wayground logo

Free Printable Worksheets

NEW

Font size

S
M
L
XL
Worksheets

SSH. ಸಮಾಜ ವಿಜ್ಞಾನ ಕ್ವಿಜ್ 2.(ಇತಿಹಾಸ 2)

Total questions: 15

Worksheet time: 8mins

Name
Class
Date
1.

ಬ್ರಿಟಿಷರು ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣರಾಜಕೀಯ ನಿಯಂತ್ರಣ ಸಾಧಿಸಲು ಕಾರಣವಾದ ಯುದ್ಧ ಗಳು

a)

ಆಂಗ್ಲೋ ಮರಾಠ ಯುದ್ಧಗಳು

b)

ಪ್ಲಾಸಿ ಮತ್ತು ಬಕ್ಸಾರ್ ಕದನ ಗಳು.

c)

ಆಂಗ್ಲೋ ಮೈಸೂರು ಯುದ್ಧಗಳು

d)

ಕರ್ನಾಟಿಕ್ ಯುದ್ಧಗಳು

2.

ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಬಿಟ್ಟುಕೊಟ್ಟವರು

a)

ರಣಜಿತ್ ಸಿಂಗ್

b)

ಸಿಕ್ಕರು

c)

ಚಕ್ರವರ್ತಿ ಎರಡನೇ ಶಾ ಆಲಂ.

d)

ಪೇಶ್ವೇ ಮಾಧವರಾಯ

3.

ಬ್ರಿಟಿಷರು ಮತ್ತು ಮರಾಠರ ನಡುವೆ ನಡೆದ ಮೊದಲಆಂಗ್ಲೋ ಮರಾಠ ಯುದ್ಧ ಸರಿಯಾದ ಅವಧಿ

a)

1775 ರಿಂದ 1782.

b)

1775 ರಿಂದ 1784

c)

1798 ರಿಂದ 1805

d)

1775 ರಿಂದ 1818

4.

ಮೊದಲನೇ ಆಂಗ್ಲೋ ಮರಾಠ ಯುದ್ಧ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಬೆಸ್ಸಿನ್ ಒಪ್ಪಂದ

b)

ಪ್ಯಾರಿಸ್ ಒಪ್ಪಂದ

c)

ಮಂಗಳೂರು ಒಪ್ಪಂದ

d)

ಸಾಲ್ಬಾಯಿ ಒಪ್ಪಂದ.

5.

ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣವಾದ ಪ್ರಮುಖ ಅಂಶ

a)

ಪೇಶ್ವೆ ಬ್ರಿಟಿಷ್ ಪ್ರೆಸಿಡೆನ್ಸಿ ಮೇಲೆ ನಡೆಸಿದ ದಾಳಿ

b)

ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ.

c)

ರಘೋಬ ಬ್ರಿಟಿಷರ ಬೆಂಬಲ ಕೋರಿದರು

d)

ನಾನಾ ಪಡಂ ವಿಸ್ ಪೇಶ್ವೆ ಸ್ಥಾನದ ಆಕಾಂಕ್ಷಿಯಾಗಿದ್ದರು

6.

ಒಂದನೇ ಆಂಗ್ಲೋ ಮರಾಠ ಯುದ್ಧದ ನಂತರ ಇವನನ್ನು ಪೇಶ್ವೆ ಯನ್ನಾಗಿ ನೇಮಿಸಲಾಯಿತು

a)

ರಘುನಾಥ ರಾಯ

b)

ನಾರಾಯಣರಾಯ

c)

ಎರಡನೇ ಮಾಧವರಾಯ.

d)

ಎರಡನೇ ಬಾಜಿರಾಯ

7.

ಎರಡನೇ ಆಂಗ್ಲೋ ಮರಾಠ ಯುದ್ಧ ದ ಸಂದರ್ಭದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದವನು

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕಾರ್ನವಾಲಿಸ್

d)

ಲಾರ್ಡ್ ಕರ್ಜನ್

8.

ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣವಾದ ಅಂಶ

a)

ಭಾರತೀಯರ ತೀವ್ರ ಪ್ರತಿಭಟನೆ

b)

ಆತನ ಅನಾರೋಗ್ಯ

c)

ವೆಲ್ಲೆಸ್ಲಿ ಭ್ರಷ್ಟ ಅಧಿಕಾರಿಯಾಗಿದ್ದರು

d)

ವೆಲ್ಲೆಸ್ಲಿಯ ಯುದ್ಧ ಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು

9.

