wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಯುರೋಪಿಯನ್ನರ ಆಗಮನ

Total questions: 11

Worksheet time: 6mins

Name
Class
Date
1.

ಕಾನ್ ಸ್ಟಾಂಟಿನೋಪಲ್ ನ ಈಗಿನ ಹೆಸರು

a)

ಟರ್ಕಿ

b)

ಅಂಕಾರ

c)

ಇಸ್ತಾಂಬುಲ್

d)

ಕೈರೋ

2.

ನಾಲ್ಕಾರು ಕಾನ್ ಸ್ಟಾಂಟಿನೋಪಲ್ನ್ನು ವಶಪಡಿಸಿಕೊಂಡ ವರ್ಷ.

a)

1453

b)

1454

c)

1455

d)

1456

3.

ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು.

a)

ಫ್ರೆಂಚರು

b)

ಪೋರ್ಚುಗೀಸರು

c)

ಬ್ರಿಟಿಷರು

d)

ಡಚ್ಚರು

4.

ಭಾರತದಲ್ಲಿ ಪೋರ್ಚುಗೀಸ್ ವಸಾಹತುಗಳ ರಾಜಧಾನಿ.

a)

ಪಾಂಡಿಚೇರಿ

b)

ಗೋವಾ

c)

ಕೊಲ್ಕತ್ತಾ

d)

ಚಂದ್ರ ನಾಗೋರ್

5.

ನೀಲಿ ನೀರಿನ ಸಿದ್ಧಾಂತದ ಪ್ರತಿಪಾದಕರು.

a)

ಅಲ್ ಮೇಡ್

b)

ಡಯಾಜ್

c)

ಅಲ್ ಬುಕರ್ಕ್

d)

ಡೂಪ್ಲೆ

6.

ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು.

a)

ರಾಬರ್ಟ್ ಕೈವ್

b)

ಕಾರ್ನವಾಲೀಸ್

c)

ಡಾಲ್ ಹೌಸಿ

d)

ಯಾರೂ ಅಲ್ಲ

7.

Plasy ಕದನ ನಡೆದ ವರ್ಷ.

a)

1754

b)

1755

c)

1756

d)

1757

8.

ಬಕ್ ಸಾರ್ ಕೇಂದ್ರದಂತೆ ಬ್ರಿಟಿಷರು ಗೆದ್ದ ಪ್ರದೇಶ.

a)

ಬಂಗಾಳ

b)

ಬಿಹಾರ

c)

ಔದ್

d)

ಝಾನ್ಸಿ

9.

ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯಂತೆ ಬ್ರಿಟಿಷರು ಈ ಹಕ್ಕನ್ನು ಪಡೆದರು.

a)

ಕಂದಾಯ ವಸೂಲಿ

b)

ನ್ಯಾಯಾಡಳಿತ

c)

ಆಂತರಿಕ ಆಡಳಿತ

d)

ಯಾವುದು ಅಲ್ಲ

10.

ಭಾರತದಿಂದ ಡಚ್ಚರು ನಿರ್ಗಮಿಸಲು ಕಾರಣ.

a)

ಭಾರತದ ಬಗ್ಗೆ ಅವರಿಗೆ ನಿರಾಸಕ್ತಿ.

b)

ವ್ಯವಹಾರ ಲಾಭಕರವಾಗಿರಲಿಲ್ಲ.

c)

ದಕ್ಷಿಣ ಏಷ್ಯಾದ ದ್ವೀಪಗಳ ಕಡೆಗೆ ಗಮನ ನೀಡಿದರು.

d)

ಪೋರ್ಚುಗೀಸರು ಮತ್ತು ಪ್ರೆಂಚರ ಪೈಪೋಟಿ

11.

ಕಾನ್ ಸ್ಟಾಂಟಿನೋಪಲ್ ನನ್ನು ನಾಲ್ಕಾರು ವಶಪಡಿಸಿಕೊಂಡ ವರ್ಷ.

a)

1450

b)

1451

c)

1452

d)

1453