NEW
Font size
Worksheetsಸಮಾಜ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ
Total questions: 10
Worksheet time: 3mins
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು
ರಾಬರ್ಟ್ ಕ್ಲೈವ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ ವಾಲೀಸ್
ಮರಾಠರು ದೆಹಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ ಮೊಘಲ್ ಚಕ್ರವರ್ತಿ______
ಜಹಾಂಗೀರ್
ಬಾಬರ್
ಎರಡನೇ ಷಾ ಆಲಂ
ಔರಂಗಜೇಬ್
ಒಂದನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದಿಂದ ಕೊನೆಗೊಂಡಿತು
ಮಂಗಳೂರು ಶಾಂತಿ ಒಪ್ಪಂದ
ಬೆಸ್ಸಿನ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ
ಮರಾಠ ಮನೆತನಗಳ ಒಳ ಕಚ್ಚಾಟ
ಪೇಶ್ವೆ ಸ್ಥಾನಕ್ಕಾಗಿ ಕಲಹ
ಬ್ರಿಟಿಷರ ಸಾಮ್ರಾಜ್ಯ ವಿಸ್ತರಣಾ ನೀತಿ
ಸಾಲ್ ಬಾಯ್ ಒಪ್ಪಂದದ ಉಲ್ಲಂಘನೆ
ಎರಡನೇ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದಿಂದ ಕೊನೆಗೊಂಡಿತು
ಬೆಸ್ಸಿನ್ ಒಪ್ಪಂದ
ಲಾಹೋರ್ ಒಪ್ಪಂದ
ಸಾಲ್ ಬಾಯ್ ಒಪ್ಪಂದ
ಮದ್ರಾಸ್ ಒಪ್ಪಂದ
ಎರಡನೇ ಆಂಗ್ಲೋ ಮರಾಠ ಯುದ್ಧದಲ್ಲಿ ಇವನು ಮರಾಠಾ ಪೇಶ್ವೆಯಾಗಿದ್ದನು
ಎರಡನೇ ಮಾಧವರಾಯ
ರಘೋಭ
ಬಾಲಾಜಿ ವಿಶ್ವನಾಥ
ಎರಡನೇ ಬಾಜಿರಾವ್
ಬ್ರಿಟಿಷರೊಂದಿಗೆ ನಿರಂತರ ಮೈತ್ರಿ ಒಪ್ಪಂದ ಮಾಡಿಕೊಂಡ ಪಂಜಾಬಿನ ರಾಜ
ರಣಜಿತ್ ಸಿಂಗ್
ದುಲೀಪ್ ಸಿಂಗ್
ಮಾನ್ ಸಿಂಗ್
ಅರ್ಜುನ್ ಸಿಂಗ್
ಆಂಗ್ಲೋ ಸಿಖ್ ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು
ನಿರಂತರ ಮೈತ್ರಿ ಒಪ್ಪಂದ
ಬೇಸ್ಸಿನ್ ಒಪ್ಪಂದ
ಲಾಹೋರ್ ಒಪ್ಪಂದ
ಸಾಲ್ ಬಾಯ್ ಒಪ್ಪಂದ
ಸಹಾಯಕ ಸೈನ್ಯ ಪದ್ದತಿಯನ್ನು ಯಾರು ಜಾರಿಗೆ ತಂದರು
ಲಾರ್ಡ್ ಕಾರ್ನ್ ವಾಲೀಸ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಬ್ರಿಟಿಷರು ಶಿವಾಜಿಯ ವಂಶಸ್ಥನಾದ_____ನನ್ನು ಸತಾರದಲ್ಲಿ ಮರಾಠಾ ಮುಖಂಡನನ್ನಾಗಿ ಪ್ರತಿಷ್ಠಾಪಿಸಿದರು
ಎರಡನೇ ಮಧವರಾಯ
ಎರಡನೇ ಬಾಜಿರಾವ್
ಪ್ರತಾಪಸಿಂಹ
ಶಿವಾಜಿ
