NEW
Font size
WorksheetsSSLC QUIZ SERIES 01
Total questions: 10
Worksheet time: 5mins
ಸಮಾಜದಲ್ಲಿ ಇರುವ ಜನರನ್ನು ವಿಭಿನ್ನ ಸ್ತರಗಳಾಗಿ ವರ್ಗೀಕರಿಸುವ ವ್ಯವಸ್ಥೆಯೇ- People are classified according to various differences in the society is known as-
ಸಾಮಾಜಿಕ ಸ್ತರವಿನ್ಯಾಸ/Social stratification
ಸಾಮಾಜಿಕ ಸಮಾನತೆ/social equality
ಸಾಮಾಜಿಕೀಕರಣ ಪ್ರಕ್ರಿಯೆ/socialization process /
ಸಾಮಾಜಿಕ ಅಸಮಾನತೆ/social inequality
2.'ಮಾನವಕುಲ ತಾನೊಂದೇ ವಲಂ' ಈ ಹೇಳಿಕೆ ನೀಡಿದವರು ‘Truly, the whole mankind is one’. This was stated by
ಡಾ. ಬಿಆರ್ ಅಂಬೇಡ್ಕರ್/Dr B R Ambedkar
ಪಂಪ/Pampa
ಬಸವೇಶ್ವರ/Basaveshwara
ಗಾಂಧೀಜಿ/Gandhiji
ಅಸ್ಪೃಶ್ಯ ಅಪರಾಧ ಕಾಯ್ದೆ 1976 ರಲ್ಲಿ ಹೀಗೆ ಬದಲಾಗಿದೆ- In 1976 'Untouchability Offences Act' was changed as-
ಬುಡಕಟ್ಟು ಕಾಯ್ದೆ/Schedule tribes act
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ/Protection of Civil Rights Act
ಅಸ್ಪೃಶ್ಯತೆ ನಿಷೇಧ ಕಾಯ್ದೆ/untouchability prohibition Act/
ನಾಗರಿಕರ ಸಮಾನ ಹಕ್ಕುಗಳ ಕಾಯ್ದೆcitizens equal rights act /
4. ಯಾವುದಾದರೊಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಆಳವಾದ ಪರಿಣಿತಿ, ತರಬೇತಿ ಅಥವಾ ಕೌಶಲ್ಯ ಪಡೆಯುವುದೇ- Having deeper knowledge and in depth skill in one particular field is-*
1 point
ಶ್ರಮ ವಿಭಜನೆ/ Division of labour
ಶ್ರಮದಾನ/ Shramadana
ಗಣಕೀಕರಣ/Computerization
ವಿಶೇಷ ಪರಿಣಿತಿ/Specialization
ನಿರ್ಮಾಣ ಕೂಲಿಕಾರ್ಮಿಕರು ಈ ವರ್ಗಕ್ಕೆಸೇರಿದವರು/construction workers belong to this group
ಅಸಂಘಟಿತ ವಲಯದ ಕಾರ್ಮಿಕರು/Labourers from unorganised sector/
ಅರೆಕಾಲಿಕ ಕಾರ್ಮಿಕರು/Part time labourers
ಕೂಲಿ ರಹಿತ ಕಾರ್ಮಿಕರು/Labourers without pay/
ಸಂಘಟಕ ವಲಯದ ಕಾರ್ಮಿಕರು/Labourers from organiser sector
6. ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆಯೇ/ Violent and destructive nature of mob behavior is called
ಗುಂಪು/group
ಹೋರಾಟ/struggle
ದೊಂಬಿ/riot.
ಚಳುವಳಿ/ movement
7 ಚಳವಳಿಗಳಿಗೆ ಸಂಬಂಧಿಸಿದಂತೆ ತಪ್ಪಾದ ಜೋಡಿ-./ Wrong pair related to movements-
ನರ್ಮದಾ ಬಚಾವೋ ಆಂದೋಲನ- ಮೇಧಾ ಪಾಟ್ಕರ್/Narmada Bachavo Movement - Medha Patkar
ಚಿಪ್ಕೋ ಚಳುವಳಿ- ಸಲ್ಯಾನೀ ಗ್ರಾಮದ ರೈತರು/Chipko Movement- Farmers of the Salyani Village
ಮೌನ ಕಣಿವೆ ಆಂದೋಲನ- ಕೇರಳ ಶಾಸ್ತ್ರಸಾಹಿತ್ಯ ಪರಿಷತ್/The silent valley movement- Kerala Shastra Sahitya Parishad
ಕೈಗಾ ಪರಮಾಣು ವಿದ್ಯುತ್ ಸ್ಥಾವರ ವಿರೋಧಿ ಚಳುವಳಿ-ಶಿವರಾಮ ಕಾರಂತ್/Movement opposing kaiga nuclear power plant- shivarama karanth
8.ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ/ The Child Labour Prohibition and Control Act was implemented in the year
1986
2002
1955
1992
9.ಕಾನೂನಿನ ಪ್ರಕಾರ ಮದುವೆಯಾಗುವ ಹೆಣ್ಣು ಮತ್ತು ಗಂಡಿಗೆ ಕಾನೂನಿನ ಪ್ರಕಾರ ಪೂರ್ಣಗೊಂಡಿರಬೇಕಾದ ಕನಿಷ್ಠ ವಯಸ್ಗು / Minimum age of a girl and a boy for marriage According to the law. is
ಹುಡುಗಿಗೆ 20, ಹುಡುಗನಿಗೆ 20/20 for girl, 20 for boy
ಹುಡುಗಿಗೆ 18, ಹುಡುಗನಿಗೆ 21/18 for girl, 21 for boy
ಹುಡುಗಿಗೆ 16, ಹುಡುಗನಿಗೆ 25/16 for girl, 25 for boy
ಹುಡುಗಿಗೆ 18, ಹುಡುಗನಿಗೆ 18/18 for girl, 18 for boy
y
10. 'ವರದಕ್ಷಿಣೆ ನಿಷೇಧ' ಕಾಯಿದೆಯನ್ನು ತಿದ್ದುಮಾಡಿ ಕಠಿಣಗೊಳಿಸಿದ ವರ್ಷ/ The 'Dowry Prohibition' Act was amended and made stricter in the year
1992
1986
1961
2006
