲೆತ್ ಕಾಯ್ದೆ

d)

ಮೇಲಿನ ಯಾವುದೂ ಅಲ್ಲ

10.

ಬ್ರಿಟೀಷರು ಜಾರಿಗೆ ತಂದ ಈ ಕಾಯ್ದೆಯಡಿಯಲ್ಲಿ ಯಾವುದೇ ವ್ಯಕ್ತಿಯನ್ನು ವಿಚಾರಣೆ ಇಲ್ಲದೆ ಬಂಧಿಸಿ,ಕೋರ್ಟ್‍ನ ಮೂಲಕ ಅಪರಾಧಿ ಎಂದು ನಿರ್ಣಯಿಸಿ ಶಿಕ್ಷೆ ವಿಧಿಸಬಹುದಿತ್ತು

a)

ರೌಲೆತ್ ಕಾಯ್ದೆ

b)

ಮಾರ್ಲೆಮಿಂಟೋ

c)

ಪಿಟ್ಸ್ ಇಂಡಿಯಾ

d)

1935ರ ಕಾಯಿದೆ

11.

ಇವರು ರೌಲೆತ್ ಕಾಯ್ದೆ ಪ್ರತಿಭಟಿಸುವ ಸಲುವಾಗಿ, ಸತ್ಯಾಗ್ರಹ ಸಭಾ ಸಂಸ್ಥೆಯನ್ನು ಸ್ಥಾಪಿಸಿ ಹೋರಾಟವನ್ನು ಆರಂಭಿಸಿದರು.

a)

ಗಾಂಧೀಜಿ

b)

ಸರ್ದಾರ್ ವಲ್ಲಭಾಯಿ ಪಟೇಲ್

c)

ಸುಭಾಷ್ ಚಂದ್ರ ಬೋಸ್

d)

ಡಾ. ಬಿ.ಆರ್. ಅಂಬೇಡ್ಕರ್

12.

ಜಲಿಯನ್‍ವಾಲಾಭಾಗ್ ಹತ್ಯಾಕಾಂಡವನ್ನು ವಿರೋಧಿಸಿ ತಮ್ಮ ನೈಟ್‍ಹುಡ್ ಪದವಿಯನ್ನು ಬ್ರಿಟಿಷ್‍ಸರ್ಕಾರಕ್ಕೆ ವಾಪಾಸ್‍ಮಾಡಿದವರು

a)

ಸರ್ದಾರ್ ವಲ್ಲಭಾಯಿ ಪಟೇಲ್

b)

ರವೀಂದ್ರನಾಥ ಠಾಗೋರ್

c)

ಗಾಂಧೀಜಿ

d)

ಡಾ. ಬಿ.ಆರ್. ಅಂಬೇಡ್ಕರ್

13.

ಮುಗ್ಧ ಭಾರತೀಯ ಹೋರಾಟಗಾರರನ್ನು ಹತ್ಯೆಗೈದ ಜನರಲ್ ಡಯರ್ ನನ್ನು ಭಾರತದ ಕ್ರಾಂತಿಕಾರಿ ಇತನು ಹತ್ಯೆ ಮಾಡಿದನು.

a)

ಭಗತ್ ಸಿಂಗ್

b)

ಚಂದ್ರ ಶೇಖರ ಅಜಾದ್

c)

ಉದಮ್‍ಸಿಂಗ್

d)

ವಿ.ಡಿ.ಸಾವರ್ಕರ್

14.

ಮಹಮದ್ ಅಲಿ ಮತ್ತು ಶೌಕತ್ ಅಲಿ ಸಹೋದರರು ಭಾರತದಲ್ಲಿ ಟರ್ಕರ ಪರವಾದ ಈ ಚಳವಳಿಯನ್ನು 1919ರಲ್ಲಿ ಪ್ರಾರಂಭಿಸಿದರು.

a)

ಖಿಲಾಫತ್

b)

ಕ್ವಿಟ್ ಇಂಡಿಯಾ

c)

ದಂಡಿಯಾತ್ರೆ

d)

ಅಸಹಕಾರ ಆಂದೋಲನ

15.

1920 ಸೆಪ್ಟಂಬರ್ 4ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾದ ವಿಶೇಷ ಅಧಿವೇಶನದಲ್ಲಿ ಈ ಚಳವಳಿ ಆರಂಭಿಸಲು ಗೊತ್ತುವಳಿಯೊಂದನ್ನು ಅನುಮೋದಿಸಿತು.

a)

ದಂಡಿಯಾತ್ರೆ

b)

ಅಸಹಕಾರ

c)

ಕ್ವಿಟ್ ಇಂಡಿಯಾ

d)

ಖಿಲಾಫತ್