wayground logo

Free Printable Worksheets

NEW

Font size

S
M
L
XL
Worksheets

ಹಣ ಮತ್ತು ಸಾಲ

Total questions: 11

Worksheet time: 6mins

Name
Class
Date
1.

ಸಾಟಿ ವಿನಿಮಯ ಪದ್ಧತಿ ಯಲ್ಲಿ ವಸ್ತುಗಳ ಬದಲಿಗೆ ಏನನ್ನು ವಿನಿಮಯ ಮಾಡಲಾಗುತ್ತಿತ್ತು

a)

ವಸ್ತು

b)

ಲೋಹ

c)

ಹಣ

d)

ಚೆಕ್ಕು

2.

ಚೆಕ್ಕುಗಳು, ಡ್ರಾಫ್ಟುಗಳು ,ಠೇವಣಿ ಯಾವ ಹಣದ ಸಾಧನವಾಗಿದವೆ.

a)

ವಸ್ತು ರೂಪದ ಹಣ

b)

ಕಾಗದ ರೂಪದ ಹಣ

c)

ಬ್ಯಾಂಕ್ ಹಣ

d)

ಲೋಹದ ಹಣ

3.

ಅಮೆರಿಕ ಚೀನಾ ಇಂಗ್ಲೆಂಡ್ ಜಪಾನ್ ದೇಶದಗಳ ಹಣದ ಹೆಸರುಗಳ ಸರಿಯಾದ ಕ್ರಮ

a)

ಯುವಾನ್ ಪೌಂಡ್ ಯನ್ ಡಾಲರ್

b)

ಡಾಲರ್ ಯನ್ ಪೌಂಡ್ ಯುವಾನ್

c)

ಡಾಲರ್ ಯುವಾನ್ ಪೌಂಡ್ ಯನ್

d)

ಯನ್ ಯುವಾನ್ ಪೌಂಡ್ ಡಾಲರ್

4.

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡುಗಳು ಯಾವ ಪ್ರಕಾರದ ಹಣಕ್ಕೆ ಉದಾಹರಣೆಗಳಾಗಿವೆ

a)

ವಸ್ತು ರೂಪದ ಹಣ

b)

ಕಾಗದದ ಹಣ

c)

ಬ್ಯಾಂಕ್ ಹಣ

d)

ಪ್ಲಾಸ್ಟಿಕ್ ಹಣ

5.

ಭಾರತ ಸರ್ಕಾರ 14 ವಾಣಿಜ್ಯ ಎಷ್ಟರಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿ ತು.

a)

19 35

b)

19 49

c)

19 69

d)

19 80

6.

ಭಾರತ ಸರ್ಕಾರ ಆರು ವಾಣಿಜ್ಯ ಬ್ಯಾಂಕುಗಳನ್ನು ಎಷ್ಟರಲ್ಲಿ ರಾಷ್ಟ್ರೀಕರಿಸಿ ತು

a)

19 35

b)

19 49

c)

19 69

d)

19 80

7.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ

a)

19 35

b)

19 49

c)

19 69

d)

19 8019 80

8.

ಕಿರಿದಾದ ಹಣದ ಪೂರೈಕೆಯನ್ನು ____ಮತ್ತು____ಮೂಲಕ ಅಳೆಯುತ್ತೇವೆ

a)

M1 ಮತ್ತು M2

b)

M2 ಮತ್ತು M3

c)

M1 ಮತ್ತು M3

d)

M3 ಮತ್ತು M4

9.

ವಿಶಾಲವಾದ ಹಣದ ಪೂರೈಕೆಯನ್ನು____ ಮತ್ತು _____ಮೂಲಕ ಅಳೆಯುತ್ತೇವೆ

a)

M1 ಮತ್ತು M2

b)

M2 ಮತ್ತು M3

c)

M1 ಮತ್ತು M3

d)

M3 ಮತ್ತು M4

10.

ಹಣದುಬ್ಬರವು ಹಣದ ಪೂರೈಕೆಯ ಸರಕು-ಸೇವೆಗಳ ಪೂರೈಕೆಗಿಂತ ______ಇದ್ದಾಗ ಸಂಭವಿಸುತ್ತದೆ

a)

ಅಧಿಕ

b)

ಕಡಿಮೆ

c)

ಸಮ

d)

ಅತಿ ಕಡಿಮೆ

11.

ನಿರ್ದಿಷ್ಟ ಉದ್ದೇಶಗಳಿಗೆ ನೀಡುವ ಸಾಲದ ಪ್ರಮಾಣದ ಗರಿಷ್ಠ ಮಿತಿಯನ್ನು R.B.I ನಿಗದಿಗೊಳಿಸಿ ಯಾವುದೇ ಉದ್ದೇಶಕ್ಕೆ ಅತಿಯಾದ ಸಾಲ ನೀಡಿಕೆಯನ್ನು ತಡೆಯುತ್ತದೆ ಇದನ್ನೇ______ ಎನ್ನುವರು

a)

ಮಾರ್ಜಿನ್ ಪ್ರಮಾಣದ ಬದಲಾವಣೆ

b)

ಸಾಲದ ಪಡಿತರ

c)

ಸೈನಿಕ ಒತ್ತಡ

d)

ನೇರ ಕ್ರಮ