wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 10

Worksheet time: 5mins

Name
Class
Date
1.

ಆಟೋಮನ್ ಟರ್ಕರು ಭಾರತಕ್ಕೆ ಆಗಮಿಸಿದ ವರ್ಷ........

a)

1453

b)

1452

c)

1451

d)

1456

2.

ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಹಿಂತಿರುಗಿಸಿದ ಪ್ರದೇಶ.......

a)

ಪಾಂಡಿಚೇರಿ

b)

ಗೋವಾ

c)

ಬಾಂಬೆ

d)

ಕಲ್ಕತ್ತಾ

3.

ಭಾರತದಲ್ಲಿ ಫ್ರೆಂಚರು ಮತ್ತು ಬ್ರಿಟೀಷ ನಡುವೆ ನಡೆದ ನಿರ್ಣಾಯಕ ಕದನ.......

a)

ವಾಂಡಿವಾಷ್

b)

ಪೋರ್ಟ್ ನೋವ

c)

ಪ್ಲಾಸಿ

d)

ಬಕ್ಸಾರ್

4.

ಬಂಗಾಳದಲ್ಲಿ ದ್ವಿಪ್ರಭುತ್ವ ಜಾರಿಗೆ ತಂದವರು.......

a)

ಲಾರ್ಡ್ ಕಾರ್ನವಾಲೀಸ್

b)

ರಾಬರ್ಟ್ ಕ್ಲೈವ್

c)

ಲಾರ್ಡ್ ವಾರೆನ್ ಹೆಸ್ಟಿಂಗ್ಸ್

d)

ಲಾರ್ಡ್ ರಿಪ್ಪನ್

5.

ಎರಡನೇ ಕಾರ್ನಟಿಕ್ ಯುದ್ಧ.......... ಒಪ್ಪಂದದಿಂದ ಕೊನೆಗೊಂಡಿತು

a)

ಮದ್ರಾಸ್

b)

ಮಂಗಳೂರು

c)

ಪಾಂಡಿಚೇರಿ

d)

ಬೆಸ್ಸೇನ್

6.

ಯುರೋಪಿನ ವ್ಯಾಪಾರದ ಹೆಬ್ಬಾಗಿಲು......

a)

ಕಾನ್ಸ್ಟಾಂಟಿನೋಪಲ್

b)

ಮುಂಬೈ

c)

ಮಂಗಳೂರು

d)

ಮೇಲಿನ ಯಾವುದು ಅಲ್ಲ

7.

ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ಸಾಧಿಸಿದವರು........

a)

ಪೋರ್ಚುಗೀಸರು

b)

ಡಚ್ಚರು

c)

ಅರಬ್ಬರು

d)

ಬ್ರಿಟಿಷರು

8.

ಡಚ್ಚರು ಈ ದೇಶದಿಂದ ಬಂದವರು.......

a)

ಇಂಗ್ಲೆಂಡ್

b)

ಪೋಲ್ಯಾಂಡ್

c)

ಹಾಲೆಂಡ್

d)

ಸ್ವಿಟ್ಜರ್ಲ್ಯಾಂಡ್

9.

ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೊದಲ ರಾಜಧಾನಿ.......

a)

ಮುಂಬೈ

b)

ಕಲ್ಕತ್ತಾ

c)

ಪಾಂಡಿಚೇರಿ

d)

ಗೋವಾ

10.

ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?

a)

ಡಚ್ಚರು

b)

ಪೋರ್ಚುಗೀಸರು

c)

ಇಂಗ್ಲೀಷರು

d)

ಫ್ರೆಂಚರು