wayground logo

Free Printable Worksheets

NEW

Font size

S
M
L
XL
Worksheets

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರತಿರೋಧಗಳು

Total questions: 15

Worksheet time: 15mins

Name
Class
Date
1.

ಭಾರತದ ಇತಿಹಾಸದಲ್ಲಿ ರಾಜಕೀಯ ಸಮಸ್ಯೆಗಳ ಶತಮಾನ ಎಂದು ಕರೆಯಲ್ಪಡುವ ಶತಮಾನ

a)

17

b)

12

c)

18

d)

15

2.

ಮೊದಲನೇ ಆಂಗ್ಲೋ ಮೈಸೂರು ಯುದ್ಧ ವನ್ನು ಕೊನೆಗೊಳಿಸಿದ ಒಪ್ಪಂದ

a)

ಮದ್ರಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

3.

ಈ ಒಪ್ಪಂದ ನೊಂದಿಗೆ ಎರಡನೇ ಆಂಗ್ಲೋ-ಮೈಸೂರು ಯುದ್ಧವು ಕೊನೆಗೊಂಡಿತು

a)

ಮದ್ರಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

4.

ಮೂರನೇ ಆಂಗ್ಲೋ ಮೈಸೂರು ಯುದ್ಧ ವನ್ನು ಕೊನೆಗೊಳಿಸಿದ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಮೈಸೂರು ಒಪ್ಪಂದ

5.

ಟಿಪ್ಪು ಯುದ್ಧ ಪರಿಹಾರ ವೆಚ್ಚಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ನೀಡಬೇಕಾಗಿ ಒಪ್ಪಂದ

a)

ಮದ್ರಾಸ್ ಒಪ್ಪಂದ

b)

ಶ್ರೀರಂಗಪಟ್ಟಣ ಒಪ್ಪಂದ

c)

ಮಂಗಳೂರು ಒಪ್ಪಂದ

d)

ಮೈಸೂರು ಒಪ್ಪಂದ

6.

ಬಿಟಿಷರು ಮಾಯೆಯನ್ನು ಹೊಸ ಪಡಿಸಿಕೊಂಡಿದ್ದು ಯುದ್ಧಕ್ಕೆ ಕಾರಣವಾಯಿತು

a)

ಮೊದಲನೇ ಆಂಗ್ಲೋ ಮೈಸೂರು ಯುದ್ಧ

b)

ಎರಡನೇ ಆಂಗ್ಲ ಮೈಸೂರು ಯುದ್ಧ

c)

ಮೂರನೇ ಆಂಗ್ಲೋ ಮೈಸೂರು ಯುದ್ಧ

d)

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ

7.

ಲಾರ್ಡ್ ವೆಲ್ಲೆಸ್ಲಿಯು ಭಾರತದ ಗೌರವ ಜನರಲ್ ಆದನಂತರ ನಡೆದ ಯುದ್ಧ

a)

ಮೊದಲನೇ ಆಂಗ್ಲೋ ಮೈಸೂರ್ ಯುದ್ಧ

b)

ಎರಡನೇ ಆಂಗ್ಲೋ ಮೈಸೂರು ಯುದ್ಧ

c)

ಮೂರನೇ ಆಂಗ್ಲೋ ಮೈಸೂರು ಯುದ್ಧ

d)

ನಾಲ್ಕನೇ ಆಂಗ್ಲೋ ಮೈಸೂರ್ ಯುದ್ಧ

8.

ಚೆನ್ನಮ್ಮ ಬ್ರಿಟಿಷರ ವಿರುದ್ಧ ದಂಗೆ ಎದ್ದ ಸ್ಥಳ

a)

ಮೈಸೂರು

b)

ಚಿತ್ರದುರ್ಗ

c)

ಕಿತ್ತೂರು

d)

ಬೆಳಗಾವಿ

9.

ಕಿತ್ತೂರಿನಲ್ಲಿ ಚೆನ್ನಮ್ಮನ ಹೋರಾಟವನ್ನು ಮುಂದುವರಿಸಿದರು

a)

ಹಲಗಲಿ ಬೇಡರು

b)

ಸಂಗೊಳ್ಳಿ ರಾಯಣ್ಣ

c)

ದೊಂಡಿಯ ವಾಗ್

d)

ಪುಟ್ಟಬಸಪ್ಪ

10.

ಕರ್ನಾಟಕದಲ್ಲಿ ಬ್ರಿಟಿಷರ ಶಸ್ತ್ರಾಸ್ತ್ರ ಕಾಯ್ದೆ ವಿರೋಧಿಸಿ ಬಂದವರು

a)

ಪುಟ್ಟಬಸಪ್ಪ

b)

ಸುರಪುರದ ವೆಂಕಟಪ್ಪ ನಾಯಕ

c)

ದೊಂಡಿಯ ವಾಗ್

d)

ಹಲಗಲಿಯ ಬೇಡರು

11.

ಹಾಲೇರಿ ವಂಶಸ್ಥರ ಆಳ್ವಿಕೆ ಮಾಡುತ್ತಿದ್ದ ಸಂಸ್ಥಾನ

a)

ಮೈಸೂರು

b)

ಕೊಡಗು

c)

ಚಿತ್ರದುರ್ಗ

d)

ಕಿತ್ತೂರು

12.

ಕಿತ್ತೂರಿನಲ್ಲಿ ಬಂಡಾಯವೆದ್ದ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಲಾದ ಸ್ಥಳ

a)

ಬೈಲಹೊಂಗಲ

b)

ಸಂಪಗಾವಿ

c)

ನಂದಗಡ

d)

ಖಾನಾಪುರ

13.

13 ತಿರುವಾಂಕೂರಿನ ರಾಜನ ಮೇಲೆ ಟಿಪ್ಪು ಯುದ್ಧವನ್ನು ಸಾರಿದ್ದು ಯುದ್ಧ ನಡೆಯಲು ಕಾರಣವಾಯಿತು

a)

ಮೊದಲನೇ ಆಂಗ್ಲೋ ಮೈಸೂರ್ ಯುದ್ಧ

b)

ಎರಡನೇ ಆಂಗ್ಲೋ ಮೈಸೂರು ಯುದ್ಧ

c)

ಮೂರನೇ ಆಂಗ್ಲೋ ಮೈಸೂರು ಯುದ್ಧ

d)

ನಾಲ್ಕನೇ ಆಂಗ್ಲ ಮೈಸೂರು ಯುದ್ಧ

14.

ದೊಂಡಿಯ ವಾಗ್ ಬ್ರಿಟಿಷರು ಹತ್ಯೆಗೈದ ಸ್ಥಳ

a)

ಚನ್ನಗಿರಿ

b)

ಯಾಪಲಪರವಿ

c)

ಕೋಣಗಲ್

d)

ರಾಯಚೂರು

15.

ಅಮರಸುಳ್ಯ ಬಂಡಾಯ ಮೂಲತಹ ಈ ಹಿನ್ನೆಲೆಯಲ್ಲಿ ಬಂಡಾಯ ವಾಗಿದೆ

a)

ರೈತ ಬಂಡಾಯ

b)

ಶಶಸ್ತ್ರ ಬಂಡಾಯ

c)

ಕಂದಾಯ ವಿರೋಧಿ ಬಂಡಾಯ

d)

ಸಹಾಯಕ ಸೈನ್ಯ ಪದ್ಧತಿ ಯ ವಿರೋಧ ಬಂಡಾಯ