NEW
Font size
Worksheets10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್
Total questions: 10
Worksheet time: 5mins
ಕೆಳಗಿನವುಗಳಲ್ಲಿ 1773ರ ರೆಗ್ಯುಲೇಟಿಂಗ್ ಶಾಸನಕ್ಕೆ ಯಾವುದು ಸಂಬಂಧಿಸಿಲ್ಲ?
ಬಂಗಾಳದ ಗವರ್ನರ್ ಬಂಗಾಳದ ಗವರ್ನರ್ ಜನರಲ್‍ನಾದನು.
ಬಾಂಬೆ & ಮದ್ರಾಸಗಳು ಇವರ ಅಧೀನಕ್ಕೆ ಬಂದವು.
ಕಲ್ಕತ್ತಾದಲ್ಲಿ ಸುಪ್ರೀಂ ಕೋರ್ಟ ಸ್ಥಾಪನೆಯಾಯಿತು.
ದ್ವಿಮುಖ ಸರ್ಕಾರ ಮುಂದುವರೆಯಿತು
ಯುರೋಪಿಯನ್ನರು ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಕಾರಣವಲ್ಲದ ಅಂಶ
1453ರಲ್ಲಿ ಕಾನಸ್ಟಾಂಟಿನೋಪಲ ಪತನ.
ಅರಬ್ ವರ್ತಕರ ಪ್ರಭಾವ
ವೈಜ್ಞಾನಿಕ ಅನ್ವೇಷಣೆ & ಧರ್ಮ ಪ್ರಚಾರ
ಸಾಂಬರ ಪದಾರ್ಥಗಳ ಬೇಡಿಕೆ.
ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಿಗೆ ಸಂಬಂಧಿಸಿಲ್ಲ
ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟು ಕೊಡುವುದು.
ಯುದ್ಧನಷ್ಟ 3 ಕೋಟಿ ರೂ ಕೊಡುವುದು ಹಾಗೂ ಗ್ಯಾರಂಟಿಯಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಡುವುದು.
ಸೆರೆ ಹಿಡಿದ ಸೈನಿಕರನ್ನು ಬಿಡುವುದು.
ಟಿಪ್ಪು ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳುವುದು
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಡದ ರಾಜ್ಯ
ಸತಾರ.
ಜೈಪುರ
ಸಂಬಲಪುರ
ಹೈದ್ರಾಬಾದ
1857ರ ದಂಗೆಗೆ ಇದು ತತಕ್ಷಣದ ಕಾರಣವಲ್ಲ
ರಾಯಲ್ ಎನ್ ಫೀಲ್ಡ ಬಂದೂಕಿನ ಬಳಕೆ.
ಹಸು & ಹಂದಿಯ ಕೊಬ್ಬು ಸವರಿದ್ದಾರೆಂಬ ವದಂತಿ
ಬಂದೂಕು ಬಳಸಲು ಸಿಪಾಯಿಗಳ ವಿರೋಧ ಹಾಗೂ ಮಂಗಲ ಪಾಂಡೆ ಬ್ರಿಟಿಷ ಅಧಿಕಾರಿಯನ್ನು ಕೊಂದನು
ಇನಾಂ ಕಮೀಷನ್ ಜಾರಿಗೆ
ಸಾಮಾಜಿಕ ಅಸಮಾನತೆಗೆ ಕಾರಣವಲ್ಲದ ಅಂಶ
ಆದಾಯದ ಮೂಲಗಳು.
ಶಿಕ್ಷಣ
ವೃತ್ತಿ & ಆರೋಗ್ಯ ಸೌಲಭ್ಯಗಳು.
ಸರ್ಕಾರದ ಸೌಲಭ್ಯಗಳು
ವಾಯುಗುಣದ ಮೇಲೆ ಪ್ರಭಾವ ಬೀರದ ಆಂಶ
ಸ್ಥಾನ .
ಜನರ ಮನೋಭಾವ
ಜಲರಾಶಿ & ಭೂ ಮೇಲ್ಮೈ ಲಕ್ಷಣಗಳು.
ಮಾನ್ಸೂನ ಮಾರುತಗಳು.
ಪಶ್ಚಿಮ & ಪೂರ್ವ ಘಟ್ಟಗಳಿಗಿರುವ ವ್ಯತ್ಯಾಸಗಳಿಗೆ ಇದು ಸಂಬಂಧಪಟ್ಟಿಲ್ಲ
ಪಶ್ಚಿಮ ಘಟ್ಟ ಇವು ಎತ್ತರವಾಗಿವೆ. ಆದರೆ ಪೂರ್ವ ಘಟ್ಟ ಇವು ಎತ್ತರವಾಗಿಲ್ಲ.
ಪಶ್ಚಿಮ ಘಟ್ಟ ನಿರಂತರವಾಗಿವೆ. ಆದರೆ ಪೂರ್ವ ಘಟ್ಟ ನಿರಂತರವಾಗಿಲ್ಲ.
.
ಪಶ್ಚಿಮ ಘಟ್ಟ ಸಮುದ್ರಕ್ಕೆ ಹತ್ತಿರ ಇವೆ. ಆದರೆ ಪೂರ್ವ ಘಟ್ಟ ಸಮುದ್ರಕ್ಕೆ ದೂರ ಇವೆ
ಪಶ್ಚಿಮ ಘಟ್ಟ ಕಡಿಮೆ ಮಳೆ ಪಡೆಯುತ್ತದೆ .ಆದರೆ ಪೂರ್ವ ಘಟ್ಟದಲ್ಲಿ ಹೆಚ್ಚು ಮಳೆಯಾಗುತ್ತದೆ
ಈ ಒಂದು ಅಂಶವು ರಸ್ತೆ ಸಾರಿಗೆಗೆ ತೊಡಕಲ್ಲ
* ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೊಂದರೆ.
ಅಪಘಾತಗಳಿಗೆ ಕಾರಣ ಹಾಗೂ ಪ್ರವಾಹದಿಂದ ರಸ್ತೆಗಳು ಹಾಳಾಗುತ್ತವೆ.
ರಸ್ತೆಗಳ ನಿರ್ಮಾಣ ಅಸಮರ್ಪಕ.
ಮೇಲಿನ ಯಾವುದೂ
ಈ ಖಾತೆ/ಸೌಲಭ್ಯವನ್ನು ಬ್ಯಾಂಕಿನಲ್ಲಿ ತೆರೆಯಲು ಸಾಧ್ಯವಿಲ್ಲ ಅಥವಾ ಬ್ಯಾಂಕ್ ಒದಗಿಸುವುದಿಲ್ಲ
ರಾಷ್ಟ್ರೀಯ ಉಳಿತಾಯ ಪತ್ರ
ಚಾಲ್ತಿ ಖಾತೆ.
ಆವರ್ತ ಠೇವಣಿ ಖಾತೆ .
ಉಳಿತಾಯ ಖಾತೆ .