ಮೂರನೇ ಆಂಗ್ಲೋ ಮರಾಠ ಯುದ್ಧ ದ ನಂತರ ಇವನನ್ನು ಸತಾರಾದ ಅಧಿಕಾರಿಯಾಗಿ ಪ್ರತಿಷ್ಠಾಪಿಸಿದರು

a)

ಪ್ರತಾಪ ಸಿಂಹ

b)

ಜಯಸಿಂಹ

c)

ಸಂಭಾಜಿ

d)

ಎರಡನೇ ಬಾಜಿರಾಯ

10.

ಇವುಗಳಲ್ಲಿ ಯಾವುದು ಮೂರನೇ ಆಂಗ್ಲೋ ಮರಾಠ ಯುದ್ಧ ಪರಿಣಾಮವಲ್ಲ

a)

ಪೇಶ್ವೆ ಬಾಜಿರಾವ್ ನಿಗೆ ವಿಶ್ರಾಂತಿ ವೇತನ ನೀಡಲಾಯಿತು

b)

ಮರಾಠರು ಕೋರೆಗಾವ್ ಮತ್ತು ಅಷ್ಟಿ ಯುದ್ಧದಲ್ಲಿ ಸೋತರು

c)

ಬೆಸ್ಸಿನ್ ಒಪ್ಪಂದ ದೊಂದಿಗೆ ಯುದ್ಧ ಮುಕ್ತಾಯಗೊಂಡಿತು

d)

ಆಂಗ್ಲರು ಮರಾಠರ ಪ್ರತಿರೋಧವನ್ನು ಸಂಪೂರ್ಣವಾಗಿ ನಿಗ್ರಹಿಸಿದರು

11.

ಎರಡನೇ ಆಂಗ್ಲೋ ಮರಾಠ ಯುದ್ಧ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಬೆಸ್ಸಿನ್ ಒಪ್ಪಂದ.

b)

ಸಾಲ್ಬಾಯಿ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಲಾಹೋರ್ ಒಪ್ಪಂದ

12.

ಇವನ ಮರಣಾನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆಯೆತ್ತಿತು

a)

ಪ್ರತಾಪ ಸಿಂಹ

b)

ಜಯ ಸಿಂಗ್

c)

ರಣಜಿತ್ ಸಿಂಗ್.

d)

ಮೂಲ ರಾಜ್

13.

ಆಂಗ್ಲೋ-ಸಿಖ್ ಯುದ್ಧದ ನಂತರ ಬ್ರಿಟಿಷರು ಮತ್ತು ಸಿಕ್ಕರ ನಡುವೆಆದ ಒಪ್ಪಂದ

a)

ಶ್ರೀರಂಗಪಟ್ಟಣ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಲಾಹೋರ್ ಒಪ್ಪಂದ.

14.

1848 ರ ವೇಳೆಗೆ ಬ್ರಿಟಿಷರ ವಿರುದ್ಧ ಪಂಜಾಬಿ ಗಳ ಪ್ರತಿಭಟನೆಯ ನೇತೃತ್ವವನ್ನು ವಹಿಸಿದವರ ಸರಿಯಾದ ಗುಂಪನ್ನು ಗುರುತಿಸಿ

a)

ಲಾಹೋರ್ -ಮೂಲ ರಾಜ್ ಮುಲ್ತಾನ್ -ಚಟ್ಟರ್ ಸಿಂಗ್ ಅಟ್ಟಾರಿವಾಲಾ

b)

ಲಾಹೋರ್- ಚಟ್ಟರ್ ಸಿಂಗ್ ಅಟ್ಟಾರಿ ವಾಲಾ ಮುಲ್ತಾನ್ ರಣಜಿತ್ ಸಿಂಗ್.

c)

ಲಾಹೋರ್- ಚಟ್ಟರ್ ಸಿಂಗ್ ಅಟ್ಟಾರಿ ವಾಲಾ ಮುಲ್ತಾನ್ -ಮೂಲ ರಾಜ್

d)

ಲಾಹೋರ್ -ಮೂಲ ರಾಜ, ಮುಲ್ತಾನ್-ರಣಜಿತ್ ಸಿಂಹ

15.

1846 ಲಾಹೋರ್ ಒಪ್ಪಂದ ಎಡೆಮಾಡಿಕೊಟ್ಟ ಅಂಶ

a)

ಪಂಜಾಬ್ ಸ್ವಾತಂತ್ರ್ಯ ಗೊಂಡಿತು

b)

ರೆಸಿಡೆಂಟ್ ಪಂಜಾಬಿನ ನಿಜವಾದ ಆಡಳಿತಗಾರನಾದ.

c)

ರಣಜಿತ್ ಸಿಂಗ್ ಕೊಲ್ಲಲ್ಪಟ್ಟ

d)

ಬ್ರಿಟಿಷರ ನಿಯಂತ್ರಣಕ್ಕೆ ಕಾಶ್ಮೀರ ಒಳಪಟ್ಟಿತು