Font size
Worksheetsಸಮಾಜ ವಿಜ್ಞಾನ
Total questions: 10
Worksheet time: 7mins
ಕಾಗೆ ಬಂಗಾರ ಎಂದು ಯಾವ ಅದಿರನ್ನು ಕರೆಯುತ್ತಾರೆ
ಪೆಟ್ರೋಲಿಯಂ
ಅಬ್ರಕ
ಮ್ಯಾಂಗನೀಸ್
ಕಲ್ಲಿದ್ದಲು
ಈ ಕೆಳಗೆ ಕೊಟ್ಟಿರುವ ನಾಯಕರ ಗುಂಪಿನಲ್ಲಿ ಮಂದಗಾಮಿಗಳನ್ನು ಗುರುತಿಸಿ
ಭಗತ್ ಸಿಂಗ್, ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್
ಗಾಂಧೀಜಿ,ನೆಹರು, ಸರ್ದಾರ್
ಲಾಲ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್
ಗೋಪಾಲಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ ಸುರೇಂದ್ರನಾಥ ಬ್ಯಾನರ್ಜಿ
ಈ ಕೆಳಗಿನ ಯಾವುದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದಲ್ಲ
ದೇಶಿಯ ಸಂಸ್ಥಾನಗಳ ವಿಲೀನೀಕರಣ
ಮಹದ್ ಮತ್ತು ಕಾಲರಾಂ ಚಳವಳಿ
ಬಹಿಷ್ಕೃತ ಹಿತಕಾರಿಣಿ ಸಭಾ
ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷತೆ
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ
(a)
ಬಿಲಾಯಿ ಮತ್ತು ಬೊಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸಹಾಯ ಮಾಡಿದ ದೇಶ
(a)
ಭಾರತದ ಆರ್ಥಿಕ ಯೋಜನೆಯ ಪಿತಾಮಹ
ಎಂ ಎಸ್ ಸ್ವಾಮಿನಾಥನ್
ಜವಹರ್ ಲಾಲ್ ನೆಹರು
ಸರ್ದಾರ್ ವಲ್ಲಭಭಾಯಿ ಪಟೇಲ್
ಸರ್ ಎಂ ವಿಶ್ವೇಶ್ವರಯ್ಯ
ಗಂಗಾ ನದಿಯ ಮುಖಜಭೂಮಿಯಲ್ಲಿ ಯಾವ ಮರಗಳು ಕಂಡುಬರುತ್ತವೆ.
(a)
ಬಿಹಾರದ ಕಣ್ಣೀರಿನ ನದಿ
(a)
ನೀತಿ ಆಯೋಗದ ಅಧ್ಯಕ್ಷರಾಗಿರುವವರು
(a)
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ
(a)
