NEW
Font size
Worksheetsಭಾರತಕ್ಕೆ ಯುರೋಪಿಯನ್ನರ ಆಗಮನ
Total questions: 10
Worksheet time: 10mins
ಯುರೋಪ್‌ನಲ್ಲಿ ಬೇಡಿಕೆಯಲ್ಲಿದ್ದ ಭಾರತೀಯ ಸಾಂಬಾರು ಪದಾರ್ಥಗಳು
ಏಲಕ್ಕಿ, ಮೆಣಸು
ದಾಲ್ಚಿನ್ನಿ, ಜೀರಿಗೆ
ಶುಂಠಿ
ಮೇಲಿನ ಎಲ್ಲಾವು
ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ
ವೆನಿಸ್
ಸ್ಪಾರ್ಡ್
ಕಾನ್‌ಸ್ಟಾಂಟಿನೋಪಲ್
ಕಲ್ಕತ್ತಾ
ಯುರೋಪ್ ದೇಶಗಳ ವ್ಯಾಪಾರದ ಮೇಲೆ ಯಾರು ಏಕಸ್ವಾಮ್ಯವನ್ನು ಸಾಧಿಸಿದ್ದರು
ಇಟಲಿ
ರೋಮ್
ಗ್ರೀಸ್
ಇಂಗ್ಲಂಡ್
1453 ನಲ್ಲಿ ಕಾನ್‌ಸ್ಟಾಂಟಿನೋಪಲ್‌ನ್ನು ಯಾರು ವಶಪಡಿಸಿಕೊಂಡರು
ಅಮೆರಿಕಾ
ಟರ್ಕರು
ಅರಬರು
ಚೀನಿಯರು
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?
ದಿಕ್ಸೂಚಿ
ನಕ್ಷತ್ರ ಉನ್ನತಿ ಮಾಪನ
ಸಿಡಿಮದ್ದು
ವಿಮಾನ
ವಾಸ್ಕೊಡಗಾಮನು ಇಲ್ಲಿಂದ ಇಲ್ಲಿಗೆ ತಲುಪಿದ
ಲಿಸ್ಬನ್ ನಿಂದ ಕಾಪ್ಪಡ್
ಲಿಸ್ಬನ್ ನಿಂದ ಕಲ್ಲಿಕೋಟೆ
ರೋಮ್ ನಿಂದ ಕಾಪ್ಪಡ್
ಸ್ಪೇನ್ ನಿಂದ ಮಂಗಳೂರು
ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು
ಡಚ್ಚರು
ಪೋರ್ಚುಗೀಸರು
ಇಂಗ್ಲಿಷರು
ಫ್ರೆಂಚರು
ಫ್ರಾನ್ಸಿಸ್ಕೊ ಡಿ ಆಲ್ಮೆಡ ಈ ನೀತಿಯನ್ನು ಜಾರಿಗೆ ತಂದನು
ಭೂ ಕಾಯ್ದೆ
ನೀರಿನ ನೀತಿ
ನೀಲಿ ನೀರಿನ ನೀತಿ
ಕಂದಾಯ ನೀತಿ
ಭಾರತದಲ್ಲಿ ಪೋರ್ಚುಗೀಸರ ನೀಜವಾದ ಸ್ಥಾಪಕ
ಆಲ್ಮೆಡ್
ಆಲ್ಫೋನ್ಸೊ ಆಲ್ಬುಕರ್ಕ್
ಡೂಪ್ಲೆ
ಕ್ಲೈವ್
ಡಚ್ಚರು ಯಾವ ದೇಶದವರು?
ಇಂಗ್ಲಂಡ್
ಫ್ರಾನ್ಸ್
ಜಪಾನ್
ನೆದರ್‌ಲ್ಯಾಂಡ್
