Worksheetsಜಾಗತಿಕ ಸಂಸ್ಥೆಗಳು
Total questions: 10
Worksheet time: 5mins
ವಿಶ್ವ ಸಂಸ್ಥೆ ಸ್ಥಾಪನೆಗೆ ಮುಂದಾದ ನಾಯಕರ ತಪ್ಪಾದ ಆಯ್ಕೆಯನ್ನು ಗುರುತಿಸಿರಿ
ಫ್ರಾಂಕ್ಲಿನ್ ಡಿ ರೂಸ್ವೆಲ್ಟ್
ಜೋಸೆಫ್ ಸ್ಟಾಲಿನ್
ವಿನ್ಸ್ಟನ್ ಚರ್ಚಿಲ್
ಕೋಫಿ ಅನ್ನಾನ್
" ವಿಶ್ವ ಸಂಸ್ಥೆ "ಎಂಬ ಶಬ್ದವನ್ನು ಮೊಟ್ಟ ಮೊದಲ ಬಾರಿಗೆ ಚಾಲ್ತಿಗೆ ತಂದವರು ಯಾರು?
ವಿನ್ಸ್ಟನ್ ಚರ್ಚಿಲ್
ಜೋಸೆಫ್ ಸ್ಟಾಲಿನ್
ಬೋರಿಸ್ ಎಲ್ ಸ್ಟೇನ್
ಫ್ರಾಂಕ್ಲಿನ್ ಡಿ ರೂಸ್ವೆಲ್ಟ್
ವಿಶ್ವಸಂಸ್ಥೆಯ ಸನ್ನದು ಈ ಜಾಗತಿಕ ಸಂಸ್ಥೆಯ ಪ್ರಧಾನ ದಾಖಲೆ ಎನಿಸಿದ್ದು ಇದರಲ್ಲಿ ...
19 ಅಧ್ಯಾಯಗಳಿದ್ದು 11 ವಿಧಿಗಳನ್ನು ಹೊಂದಿದೆ
19 ಅಧ್ಯಾಯಗಳಿದ್ದು 101 ವಿಧಿಗಳನ್ನು ಹೊಂದಿದೆ
19 ಅಧ್ಯಾಯಗಳಿದ್ದು 109 ವಿಧಿಗಳನ್ನು ಹೊಂದಿದೆ
19 ಅಧ್ಯಾಯಗಳಿದ್ದು 111 ವಿಧಿಗಳನ್ನು ಹೊಂದಿದೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವು ಸಾಮಾನ್ಯವಾಗಿ ಈ ತಿಂಗಳ ಮಧ್ಯ ಭಾಗದಲ್ಲಿ ಜರುಗುತ್ತದೆ
ಜುಲೈ ಮತ್ತು ಸೆಪ್ಟೆಂಬರ್
ಆಗಸ್ಟ್ ಮತ್ತು ಸೆಪ್ಟೆಂಬರ್
ಸೆಪ್ಟೆಂಬರ್ ಮತ್ತು ಡಿಸೆಂಬರ್
ಅಕ್ಟೋಬರ್ ಮತ್ತು ಡಿಸೆಂಬರ್
ಇದು ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯ ಅಂಗ ಸಂಸ್ಥೆಯಾಗಿದೆ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ಸಚಿವಾಲಯ
ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಹೊಂದಿದ ರಾಷ್ಟ್ರಗಳ ಸರಿಯಾದ ಕ್ರಮ ಈ ಕೆಳಗಿನಂತಿದೆ
ಅಮೆರಿಕ ,ಬ್ರಿಟನ್ ,ರಷ್ಯಾ ,ಫ್ರಾನ್ಸ್ ,ಚೀನಾ
ಅಮೆರಿಕ ,ರಷ್ಯಾ ,ಫ್ರಾನ್ಸ್ ,ಚೀನಾ ,ಬ್ರಿಟನ್
ಅಮೆರಿಕ ,ರಷ್ಯಾ ,ಬ್ರಿಟನ್ ,ಫ್ರಾನ್ಸ್ ,ಚೀನಾ
