wayground logo

Free Printable Worksheets

NEW

Font size

S
M
L
XL
Worksheets

ದುಡಿಮೆ

Total questions: 10

Worksheet time: 5mins

Name
Class
Date
1.

ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ರೂಪಗೊಳ್ಳುತ್ತದೆ. ಈ ಸ್ವಾಭಾವಿಕ ಅಸಮಾನತೆಯು ಶ್ರಮವಿಭಜನೆಯಿಂದ ಕೂಡಿರುತ್ತದೆ-ಎಂದವರು....

a)

ಕಾರ್ಲಮಾರ್ಕ್ಸ್

b)

ಪ್ಲೇಟೋ

c)

ಅರಿಸ್ಟಾಟಲ್‌

d)

ಸಾಕ್ರೆಟಿಸ್

2.

ಶ್ರಮವಿಭಜನೆಯುಕಡಿಮೆಕೌಶಲವಿರುವಕೆಲಸಗಾರರನ್ನುನಿರ್ಮಿಸುತ್ತದೆ-ಎಂದವರು.....

a)

ಕಾರ್ಲಮಾರ್ಕ್ಸ್

b)

ಪ್ಲೇಟೋ

c)

ಅರಿಸ್ಟಾಟಲ್‌

d)

ಸಾಕ್ರೆಟಿಸ್

3.

ಶ್ರಮವಿಭಜನೆಯು.....................ಗೆ ಕಾರಣವಾಗುವುದು.

a)

ವರ್ಗಕಲಹ

b)

ವಿಶೇಷ ಪರಿಣತಿ

c)

ಅಧಿಕ ನಷ್ಟ

d)

ತಾರತಮ್ಯ

4.

ಯಾವುದಾದರೂ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದಕ್ಕೆ ಹೀಗೆನ್ನುವರು...

a)

ಶ್ರಮವಿಭಜನೆ

b)

ಸಾಮರ್ಥ್ಯ

c)

ವಿಶೇಷ ಪರಿಣತಿ

d)

ತರಬೇತಿ

5.

ಸಂಘಟಿತ ವಲಯದ ದುಡಿಮೆಗೆ ಸರಿಯಾದ ಉದಾಹರಣೆ

a)

ಶಾಲೆಗಳು

b)

ಆಸ್ಪತ್ರೆಗಳು

c)

ಕೈಗಾರಿಕೆಗಳು

d)

ಎಲ್ಲವೂ ಸರಿ

6.

ಅಸಂಘಟಿತ ವಲಯದ ದುಡಿಮೆಗೆ ಸರಿಯಾದ ಉದಾಹರಣೆ

a)

ವಾಹನ ರಿಪೇರಿ

b)

ಕಟ್ಟಡ ಕಾರ್ಮಿಕರು

c)

ಭೂ ರಹಿತ ಕೃಷಿ ಕಾರ್ಮಿಕರು

d)

ಎಲ್ಲವೂ ಸರಿ

7.

ಕನಿಷ್ಟ ವೇತನ ಕಾಯಿದೆ ಜಾರಿಯಾದ ವರ್ಷ.....

a)

1970

b)

1971

c)

1972

d)

1973

8.

ಅಸಂಘಟಿತ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳಿಗೆ ಸಂಬಂಧಿಸಿದಂತೆ ಸರಿಯಾಗಿರುವುದು.

a)

ವಲಸೆ

b)

ಸಾಮಾಜಿಕ ಅಭದ್ರತೆ

c)

ದೈಹಿಕ ಮತ್ತು ಮಾನಸಿಕ ದೌರ್ಜನ್ಯ

d)

ಎಲ್ಲವೂ ಸರಿ

9.

ಬಾಲ ಕಾರ್ಮಿಕ ಪದ್ಧತಿಯನ್ನು ಪೋಷಿಸುವ ವಲಯ.....

a)

ಸಂಘಟಿತ

b)

ಅಸಂಘಟಿತ

c)

ಸಂಭಾವನೆ ರಹಿತ ದುಡಿಮೆ

d)

ಸಂಭಾವನೆ ಸಹಿತ ದುಡಿಮೆ

10.

ನಿರ್ದಿಷ್ಟ,ಕಾನೂನುನಿಯಮಗಳು,ವೇತನ,ವಿಶೇಷಭತ್ಯೆ,ಉದ್ಯೋಗ ಭದ್ರತೆ ಹೊಂದಿರುವ ದುಡಿಮೆಯ ವಲಯವಿದು

a)

ಸಂಘಟಿತ

b)

ಅಸಂಘಟಿತ

c)

ಸಂಭಾವನೆ ರಹಿತ ದುಡಿಮೆ

d)

ಸಂಭಾವನೆ ಸಹಿತ ದುಡಿಮೆ