wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 10

Worksheet time: 8mins

Name
Class
Date
1.

ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು?

a)

ಫ್ರೆಂಚರು

b)

ಪೋರ್ಚುಗೀಸರು

c)

ಇಂಗ್ಲೀಷರು

d)

ಡಚ್ಚರು

2.

ಯಾರೋಪಿನ ವ್ಯಾಪಾರ ವಿನಿಮಯ ಕೇಂದ್ರ?

a)

ಇಟಲಿ

b)

ರೋಮ್

c)

ಕಾನ್ಸ್ಟಾಂಟಿನ್ ನೋಪಲ್

d)

ಬ್ಯಜಾoಟಿಯಂ

3.

ಯುರೋಪಿನ ವ್ಯಾಪಾರದ ಹೆಬ್ಬಾಗಿಲು?

a)

ಇಟಲಿ

b)

ಅರಬ್

c)

ಯುರೋಫ್

d)

ಕಾನ್ಸ್ಟಾಂಟಿನ್ ನೋಪಲ್

4.

ಆಟೋಮಾನ್ ಟರ್ಕರು ಕಾನ್ಸ್ಟಾಂಟಿನ್ ನೋಪಲ್ ನಗರ ವನ್ನು ಯಾವಾಗ ವಶಪಡಿಸಿಕೊಂಡರು?

a)

1498

b)

1453

c)

1498

d)

1510

5.

ವಾಸ್ಕೋ ಡ ಗಾಮ ಎಲ್ಲಿಂದ ಹೊರಟ?

a)

ಸ್ಪೇನ್

b)

ಲಿಸ್ಬನ್

c)

ಪೋರ್ಚುಗಲ್

d)

ಯಾರೋಪ್

6.

ವಾಸ್ಕೋ ಡ ಗಾಮ ಭಾರತಕ್ಕೆ ಬಂದ ಸ್ಥಳ

a)

ಕೇರಳದ ಕಾಪ್ಪಾಡ್

b)

ಕಲ್ಲಿಕೋಟೆ

c)

ಕೇರಳ

d)

ಪಶ್ಚಿಮ ಕರಾವಳಿ

7.

ಸೂಯೆಜ್ ಕಾಲುವೆ ಯಾವಾಗ ನಿರ್ಮಿಸಲಾಯಿತು?

a)

1510

b)

1602

c)

1774

d)

1869

8.

ಭಾರತಕ್ಕೆ ಬಂದ ಮೊದಲ ವೈಸರಾಯ್ ?

a)

ಅಲ್ಪಾನ್ಸೋ ಅಲ್ ಅಲ್ಬುಕರ್ಕ್

b)

ರಾಬರ್ಟ್ ಕ್ಲೈವ್

c)

ಡೋಪ್ಲೇ

d)

ಪ್ರಾನ್ಸಿಸ್ಕೋ ಡಿ ಅಲ್ಮೇಡ

9.

ನೀಲಿ ನೀರಿನ ನೀತಿ ಜಾರಿಗೆ ತಂದವರು?

a)

ಪ್ರಾನ್ಸಿಸ್ಕೊ ಡಿ ಆಲ್ಮೇಡ

b)

ಅಲ್ಫಾನ್ಸೋ ಆಲ್ಬುಕರ್ಕ್

c)

ಡೋಪ್ಲೆ

d)

ರಾಬರ್ಟ್ ಕ್ಲೈವ್

10.

ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ಪ್ರಾನ್ಸಿಸ್ಕೊ ಡಿ ಆಲ್ಮೇಡ

b)

ಅಲ್ಫಾನ್ಸೋ ಆಲ್ಬುಕರ್ಕ್

c)

ಡೋಪ್ಲೆ

d)

ರಾಬರ್ಟ್ ಕ್ಲೈವ್