ಅಮೆರಿಕ ,ಬ್ರಿಟನ್ ,ಚೀನಾ, ಫ್ರಾನ್ಸ್ ,ರಷ್ಯಾ
ವಿಟೊ ಅಧಿಕಾರವನ್ನು ಹೊಂದಿದ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಇದು ಸರಿಯಾದ ಹೇಳಿಕೆಯಲ್ಲ
10 ಹಂಗಾಮಿ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಭದ್ರತಾ ಸಮಿತಿಯ ಆರಿಸುತ್ತದೆ
ಭದ್ರತಾ ಸಮಿತಿಯ ಸದಸ್ಯರು ಪ್ರಪಂಚದ ವಿವಿಧ ಭೌಗೋಳಿಕ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ
ಈ ಸಭೆಯಲ್ಲಿ ಪ್ರತಿಯೊಂದು ಸದಸ್ಯರಿಗೂ ಒಂದು ಮತ ಚಲಾಯಿಸುವ ಹಕ್ಕು ಇದೆ
ಭದ್ರತಾ ಸಮಿತಿಯ ಕಾಯಂ ಸದಸ್ಯರ ಸಮ್ಮತಿ ಪ್ರತಿಯೊಂದು ಪ್ರಮುಖ ನಿರ್ಧಾರಕ್ಕೂ ಅವಶ್ಯಕವಾಗಿದೆ
ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಉಮೇದುವಾರಿಕೆಗೆ ಹೆಸರನ್ನು ಸೂಚಿಸುವವರು ಯಾರು ?
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ಸಚಿವಾಲಯ
ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ದತ್ತಿ ಸಮಿತಿಗೆ ಸಂಬಂಧಿಸಿದಂತೆ ಇದು ಸರಿಯಾದ ಹೇಳಿಕೆಯಾಗಿದೆ
ನಿರಾಶ್ರಿತರ ಬಗ್ಗೆ ಮಹಿಳೆಯರ ಸ್ಥಾನಮಾನ ವಿಚಾರಗಳ ಬಗ್ಗೆ ಈ ಸಮಿತಿಯ ಕಾರ್ಯ ವ್ಯಾಪ್ತಿಗೆ ಬರುತ್ತದೆ
ಮಾನವ ಹಕ್ಕುಗಳ ಬಗ್ಗೆ ಮೂಲಭೂತ ಸ್ವಾತಂತ್ರ್ಯಗಳ ಬಗ್ಗೆ ಈ ಸಮಿತಿಯು ಶಿಫಾರಸು ಮಾಡುತ್ತದೆ
ಸ್ವತಂತ್ರ ರಾಜ್ಯದ ಮಟ್ಟಕ್ಕೇರಿದ ಪ್ರದೇಶಗಳು ಉಸ್ತುವಾರಿಯನ್ನು ಈ ಸಮಿತಿ ಹೊಂದಿದೆ
ನೈತಿಕ ಹಾಗೂ ವೈಚಾರಿಕ ನೆಲೆಗಟ್ಟಿನ ಮೇಲೆ ಮಹತ್ವದ ನಿರ್ಣಯವನ್ನು ಮಾಡುತ್ತದೆ
ವಿಶ್ವ ಸಂಸ್ಥೆಯ ಸಚಿವಾಲಯದ ಪ್ರಧಾನ ಕಾರ್ಯಾಲಯ "ನ್ಯೂಯಾರ್ಕ್ನಲ್ಲಿ "ಇದ್ದು ಅದರ ಒಂದು ಶಾಖೆಯು ಇಲ್ಲಿದೆ
ನಾರ್ವೆ
ವಿಯೆಟ್ನಾಮ್
ವಿಯೆನ್ನಾ
ಕಿನ್ಯಾ
