NEW
Font size
Worksheets10ನೇ ಸವಿ:ಇತಿಹಾಸ:ಅಧ್ಯಾಯ:03;ಭಾಗ 01:By-Nataraj &Bhagwat
Total questions: 10
Worksheet time: 5mins
ಪರಸ್ಪರ ಕಚ್ಚಾಡುತ್ತಿದ್ದ ಭಾರತೀಯ ರಾಜರ ನಡುವೆ ಒಡೆದು ಆಳುವ ನೀತಿಯನ್ನು ಬಳಸಿಕೊಂಡ ಬ್ರಿಟೀಷರು ಅವರೆಲ್ಲರನ್ನು ಕ್ರಮೇಣ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ
‘ಸಂಧಾನ’ ಮತ್ತು ‘ಯುದ್ಧ’ಗಳ ಮಾರ್ಗಗಳನ್ನು ಸಮರ್ಥವಾಗಿ ಬಳಸಿಕೊಂಡರು.
ಭಾರತೀಯ ರಾಜರ ಮೇಲೆ ಯುದ್ಧ ಹೂಡಿದರು
ದೇಶೀಯ ರಾಜರ ಜೊತೆ ಸ್ನೇಹ ಬೆಳೆಸಿದರು
ಕೊಟ್ಟಿರುವ ಯಾವುದೂ ಅಲ್ಲ
ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್ ಜನರಲ್
ವಾರನ್ ಹೇಸ್ಟೀಂಗ್ಸ್
ಲಾರ್ಡ್ ಕಾರ್ನ್‍ವಾಲೀಸನು
ರಾಬರ್ಟ್ ಕ್ಲೈವ್
ಡಾಲ್ ಹೌಸಿ
1773ರಲ್ಲಿ ಇಂಗ್ಲೆಂಡಿನ ಸರಕಾರವು ರೆಗ್ಯುಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿದ ಉದ್ದೇಶ
ಗವರ್ನರ್ ನನ್ನು ನಿಯಂತ್ರಿಸುವುದು
ಸಲಹಾ ಸಮಿತಿಯನ್ನು ನಿಯಂತ್ರಿಸುವುದು
ಈಸ್ಟ್ ಇಂಡಿಯಾ ಕಂಪನಿಯ ಮೇಲೆ ನಿಯಂತ್ರಣವನ್ನು ಹೇರುವುದು.
ದ್ವಿಮುಖ ಸರ್ಕಾರ ರದ್ದುಗೊಳಿಸಿವುದು
ಯಾವ ವರ್ಷದ ನಂತರ ನಾಗರಿಕ ಸೇವೆಗೆ ಮಾಡುವ ಎಲ್ಲಾ ನೇಮಕಾತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗಬೇಕೆಂಬ ತೀರ್ಮಾನಕ್ಕೆ ಬರಲಾಯಿತು
1853
1856
1857
1858
‘‘ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ’’ ಎಂದು ಪ್ರತಿಪಾದಿಸಿದವರು
ಡಾಲ್ ಹೌಸಿ
ಕಾರ್ನ ವಾಲೀಸ್
ವಾರನ್ ಹೇಸ್ಟಿ ಗ್ಸ್
ವೆಲ್ಲೆಸ್ಲಿ
ಇದರ ಪ್ರಕಾರ ಕಂದಾಯ ವಸೂಲಾತಿ, ನಾಗರಿಕ ಮತ್ತು ಅಪರಾಧ ನ್ಯಾಯ ನಿರ್ವಹಣಾ ವ್ಯವಸ್ಥೆಯನ್ನು ಭಾರತೀಯ ಅಧಿಕಾರಿಗಳಿಗೆ ನೀಡಲಾಯಿತು
ದ್ವಿಮುಖ ಸರ್ಕಾರ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ರೆಗುಲ್ಯೇಟಿಂಗ್ ಆಕ್ಟ್
ದಿವಾನಿ ಅದಾಲತ್’ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ‘ಫೌಜದಾರಿ ಅದಾಲತ್’ ಎಂಬ ಅಪರಾಧ ನ್ಯಾಯಾಲಯಗಳನ್ನು ಜಾರಿಗೆ ತಂದವನು
ಕಾರ್ನ ವಾಲೀಸ್
ವಾರನ್ ಹೇಸ್ಟಿಂಗ್ಸ್
ವೆಲ್ಲೆಸ್ಲಿ
ಡಾಲ್ ಹೌಸಿ
ಬ್ರಿಟೀಷ್ ಭಾರತದಲ್ಲಿ ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು
ಅಸ್ತಿತ್ವಕ್ಕೆ ತಂದವರು
ವೆಲ್ಲೆಸ್ಲಿ
ಲಾರ್ಡ್ ಕ್ಯಾನಿಂಗ್
ವಾರನ್ ಹೇಸ್ಟಿಂಗ್ಸ್
ಕಾರ್ನವಾಲೀಸ್
ಬ್ರಿಟೀಷ್ ಭಾರತದಲ್ಲಿ ಸುಪರಿಡೆಂಟೆಂಟ್’ ಆಪ್ ಪೋಲಿಸ್ (SP) ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿ 1793ರಲ್ಲಿ ಪ್ರತಿ ಜಿಲ್ಲೆಯನ್ನು ‘ಠಾಣೆ’ಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು ‘ಕೊತ್ವಾಲ’ರ ಅಧೀನದಲ್ಲೂ, ಹಳ್ಳಿಗಳು ‘ಚೌಕಿದಾರ’ರ ಅಧೀನದಲ್ಲೂ ಇರುವಂತೆ ಮಾಡಿದವನು
ಲಾರ್ಡ್ ಕಾರ್ನ್‍ವಾಲೀಸ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ವಾರೆನ್ ಹೇಸ್ಟಿಂಗ್ಸ್
