NEW
Font size
S
M
L
XL
Worksheetsಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
Total questions: 6
Worksheet time: 3mins
Name
Class
Date
1.
1857 ರ ಕಾನ್ಪುರ ದಂಗೆಯ ನೇತೃತ್ವ ವಹಿಸಿದವರು
a)
ರಾಣಿ ಲಕ್ಷ್ಮೀಬಾಯಿ
b)
ತಾತ್ಯಟೋಪೆ
c)
ನಾನಾಸಾಹೀಬ
d)
ಮಂಗಲ್ ಪಾಂಡೆ
e)
3
2.
1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು
a)
ನಾನಾಸಾಹೇಬ
b)
ತಾತ್ಯಟೋಪೆ
c)
ಭಗತ್ ಸಿಂಗ್
d)
ಮಂಗಲ್ ಪಾಂಡೆ
e)
4
3.
ಇವುಗಳಲ್ಲಿ 1857 ರ ದಂಗೆಯ ರಾಜಕೀಯ ಕಾರಣಗಳು
a)
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
b)
ದೇಶೀಯ ಸಂಸ್ಥಾನಗಳ ವಶ
c)
ತಂಜಾವೂರು
&ಕಾನಾ೯ಟಿಕ್ ರಾಜರ ಪದವಿಗಳ ರದ್ದು
d)
ಮೇಲಿನ ಎಲ್ಲವೂ
e)
4
4.
ಇವುಗಳಲ್ಲಿ 1857 ರ ದಂಗೆಗೆ ಆಡಳಿತಾತ್ಮಕ ಕಾರಣವಲ್ಲ
a)
ಕಾನೂನಿನ ವಿಚಾರದಲ್ಲಿ ಬ್ರಿಟಿಷರ & ಭಾರತೀಯರ ಮಧ್ಯೆ ತಾರತಮ್ಯ
b)
ಹೊಸ ನಾಗರಿಕ & ಅಪರಾಧ ಕಾಯ್ದೆಗಳು ಜಾರಿ
c)
ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು
d)
ನ್ಯಾಯಾಧೀಶರು ಇಂಗ್ಲೀಷರ ಪರವಾಗಿ ನ್ಯಾಯ ನೀಡುತ್ತಿದ್ದರು
e)
3
5.
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಂದ ಇಂಗ್ಲೀಷರ ವಶವಾದ ಸಂಸ್ಥಾನವಲ್ಲ
a)
ಸತಾರ
b)
ಜೈಪುರ
c)
ಹೈದರಾಬಾದ್
d)
ಝಾನ್ಸಿ
e)
3
6.
1857 ರ ದಂಗೆಯ ವಿಫಲತೆಗೆ ಕಾರಣ
a)
ಸೂಕ್ತ ಸೇನಾನಾಯಕತ್ವದ ಕೊರತೆ
b)
ಭಾರತೀಯ ಸಿಪಾಯಿಗಳಲ್ಲಿ ನಿಶ್ಚಿತ ಗುರಿ ಇರಲಿಲ್ಲ
c)
ಮಾಗ೯ದಶ೯ನದ ಕೊರತೆ
d)
ಮೇಲಿನ ಎಲ್ಲವೂ
e)
4
Reset
