Font size
S
M
L
XL
Worksheetsಪ್ರಾಕೃತಿಕ ವಿಕೋಪಗಳು
Total questions: 8
Worksheet time: 4mins
Name
Class
Date
1.
ಪ್ರಾಕೃತಿಕ ವಿಕೋಪಗಳಲ್ಲಿ ವಾಯುಗೋಳಕ್ಕೆ ಸಂಬಂಧಿಸಿದ ವಿಪತ್ತು
a)
ಭೂಕಂಪ
b)
ಭೂಕುಸಿತ
c)
ಬರಗಾಲ
d)
ಹಿಮಪಾತ
2.
ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮರುತಗಳು ಚಕ್ರಕಾರದಲ್ಲಿ ಚಲಿಸುವುದೇ ಇದು
a)
ಅವರ್ತಮಾರುತ
b)
ಬರಗಾಲ
c)
ಹಿಮಪಾತ
d)
ಪ್ರವಾಹ
3.
ಭಾರತದಲ್ಲಿ ಆವರ್ತ ಮಾರುತಗಳು ಬಹುವಾಗಿ ಇಲ್ಲಿ ಸಂಭವಿಸುತ್ತವೆ
a)
ಅರಬ್ಬೀ ಸಮುದ್ರ
b)
ಬಂಗಾಲಕೊಲ್ಲಿ
c)
ಉತ್ತರ ಭಾರತ
d)
ಹಿಂದೂ ಮಹಾಸಾಗರ
4.
ಆವರ್ತ ಮಾರುತಗಳ ಹೊಡೆತ ಮತ್ತು ಕಡಲ ಕೊರೆತ. ಈ ಕಾಡುಗಳು ನಿಯಂತ್ರಿಸುತ್ತವೆ
a)
ಮರುಭೂಮಿ
b)
ಮ್ಯಾಂಗ್ರೋವ್
c)
ಪರ್ವತ ಕಾಡುಗಳು
d)
ಹುಲ್ಲುಗಾವಲು
5.
ನದಿ ಪಾತ್ರದಲ್ಲಿ ಹೂಳು ತುಂಬುವುದರಿಂದ ಈ ವಿಪತ್ತು ಸಂಭವಿಸುತ್ತದೆ
a)
ಆವರ್ತ ಮಾರುತಗಳು
b)
ಬರಗಾಲ
c)
ಪ್ರವಾಹ
d)
ಭೂಕಂಪ
6.
ಭೂಕುಸಿತ ಈ ಕಾರಣ ದಿಂದ ಸಂಭವಿಸುತ್ತವೆ
a)
ಭೂಗುರುತ್ವ ಶಕ್ತಿ
b)
ಮಾರುತಗಳು
c)
ಸುನಾಮಿ
d)
ಯಾವುದು ಅಲ್ಲ
7.
ಸಮುದ್ರದ ತಳದಲ್ಲಿ ಸಂಭವಿಸುವ ವಿಪತ್ತು
a)
ಸುನಾಮಿ
b)
ಆವರ್ತ ಮಾರುತ
c)
ಭೂಕುಸಿತ
d)
ಪ್ರವಾಹ
8.
ಅತ್ಯಂತ ವಿನಾಶಕಾರಿ ವಾಯುಗೋಳೀಯ ವಿಪತ್ತು
a)
ಭೂಕಂಪ
b)
ಸುನಾಮಿ
c)
ಭೂಕುಸಿತ
d)
ಆವರ್ತಮಾರುತ
Reset
